ಬಿದರಗಡ್ಡೆ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆಯವರ 6ನೇ ಕೃತಿ “ಚಂದಮಾಮ”7ನೇ ಕೃತಿ “ಕ್ಷಣಹೊತ್ತು ಅನುಭವ ಮುತ್ತು” ಕೃತಿಗಳ ಲೋಕರ್ಪಣೆ ,ಧರ್ಮಸಭೆ ಮತ್ತು ಗೃಹ ಪ್ರವೇಶ ಕಾರ್ಯಕ್ರಮಕ್ಕೆ 17/02/2020 ಸೋಮವಾರ ರಂದು ಬೆಳಿಗ್ಗೆ 11ಗಂಟೆಗೆ ಪೂಜ್ಯ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರು ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೆಹಳ್ಳಿ ಇವರ ದಿವ್ಯಸಾನಿದ್ಯದಲ್ಲಿ ಉದ್ಗಾಟನೆಯನ್ನು ಮಾಡಿದರು ಇದರ ಅಧ್ಯಕ್ಷತೆಯನ್ನು ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು ಹೊನ್ನಾಳಿ ಸಾದು. ವಿರಶೈವ ಅಧ್ಯಕ್ಷರು ಮತ್ತು ಮುಂತಾದವರು ಸಹ ಭಾಗಿಯಾಗಿದ್ದರು.

ಸಂತೋಷ್ ಸಾಹಿತಿಯ

  • ಕಿರು ಪರಿಚಯ..*
    ……………………………………………
    ಹೆಸರು:- ಸಂತೋಷ್ ಬಿದರಗಡ್ಡೆ
    ………………………………………………….
    ತಂದೆ:- ದಿ.ಪರಮೇಶ್ವರಪ್ಪ ಬಿ.ಹೆಚ್
    ತಾಯಿ:- ಶ್ರೀಮತಿ ದಾಕ್ಷಾಯಿಣಮ್ಮ ಬಿ.ಹೆಚ್
    ವೃತ್ತಿ:- ಶಿಕ್ಷಕ
    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪೇಟೆ ತಾ:ಹಾನಗಲ್ಲ ಜಿ:ಹಾವೇರಿ
    ದೂರವಾಣಿ:- ೮೩೧೦೧೫೮೫೪೨, ೯೯೦೧೬೩೪೭೫೧
    ಕಾವ್ಯನಾಮ :- ಬಿದರಗಡ್ಡೆ ಮಲ್ಲಿಕಾರ್ಜುನ
    ಜನ್ಮದಿನ :- ೨೦/೦೫/೧೯೮೨
    ಊರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ
    ಪ್ರವೃತ್ತಿ :-
    ಜಿಲ್ಲಾಧ್ಯಕ್ಷರು, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ(ರಿ). ಹಾವೇರಿ ,
    ಗೌರವಾಧ್ಯಕ್ಷರು , ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಹಾಗೂ ಸರ್ವ ಜಾನಪದ ಕಲಾವಿದರ ಸಂಘ ಹಾನಗಲ್ಲ.(ರಿ) ಬೆಂಗಳೂರು.
    ಜಿಲ್ಲಾಧ್ಯಕ್ಷರು, ಕ.ರಾ.ಸ.ಪ್ರಾ.ಶಾ.ಹಿಂ.ಶಿ.ಸಂಘ(ರಿ). ಹಾವೇರಿ.
    ಗೌರವ ಸಲಹೆಗಾರರು,ಹಾನಗಲ್ಲ ಕವಿವೃಕ್ಷ ಬಳಗ.
    ಹಾನಗಲ್ಲ ವಿವೇಕ ಜಾಗ್ರತ ಬಳಗ. ಪಾಠಶ್ರೀ.
    ನಗರ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು.
    ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು. ಅಜೀವ ಸದಸ್ಯರಾಗಿ.
    ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು.
    ಹೊನ್ನಾಳಿ ಸ.ಪ.ಪೂ ಕಾಲೇಜು “ಹೊಸಸಂಪದ” ಹಳೆ ವಿದ್ಯಾರ್ಥಿ ಸಂಘದ ಸದಸ್ಯರು.
    ಹಾವೇರಿ ಜಿಲ್ಲೆಯ ಕವಿಮನಸುಗಳನ್ನು , ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಾ, ವಿವಿಧ ಕಾರ್ಯಕ್ರಮಗಳ ಮೂಲಕ ಕವಿಗೋಷ್ಠಿ, ಚಿಂತನಮಂಥನ, ಉಪನ್ಯಾಸ, ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಯುವಕವಿಗೋಷ್ಠಿ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಸದಾ ಸೃಜನಶೀಲ ಚಟುವಟಿಕೆಗಳನ್ನು ಕೈಗೊಳ್ಳುವುದು.

