Month: January 2020

ದಾವಣಗೆರೆ:-ಜ 24 ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಚ್ ಬಿ ಮಂಜಪ್ಪನವರು

ದಾವಣಗೆರೆ:-ಜ 24 ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಚ್ ಬಿ ಮಂಜಪ್ಪನವರು ABCNewsIndia.net online channel News in Karnataka ಗೆ ಶುಭಾಶಯಗಳನ್ನು ಕೋರಿರುತ್ತಾರೆ. ABCNewsIndia ಸಂಪಾದಕರಾದ ಅರವಿಂದ್ ಎಸ್ ರವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿರುತ್ತಾರೆ.

ದಾವಣಗೆರೆ:-ಜ ೨೪ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ಮುoಸ್ಲಿಮರು ಆಕ್ರೋಶ

ಹೊನ್ನಾಳಿ ಪಟ್ಟಣದ ದೇವನಾಯ್ಕನಹಳ್ಳಿ ದರ್ಗಾ ದಿಂದ ಹಿಡಿದು ಸಾವಿರಾರು ಜನಸಂಖ್ಯೆ ಯ ಮುಸಲ್ಮಾನ ಭಾಂದವರು ಸಂವಿಧಾನ ವಿರೋಧಿ ಕೋಮು ಪ್ರಚೋದಿತ ಹೇಳಿಕೆ ನೀಡಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ದ ಪಾದಯಾತ್ರೆ ಮೂಲಕ ಮುಸಲ್ಮಾನ ಬಾಂದವರು ಪ್ರತಿಬಟನೆ ಮಾಡುತ್ತಾ ಪಟ್ಟಣದಲ್ಲಿ ನಡೆದ ಪೌರತ್ವ…

ದಾವಣಗೆರೆ ಬಾಲ್ಯವಿವಾಹದ ವಿರುದ್ದ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು : ಜಿಲ್ಲಾಧಿಕಾರಿ

ದಾವಣಗೆರೆ ಜ.23 ಬಾಲ್ಯವಿವಾಹ ನಿಷೇಧದ ಕುರಿತು ಎಷ್ಟೇ ಅರಿವು ಮೂಡಿಸಿದರೂ ಸಹ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಇದರ ವಿರುದ್ಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಂಡು ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.…

ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಕಾಂಗ್ರೆಸ್ ಪಕ್ಷದ ಸದಸ್ಯರುಗಳಿಗೆ ವಾರ್ಡ್ ಅಭಿವೃದ್ಧಿ ಕುರಿತು ಚಿಂತನ-ಮಂಥನ ಹಾಗೂ ಸನ್ಮಾನ: ದಿನೇಶ್ ಕೆ.ಶೆಟ್ಟಿ

ದಾವಣಗೆರೆ : ಕಾಂಗ್ರೆಸ್ ಪಕ್ಷದ ವತಿಯಿಂದ ಮಹಾನಗರ ಪಾಲಿಕೆಯ ನೂತನ ಕಾಂಗ್ರೆಸ್ ಪಕ್ಷದ ಸದಸ್ಯರುಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಚಿಂತನ- ಮಂಥನ ಸಮಾವೇಶ ಹಾಗೂ ಸನ್ಮಾನ ಸಮಾರಂಭವನ್ನು ಜನೆವರಿ 23 ರ ಗುರುವಾರದಂದು…

ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕಿನಲ್ಲಿ 21/01/2020ರಂದು ಮಂಗವಾರ ನಡೆದ ಅಂಬಿಗರ ಚೌಡಯ್ಯ ,ಮಹಾಯೋಗಿ ಶ್ರೀ ವೇಮನ, ಶ್ರೀ ಸಿದ್ದಾರಾಮೇಶ್ವರರ ಜಯಂತೋತ್ಸವವನ್ನು ನ್ಯಾಮತಿ

ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕಿನಲ್ಲಿ 21/01/2020ರಂದು ಮಂಗವಾರ ನಡೆದ ಅಂಬಿಗರ ಚೌಡಯ್ಯ ,ಮಹಾಯೋಗಿ ಶ್ರೀ ವೇಮನ, ಶ್ರೀ ಸಿದ್ದಾರಾಮೇಶ್ವರರ ಜಯಂತೋತ್ಸವವನ್ನು ನ್ಯಾಮತಿ ತಾಲೂಕು ಆಪೀಸಿನಲ್ಲಿ ಹೊನ್ನಾಳಿ ತಾಲೂಕು ಶಾಸಕರಾದ ಎಂ ಪಿ ರೇಣುಕಾಚಾರ್ಯ ರವರು ಉದ್ಗಾಟನೆಯನ್ನು ಮಾಡಿದರು ಶ್ರೀ ಮಹಾಯೋಗಿ ವೇಮನರ…

ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕು ಚೀಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯಗೆ ದಿನಾಂಕ 19/01/2020ರಂದು ಭಾನುವಾರ ನಡೆದ

ದಾವಣಗೆರೆ ಜಿಲ್ಲೆ:- ನ್ಯಾಮತಿ ತಾಲೂಕು ಚೀಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯಗೆ ದಿನಾಂಕ 19/01/2020ರಂದು ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಜನ ಹಾಗೂ 2 ಜನ ಬಿ ಜೆ ಪಿ ಬೆಂಬಲಿತ ನಿದೇರ್ಶಕರುಗಳು ಆಯ್ಕೆಯಾಗಿರುತ್ತಾರೆ…

ದಾವಣಗೆರೆ ಜಿಲ್ಲೆ:-21\01\2020 ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠ ಹಿರೇಕಲ್ಮಠ ಹೊನ್ನಾಳಿ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಕೃಷಿ ತೋಟಗಾರಿಕೆ ,ರೇಷ್ಮೆ, ಅರಣ್ಯ,ಪಶುವೈದ್ಯಕೀಯ ಇಲಾಖೆ, ಪಟ್ಟಣ್ಣ ಪಂಚಾಯಿತಿ ಹೊನ್ನಾಳಿ ತಾಲೂಕು ಪಂಚಾಯಿತಿ ಹೊನ್ನಾಳಿ ಜಿಲ್ಲಾ ಪಂಚಾಯತ್ ದಾವಣಗೆರೆ . ಶ್ರೀ ವಿದ್ಯಾಪೀಠದ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ…

ಡಿ ಎಸ್ ಪ್ರದೀಪ್ ಗೌಡ್ರು ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರು ಇವರು ABCNews India .Net online News channel in Karnataka ಗೆ ಶುಭಷಯಗಳನ್ನು ಕೋರಿದರು.

ನಂತರ ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಕೊದ್ಯಮವು ಜವಾಬ್ದಾರಿ ಸ್ಥಾನದಲ್ಲಿದ್ದು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತ ಕೆಲಸ ಮಾಡುತ್ತಿದೆ ABCNewsIndia.Net ಕೂಡ ಆದೆ ರೀತಿಯಲ್ಲಿ ಉತ್ತಮವಾದ ಸುದ್ದಿಗಳನ್ನು ಪ್ರಕಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಹೇಳಿದರು

ದಾವಣಗೆರೆ ಜಿಲ್ಲೆ :- ಜ 19 ದಾವಣಗೆರೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಮಹಾಯೋಗಿ ಶ್ರೀ ವೇಮನ ಜಯಂತೋತ್ಸವದ ಸಮಿತಿ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಮಹಾಯೋಗಿ ಶ್ರೀ ವೇಮನ ಜಯಂತೋತ್ಸವದ ಸಮಿತಿ ವತಿಯಿಂದ ವಾಟರ್ ಟ್ಯಾಂಕ್ ಹತ್ತಿರ J H ಪಟೇಲ್ ಬಡಾವಣೆಯ ದಾವಣಗೆರೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಸ್ಟೆಲ್ ಸಭಾಭವನದಲ್ಲಿ ನಡೆಯಿತು ದಿನಾಂಕ 19/1/2020ರಂದು ಈ ಕಾರ್ಯಕ್ರಮದ…

ಮೈಸೂರು :- ಜ 19 ಮೈಸೂರು ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವರಾದ ಎಚ್ ವಿಶ್ವನಾಥ್ ಸಚಿವರಾದ ಈಶ್ವರಪ್ಪ ಅವರು ಹಾಜರಿದ್ದರು.