ಸಾಕಷ್ಟು ಅರಿವಿನ ಕಾರ್ಯಕ್ರಮ ಹೊಮ್ಮಿ ಕೊಂಡ ನಂತರವೂ ಬದಲಾಗದ ಜನ ಮತ್ತೆ ಅದೇ ಕೊಳಕಿಗೆ ಮನ್ನಣೆ ನೀಡುತ್ತಿರುವುದು ವಿಪರ್ಯಾಸದ ವಿಚಾರ ಹುಚ್ಚರಾಯ ಸ್ವಾಮಿಯ ತೆಪ್ಪದ ಜಾಗ ಅಯ್ಯಪ್ಪ ಭಕ್ತರು ಸ್ನಾನ ಮಾಡಬಹುದಾದ ಜಾಗ ಸಾಕಷ್ಟು ಜನ ಈಜು ಹಾಗೂ ಸ್ನಾನ ಮಾಡಬಹುದಾದ ನಮ್ಮ ಈ ಕೆರೆ ಪರಿಸ್ಥಿತಿ ಯಾರು ಬಂದರು ಬದಲಾಗದು ಪುರಸಭೆ ಹಾಗೂ ಪರೋಪಕಾರಔ .ನಂತಹ ಹಲವು ಸಂಘಟನೆಗಳು ಸ್ವಚ್ಚತೆ ಮಾಡಿ ಅರಿವು ಮೂಡಿಸಿದರೂ ಫಲಪ್ರದ ವಾಗದೆ ಯತಾಸ್ಥಿತಿಯಲ್ಲಿದೆ ಇದಕ್ಕೆ ಅಂತ್ಯವೆಂದು ಅವರ ಮನ ಸಿನಲ್ಲೇ. ಬರಬೇಕು ನಾವು ಇವುಗಳನ್ನು ಇಲ್ಲಿಹಾಕಬಾರದು
ಎಂಬುದು ಅರಿವಾಗಬೇಕು ಇದನ್ನು ಶಿಕಾರಿಪುರದ ಹುಚ್ಚಪ್ಪನೆ ಸರಿಪಡಿಸಿ ಜನರ ಆರೋಗ್ಯ ಕಾಪಡ ಬೇಕು.

Leave a Reply

Your email address will not be published. Required fields are marked *