ಸಂತೋಷ್ ಬಿದರಗಡ್ಡೆ ಯವರ ಪ್ರಕಟಿತ ಕೃತಿಗಳು :-
೧. ಎಳ್ಳುಬೆಲ್ಲ (ಕವನ ಸಂಕಲನ)
೨. ವಿವೇಕ ಕಾವ್ಯಸಿರಿ (ಸಂಪಾದಿತ)
೩. ಸೃಜನಶೀಲ ಕಾವ್ಯಸಿರಿ (ಸಂಪಾದಿತ)
೪. ಯಶೋಗಾಥರು (ಕವನ ಸಂಕಲನ)
೫. ನವರಾತ್ರಿ (ದಸರಾ ವಿಶೇಷ)
೬. ಕ್ಷಣಹೊತ್ತು ಅನುಭವ ಹೊತ್ತು (ಲೇಖನಗಳು)
೭. ಚಂದಮಾಮ (ಕವನ ಸಂಕಲನ)
(ಪತ್ರಿಕಾ ಪ್ರಕಟಣೆಯಾದ ಲೇಖನಗಳನ್ನೊಳಗೊಂಡಂತೆ)

ಪ್ರಕಟಣೆಗೆ ಸಿದ್ಧಗೊಂಡಿರುವ ಕೃತಿಗಳು:-
೮. ಅಪ್ಪ.. ಎಲ್ಲರಂತವನಲ್ಲ (ಸಂಪಾದಕತ್ವದಲ್ಲಿ)
೯. ಭವ್ಯ ಭಾರತದ ಬೆಳಕುಗಳು ( ಸಹಸಂಪಾದಕತ್ವ)
(ಅಂತರಾಷ್ಟ್ರೀಯ ವ್ಯಕ್ತಿ ಪರಿಚಯ)
೧೦. ಬಿತ್ತಿ ಬೆಳೆದವರು
(ಪತ್ರಿಕೆಯಲ್ಲಿ ಪ್ರಕಟಿತ ಶೈಕ್ಷಣಿಕ, ಸಾಮಾಜಿಕ ಕವನಗಳು)
೧೧. ಸಾಹಿತ್ಯ ಸಮ್ಮೇಳನಗಳ ಚಿತ್ರಸಂತೆ, ಕನ್ನಡ ಕವಿಗಳ ಭಾವಚಿತ್ರ ಸಂಗಮ ಹಸ್ತಪ್ರತಿ ಸಂಕಲನಗಳು.

