ದಾವಣಗೆರೆ ಜಿಲ್ಲೆ;-ಫೆ 1

ಹೊನ್ನಾಳಿ ತಾಲೂಕು ಆಡಳಿತ ಹಾಗೂ ರಾಷ್ಟøಯಿ ಹಬ್ಬಗಳ ಆಚರಣೆ ಸಮಿತಿ ಹೊನ್ನಾಳಿ
ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಸಮಾರಂಭ ಹಾಗೂ ಶ್ರೀ ಮಡಿವಾಳ ಮಾಚಿದೇವ ಜಯಂತೋತ್ಸವ ಕಾರ್ಯಕ್ರಮ 1/2/2020ರಂದು ಈ ಕಾರ್ಯಕ್ರಮ ಇಂದು ನಡೆಯಿತು ಈ ಕಾರ್ಯಕ್ರಮದ ಹೊನ್ನಾಳಿ ಶಾಸಕರ ಅನುಪಸ್ಥಿತಿಯಲ್ಲಿ ಅದ್ಯಕ್ಷೆತೆಯನ್ನು ತಾಲೂಕಿನ ದಂಡಾದಿಕಾರಿಗಳಾದ ತುಷಾರ್ ಬಿ ಹೊಸೂರಾರವರು ಜ್ಯೋತಿ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಎರಡೂ ಸಮಾಜದ ಉಪನ್ಯಾಸವನ್ನು ಶಿಕ್ಷಕರಾದ ಜನಾರ್ಧನ್ ಹಾಗೂ ನಾಗರಾಜ್ ರವರು
ಮಾತನಾಡಿದರು
ಹೊನ್ನಾಳಿ ತಾಲೂಕಿನ ಸವಿತಾ ಸಮಾಜದ ಅದ್ಯಕ್ಷರಾದ ಜನಾರ್ಧನ್ ಮತ್ತು ಲೊಕೇಶ್ ಹಾಗೂ ಮಡಿವಾಳ ಸಮಾಜದ ಅದ್ಯಕ್ಷರಾದ ನಾಗರಾಜ್, ಬಿ ಇ ಓ ರಾಜೀವ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಹೆಚ್ ಎಮ್ ವೀರಭದ್ರಯ್ಯನವರು ,ಇಇಓಗಳಾದ ಗಂಗಾಧರಮೂರ್ತಿಯವರು ಹಾಗೂ ಎರಡೂ ಸಮಾಜದ ಮುಖಂಡರುಗಳು ಬಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *