Day: February 5, 2020

ದಾವಣಗೆರೆ ಜಿಲ್ಲೆ;-ಫೆ 5 ಹೊನ್ನಾಳಿ ಪಟ್ಟಣದ ಹಳೇಪೇಟೆ ಪಾಂಡುರಂಗ ದೇವಸ್ಥಾನದಲ್ಲಿ ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಕೀರ್ತನೆ ಮತ್ತು ಭಜನಾ ಕಾರ್ಯಕ್ರಮ

ಹೊನ್ನಾಳಿ ಪಟ್ಟಣದ ಹಳೇಪೇಟೆ ಪಾಂಡುರಂಗ ದೇವಸ್ಥಾನದಲ್ಲಿ ಇಂದು ರಾತ್ರಿ 8 ಗಂಟೆಗೆ ಸರಿಯಾಗಿ ಕೀರ್ತನೆ ಮತ್ತು ಭಜನಾ ಕಾರ್ಯಕ್ರಮ ಹಾಗೂ ಸಂತವಾಣಿ ಜರುಗಿತು.ನಾಳೆ ಅಂದರೆ ದಿನಾಂಕ 6/2/2020 ಗುರುವಾರರಂದು ಪಾಂಡುರಂಗ ಸ್ವಾಮಿಯ ರತೋತ್ಸವವು ರಾಜಬೀದಿಯಲ್ಲಿ ಬೆಳಗ್ಗೆ 10 ಘಂಟೆಯಿಂದ ಮದ್ಯಾಹ್ನ 1…

ದಾವಣಗೆರೆ ;- ಜಿಲ್ಲೆ ಫೆ 5 ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ರವರು ಸಂವಿದಾನ ವಿರೋಧಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಹೇಳಕೆಯನ್ನು ನೀಡಿರುವುದನ್ನು ಖಂಡಿಸಿ ಪ್ರತಿಭಟಿಸಲಾಯಿತು.

ಹೊನ್ನಾಳಿ ಕ್ಷೇತ್ರದ ಶಾಸಕ ಬಹಿರಂಗ ಸಭೆಯೊಂದರಲ್ಲಿ ಮುಸ್ಲಿಂರ ವಿರುದ್ದ ಹಿಂದುಗಳನ್ನು ಎತ್ತಿಕಟ್ಟುವ ರೀತಿಯಲ್ಲಿ ಪ್ರಚೋದನಾಕಾರಿ ಹೇಳಿಕೆಯನ್ನು ಕೊಟ್ಟಿರುತ್ತಾರೆ.ಮುಸಲ್ಮಾನರ ಮಸೀದಿಗಳಲ್ಲಿ, ಮದ್ದು ಗುಂಡುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಈ ಮೂಲಕ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಬಹಿರಂಗವಾಗಿ ಈ ರೀತಿ ಅವಹೇಳನಕಾರಿ…