ಈವರೆಗೆ ಮಾಡಿರುವ ಉಪನ್ಯಾಸ/ಭಾಷಣ, ಗೌರವ ಸನ್ಮಾನಗಳು
೧. ಬೊಮ್ಮನಹಳ್ಳಿ ಮಾರಿಕಾಂಬಾ ಶಾಲೆ ವಾರ್ಷಿಕೋತ್ಸವದಲ್ಲಿ ಅತಿಥಿ ಉಪನ್ಯಾಸ ಗೌರವ ಸನ್ಮಾನ
೨. ಜ್ಞಾನ ದೀಪ ಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೩. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅತಿಥಿ ಉಪನ್ಯಾಸ , ಗೌರವ ಸನ್ಮಾನ
೪. ಮಹರಾಜಪೇಟ ಪ್ರೌಢಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೫.ಹಾನಗಲ್ಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೬.ಹೊನ್ನಾಳಿ ಪ್ರೌಢಶಾಲೆಯ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೭. ಕವಿವೃಕ್ಷ ಬಳಗ ಹಾವೇರಿ ಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೮. ಚುಟುಕು ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೯. ಚುಟುಕು ಪರಿಷತ್ತು ಹಾನಗಲ್ಲ ಕಾರ್ಯಕ್ರಮ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೦. ಸರಸ್ವತಿ ಮಹಿಳಾ ಮಂಡಳಿ ಹಾನಗಲ್ಲ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೧. ಹಾನಗಲ್ಲ ತಾಲೂಕಿನ ನರೇಗಲ್ಲ ಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೨. ಹಾನಗಲ್ಲ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೩. ಬಾದಾಮಿ ತಾಲೂಕಿನ ತಪ್ಪಸಕಟ್ಟಿ ಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೪. ಬಾದಾಮಿ ತಾಲೂಕಿನ ಉಗಲವಾಟ ಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೫. ಬಾದಾಮಿ ತಾಲೂಕಿನ ನರಸಾಪುರ ಶಾಲೆಯಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೬. ಬೆಳಗಾವಿ ಜಿಲ್ಲೆಯ ರಾಮದುರ್ಗ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಅತಿಥಿ ಉಪನ್ಯಾಸ, ಗೌರವ ಸನ್ಮಾನ
೧೭. ಬಾದಾಮಿ ತಾಲೂಕಿನ ಚಾಲುಕ್ಯ ಉತ್ಸವದಲ್ಲಿ ನಿರೂಪಣೆ, ಗೌರವ ಸನ್ಮಾನ
೧೮. ಬಾದಾಮಿ ತಾಲೂಕಿನ ನೀಲಗುಂದ ಶಾಲೆಯಲ್ಲಿ ಗೌರವ ಸನ್ಮಾನ
೧೯. ಬಾದಾಮಿ ತಾಲೂಕಿನ ಕಲ್ಲಾಪುರ ಶಾಲೆಯಲ್ಲಿ ಅತಿಥಿ ಉಪನ್ಯಾಸ ಮತ್ತಷ್ಟು ಗೌರವ ಸನ್ಮಾನ
೨೦. ಬಾದಾಮಿ ತಾಲೂಕು ಗೋವನಕೊಪ್ಪ ಪ್ರೌಢ ಶಾಲೆ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೨೧. ಬಾದಾಮಿ ತಾಲೂಕಿನ ನೇರಲಕೇರಿ ಶಾಲೆಯಲ್ಲಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೨೨. ಬಾದಾಮಿ ತಾಲೂಕಿನ ಆಲದಕಟ್ಟಿ ಶಾಲೆಯಲ್ಲಿ ಗೌರವ ಸನ್ಮಾನ
೨೩. ಹೊನ್ನಾಳಿ ಯ ಬಿ.ವಿ.ಎಸ್. ಶಾಲೆಯಲ್ಲಿ ಗೌರವ ಸನ್ಮಾನ
೨೪. ಬಿದರಗಡ್ಡೆ ಶಾಲೆಯಲ್ಲಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೨೫. ಬಿದರಗಡ್ಡೆ ಗ್ರಾಮದ ಗಜಾನನೋತ್ಸವದಲ್ಲಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೨೬. ಸವಣೂರು ತಾಲೂಕಿನಲ್ಲಿ ಗೌರವ ಸನ್ಮಾನ
೨೭. ರಾಣೆಬೆನ್ನೂರ ಸೃಜನಶೀಲ ಸಾಹಿತ್ಯ ಬಳಗ ಉದ್ಘಾಟನೆ ಅತಿಥಿ ಉಪನ್ಯಾಸಕರಾಗಿ ಮತ್ತು ಗೌರವ ಸನ್ಮಾನಗಳು
೨೮. ರಾಣೆಬೆನ್ನೂರ ತಾಲೂಕಿನ ಐರಣಿ ಗ್ರಾಮದಲ್ಲಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೨೯. ರಾಣಿಯ ಕರ್ನಾಟಕ ಸಂಘದ ಕವಿಗೋಷ್ಠಿಯಲ್ಲಿ ಗೌರವ ಸನ್ಮಾನ
೩೦. ಅಕ್ಕಿಆಲೂರ ನುಡಿಸಂಭ್ರಮದಲ್ಲಿ ಅತಿಥಿ ಉಪನ್ಯಾಸ
೩೧. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿ ಉಪನ್ಯಾಸ
೩೨. ವಚನ ಕ್ರಾಂತಿ ಕಾರ್ಯಕ್ರಮ ಹಾನಗಲ್ಲ. ಉಪನ್ಯಾಸ ಮತ್ತು ಗೌರವ ಸನ್ಮಾನ
೩೩. ಸಾಹಿತ್ಯ ಬಳಗ ಮುಂಡಗೋಡ. ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೩೪. ಸರಕಾರಿ ಪ್ರಾಥಮಿಕ ಶಾಲೆ ಹನುಮಸಾಗರ ಬಾದಾಮಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೩೫. ಸರಕಾರಿ ಶಾಲೆ ಮುಷ್ಠಿಗೇರಿ ಬಾದಾಮಿ ಅತಿಥಿ ಉಪನ್ಯಾಸ ಮತ್ತು ಗೌರವ ಸನ್ಮಾನ
೩೬. ಹನಿಹನಿ ಇಬ್ಬನಿ ಬಳಗ ತುಮಕೂರು ಅತಿಥಿ ಗೌರವ ಸನ್ಮಾನ
೩೭. ಕವಿವೃಕ್ಷ ಬಳಗ ರಾಣೆಬೆನ್ನೂರ ಅತಿಥಿ ಗೌರವ ಸನ್ಮಾನ
೩೮. ಬೆಳಕು ಸಂಸ್ಥೆ ಹಾವೇರಿ ಅತಿಥಿ, ಗೌರವ ಸನ್ಮನ
೩೯. ಯುವ ಬರಹಗಾರರ ಬಳಗ ಹಾವೇರಿ ಅತಿಥಿ, ಗೌರವ ಸನ್ಮನ.
….

