ಹೊನ್ನಾಳಿ ಕಂದಾಯ ಇಲಾಖೆ ಗೋವಿನಕೋವಿ ಕಸಬಾ, ಹೋಬಳಿ ಮತ್ತು ಪೋಲಿಸ್ ಇಲಾಖೆ ಜಂಟಿ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕಾರ್ಯಚರಣೆಯನ್ನು ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ 25 ಟಿಪ್ಪರ್ ಗಳು ಮತ್ತು 11 ಟ್ರಾಕ್ಟರ್ ಮರಳನ್ನು ಹಾಗೂ ಬೇಲೇಮಲ್ಲೂರು ಗ್ರಾಮದಲ್ಲಿ ಸಹ 11 ಟ್ರಾಕ್ಟರ್ ಮರಳು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 433 ಮೆಟ್ರಿಕ್ ಟನ್ ಈ ಮರಳಿನ ಅಂದಾಜು ಮೌಲ್ಯ 4ಲಕ್ಷದ 32 ಸಾವಿರ (4.32) ಇಂದು ಮಾನ್ಯ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ತುಷಾರ್ ಬಿ ಹೋಸುರಾರವರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾದ ವಿನಯ್ ಬಣಕಾರ್ ಮತ್ತು ಹೊನ್ನಾಳಿ ತಾಲೂಕಿನ ರಕ್ಷಣಾ ಇಲಾಖೆ ಇವರುಗಳ ನೇತೃತ್ವದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳನ್ನು ವಶಪಡಿಸಿಕೊಳ್ಳಲಾಯಿತು.


ಇವರುಗಳ ನೇತೃತ್ವದದಲ್ಲಿ ಮಾನ್ಯ ದಂಡಾಧಿಕಾರಿಗಳಾದ ತುಷಾರ್ ಬಿ ಹೋಸುರ ರವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯಾದ ವಿನಯ್ ಬಣಕಾರ್ ರವರು ,ಪೋಲೀಸ್ ಇಲಾಖೆಯ ಅಧಿಕಾರಿಗಳಾದ ಸರ್ಕಲ್ ಇನ್ಸ್ಪೆಕ್ಟರ್ ಟಿ ವಿ ದೇವರಾಜ್ ರವರು ಸಬ್ ಇನ್ಸ್ಪೆಕ್ಟರ್ ರಾದ ಪಿ ತಿಪ್ಪೇಸ್ವಾಮಿ ರವರು ಉಪ ತಹಶೀಲ್ದಾರ್ ರಾದ ಏಳುಕೋಟಿ ಹಾಗೂ ಗ್ರಾಮದ ಲೆಕ್ಕಗೆರು ಮತ್ತು ಗ್ರಾಮ ಸಹಾಯಕರು ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *