Month: February 2020

ದಾವಣಗೆರೆ ಜಿಲ್ಲೆ;- ಫೆ 29 ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ನಡೆಯುವ ಚಂದ್ರಸ್ಮರಣೆ ಹಿರೇಕಲ್ಮಠ ರಾಜ್ಯ ಮಟ್ಟದ ಕೃಷಿ ಮೇಳವು

ದಿನಾಂಕ 5,6,7,ಮಾರ್ಚ 2020 ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಕೆಲಸ ಕಾರ್ಯಗಳ ತಯಾರಿ ನಡೆಯುತ್ತಿದ್ದು , ಸ್ಟೇಜ್,ಪೆಂಡಲ್ ಶಾಮಿಯಾನ ಹಾಕಿಸುವುದು ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಜೆಸಿಬಿ ಹಿಟ್ಯಾಚಿ ಮುಂತಾದ ಯಂತ್ರಗಳ ಮೂಲಕ ಭರದಿಂದ ನಡೆಯುತ್ತಿರುವ ಕೆಲಸವನ್ನ ಹೊನ್ನಾಳಿ ಮಠದ…

ದಾವಣಗೆರೆ ಜಿಲ್ಲಾ :-ಫೆ 29 ಹೊನ್ನಾಳಿ ತಾಲೂಕು ಕುಂದೂರು ಗ್ರಾಮಪಂಚಾಯಿತಿಯ ಅಧ್ಯಕ್ಷರು/ಉಪಾಧ್ಯಕ್ಷರು ಸೇರಿದಂತೆ ಇತರೆ 7 ಜನ ಸದಸ್ಯರುಗಳನ್ನು ಸದಸ್ಯತ್ವ ರದ್ದು ಮಾಡಿರುವ ಕುರಿತು

ಹೊನ್ನಾಳಿ ತಾಲೂಕು ಕುಂದೂರು ಗ್ರಾಮಪಂಚಾಯಿತಿಯ ಅಧ್ಯಕ್ಷರು/ಉಪಾಧ್ಯಕ್ಷರು ಸೇರಿದಂತೆ ಇತರೆ 7 ಜನ ಸದಸ್ಯರುಗಳನ್ನು ಸದಸ್ಯತ್ವ ರದ್ದು ಮಾಡಿರುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ರವರ ಆದೇಶದ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾಯಿತ ಸದಸ್ಯರ ಸಂಖ್ಯಾ ಬಲವು ಮೂರನೇ…

ದಾವಣಗೆರೆ ಜಿಲ್ಲೆ ಫೆ 29 ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರ ಹುಟ್ಟು ಹಬ್ಬದ ಪ್ರಯುಕ್ತ

ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರ ಹುಟ್ಟು ಹಬ್ಬದ ಪ್ರಯುಕ್ತ ಹೊನ್ನಾಳಿ ಹೀರೆಕಲ್ಮಠದಲ್ಲಿ ಖಾಸಿಗೆ ಕಾರ್ಯಕ್ರಮದಲ್ಲಿ ಭೇಟಿಯಾಗಿ ಹೊನ್ನಾಳಿಯ ರಕ್ಷಣ ಇಲಾಖೆಯ ಅಧಿಕಾರಿಯಾದ ಸಬ್ಬ್‍ಇನ್ಸ್‍ಪೆಟರ್ ಟಿ ತಿಪ್ಪೇಸ್ವಾಮಿಯವರು ಮತ್ತು ಹೆಡ್‍ಕಾನ್‍ಸ್ಟೆಬಲ್ ಪೋಲಿಸ್‍ರಾದ ರಾಜು ದೊಡ್ಡಮನಿಯವರು ಪುಷ್ಪ ಗುಚ್ಚವನ್ನು ಕೊಡುವುದರ ಮೂಲಕ ಶುಭಾಷಯಗಳನ್ನು…

ದಾವಣಗೆರೆ ಜಿಲ್ಲೆ :-ಹೊನ್ನಾಳಿ ತಾಲೂಕು ಫೆ28 ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾಳಿ ಹಾಗೂ ಶ್ರೀ ಸಾಯಿ ಗುರುಗುಲ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಶ್ರೀ ಸಾಯಿಗುರುಗುಲ ಪದವಿಪೂರ್ವ ಕಾಲೇಜು

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹೊನ್ನಾಳಿ ಹಾಗೂ ಶ್ರೀ ಸಾಯಿ ಗುರುಗುಲ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಶ್ರೀ ಸಾಯಿಗುರುಗುಲ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯ ಆದೇಶದ ಮೆರೆಗೆ ಹಮ್ಮಿಕೊಳ್ಳಲಾದ 20ನೇ ಕಾರ್ಯಗಾರವನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳು ಮಕ್ಕಳಿಂದ…

ದಾವಣಗೆರೆ ಜಿಲ್ಲೆ:-ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು

ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು ತದಾದನಂತರ ಕೇತೇಶ್ವರ ಗುರುಗಳಾದ ಶ್ರೀ ಶರಣ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಮಠ ಶಿಬಾರ ಚಿತ್ರದುರ್ಗ ಇವರ ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.…

ದಾವಣಗೆರೆ ಜಿಲ್ಲೆ:- ದಿನಾಂಕ 23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು

23/02/2020ರಂದು ಹರಿಹರ ತಾಲೂಕು ರಾಜೇನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿಯವರು ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾ ನಂದ ಮಹಾಸ್ವಾಮಿಗಳನ್ನು ಬೇಟಿ ಮಾಡಿ ಗುರುಗಳ ಆಶೀರ್ವಾದ ಪಡೆದರು. ತದಾದನಂತರ ಮಾತನಾಡಿ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ…

ದಾವಣಗೆರೆ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಫೆ.25 ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2019-20 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಮತ್ತು ಅರಿವು ಶೈಕ್ಷಣಿಕ ಸಾಲ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಲ ಸೌಲಭ್ಯಗಳನ್ನು ಪಡೆಯಲು ತಿತಿತಿ.ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಅರ್ಜಿ…

ದಾವಣಗೆರೆ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿಯಲ್ಲಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ

ದಾವಣಗೆರೆ. ಫೆ.25 ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಫೆ. 25 ರಂದು ನೇಸರ ಬೀದಿನಾಟಕ ಕಲಾ ತಂಡ ಮತ್ತು ಸಿಂಚನ ಸಂಗೀತ ಕಲಾ ತಂಡದಿಂದ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಕಲಾ ತಂಡಗಳಿಂದ…

ದಾವಣಗೆರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯ ಮಟ್ಟದ ಕೃಷಿ ಮೇಳ

ದಾವಣಗೆರೆ ಫೆ.25 ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮಾರ್ಚ್ 5, 6, ಮತ್ತು 7 ರಂದು ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಕೃಷಿ ಮೇಳದಲ್ಲಿ…

ದಾವಣಗೆರೆ ಜಿಲ್ಲೆ:- ಹೊನ್ನಾಳಿ ತಾಲೂಕು ಹಿರೇಕಲ್ಮದಲ್ಲಿ ನಿನ್ನೆ ನಡೆದ ಕಾಂಗ್ರೇಸ್ ಮುಖಂಡರ ಸವಾಲ್ ಗೆ ಬಾರದ ಶಾಸಕ ಎಂ ಪಿ ರೇಣುಕಾಚಾರ್ಯ

ನಾನು ಮತ್ತು ನನ್ನ ಸಹೋದರು ಪ್ರಮಾಣಿಕರು ನಾವು ಯಾವುದರಲೂ ಭಷ್ಟಾಚಾರ ಮಾಡಿಲ್ಲ. ಆಕ್ರಮ ಮರಳು , ಅಕ್ಕಿ ,ಅಧಿಕಾರಿಗಳಿಂದ ಮಾಮೂಲು ಮತ್ತು ಕಾಮಗಾರಿ ಗಳಲ್ಲಿ ಕಮೀಷನ್ ಪಡೆದಿಲ್ಲ .ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಎಂಬ ಎಂಪಿ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆ…