ರಾಷ್ಟ್ರೀಯ ಹಬ್ಬದ ಸಂಯುಕ್ತ ಆಶ್ರಯದಲ್ಲಿ ಶ್ರೀ ವರ ಕವಿ ಸರ್ವಜ್ಞನ ಜಯಂತಿ ಮತ್ತು ಶ್ರೀ ಛತ್ರಪತಿ ಶಿವಾಜಿಯವರ ಜಯಂತಿ ಹಾಗೂ ಕಾಯಕ ಶರಣರ ಜಯಂತೋತ್ಸವನ್ನು ದಿನಾಂಕ 21/02/2020 ಶುಕ್ರವಾರ ರಂದು ಹೊನ್ನಾಳಿಯ ಕನಕರಂಗ ಮಂದಿರದಲ್ಲಿ ಸರ್ಕಾರ ಆದೇಶ ಪ್ರಕಾರ ಸರಳವಾಗಿ ಆಚರಿಸಲಾಗುವುದು ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇವರು ಉಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಶ್ರೀನಿವಾಸ್
ಕಂದಾಯ ಇಲಾಖೆಯ ರವಿಯವರು, ಕುಂಬಾರ ಸಮಾಜದ ಅಧ್ಯಕ್ಷರಾದ ಬಸವರಾಜಪ್ಪ, ಟೈಲರ್ ಬಸಣ್ಣ, ಎನ್ ಪಿ ಗಿರೀಶ್, ಕೆ ಜಿ ಷಣ್ಮುಖಪ್ಪ ,ಚನೇಶ್, ಈಶಣ್ಣ, ನಾಗರಾಜಪ್ಪ, ಮಹೇಶ್ವರಪ್ಪ, ಆರ್ ನಾಗಪ್ಪ, ಹೊಳಲೂರು ಶೇಖರಪ್ಪ, ಮುಂತಾದವರು ಭಾಗಿಯಾಗಿದ್ದರು