ವಿಪ್ರ ಸಮಾಜದವರು ಅಂದರೆ ನಾವು ಜನರಲ್ ಆಗಿದ್ದು ನಮಗೆ ಏಕೆ ಗಣಿಕಿಕೃತ ಕಂಪ್ಯೂಟರ್ ನಲ್ಲಿ ಬ್ರಾಹ್ಮಣ ಸಮಾಜ ನಮೂದಿಸಿ ಕೂಡಿ ಅಂತ ತಾಲೂಕು ಕಂದಾಯ ಅಧಿಕಾರಿಗಳನ್ನ ಕೇಳಿದರೆ ನಮಗೆ ಕೊಡಲಿಕ್ಕೆ ಬರಲ್ಲ ಅಂತ ಅಧಿಕಾರಿಗಳು ಹೇಳುತ್ತಾರೆ ಸರ್ಕಾರದ ಆದೇಶನೆ ಆತರ ಇದೆ ಅಂತಹ ಸರ್ಕಾರ ಅಧಿಕಾರಿಗಳು ಹಾರಿಕೆ ಉತ್ತರವನ್ನ ಕೊಡುತ್ತಾರೆ
ನಮ್ಮದು ಸಣ್ಣ ಸಮಾಜದವರು ಅಂತ ಯಾರು ನಮ್ಮ ಬೆಂಬಲಕ್ಕೆ ಬರುತ್ತಿಲ್ಲವೇ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಗಮನಕ್ಕೆ ಬಂದಿಲ್ಲವೆ, ಯಾಕೆ ನೀವು ರಾಜ್ಯ ಸರ್ಕಾರ ಕ್ಕಾಗಲಿ ಮತ್ತು ಕೇಂದ್ರ ಸರ್ಕಾರ ಕ್ಕಾಗಲಿ ಗಮನಕ್ಕೆ ತರುವ ಕೆಲಸ ಯಾಕೆ ಮಾಡಬಾರದು ಅನ್ನುವುದು ಬ್ರಾಹ್ಮಣ ಸಮಾಜದವರ ಪ್ರಶ್ನೆ ?