  • ನೂರಾ ಇಪ್ಪತ್ತಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಕವನ ವಾಚನ, ಗೌರವ ಸನ್ಮನ, ಪ್ರಶಸ್ತಿ ಪತ್ರ ಸ್ವೀಕಾರ.

ವಿವಿಧ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಬರಹ
*ಕವಿ/ಕವಯಿತ್ರಿ ಯರ ಕವನಸಂಕಲನ ಅಕ್ಷರ ಜೋಡಣೆ ಮತ್ತು ಪ್ರೋತ್ಸಾಹ.
ಕವನಸಂಕಲನ, ಲೇಖನ, ವಿವಿಧ ಕೃತಿಗಳನ್ನು ಬರೆದಿರುವ ನಾನು ತುಂಗಾತರಂಗ, ವಿವಿಧ ಪತ್ರಿಕೆಗಳಿಗೆ ಕವಿತೆ, ಲೇಖನ, ವಿವಿಧ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುವ, ವಿವಿಧ ಶಾಲಾ ಕಾಲೇಜುಗಳಲ್ಲಿ, ಮಠಮಾನ್ಯಗಳಲ್ಲಿ ಉಪನ್ಯಾಸ.
ಶಾಲಾ ಚಟುವಟಿಕೆಗಳಲ್ಲಿ ಬೋಧನೆಯ ಜೊತೆಗೆ ಮಕ್ಕಳಿಗೆ ಯೋಗ ತರಬೇತಿ, ವಿವಿಧ ಸ್ಪರ್ಧೆಗಳು, ಸ್ಕೌಟ್ಸ್ ತರಬೇತಿ, ಮುಂತಾದ ಕ್ರಿಯಾಶೀಲ ಚಟುವಟಿಕೆಗಳನ್ನು ಕೈಗೊಳ್ಳುವುದು ನಿರಂತರ ಕಾಯಕವಾಗಿದೆ

ಈವರೆಗೆ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳು
……………………………………………….
೧.ಕರ್ನಾಟಕ ಇತಿಹಾಸ ಪ್ರಶಸ್ತಿ ೨೦೦೧.
(ಕರ್ನಾಟಕ ಇತಿಹಾಸ ಅಕಾಡೆಮಿ (ರಿ)
೨.ಹಸಿರೇ ಉಸಿರು ಪರಿಸರ ಪ್ರಶಸ್ತಿ , ೨೦೦೨.
ಶ್ರೀ ಲಕ್ಷ್ಮಣತೀರ್ಥ ಪರಿಸರ ಸಂರಕ್ಷಣಾ ಸಂಸ್ಥೆ ಮೈಸೂರು
೩. ಯುವಕವಿ ಪ್ರಶಸ್ತಿ , ಬೆಂಗಳೂರು ೨೦೦೩
೪. ಉತ್ತಮ ನಿರೂಪಕ ಪ್ರಶಸ್ತಿ , ಬೆಂಗಳೂರು ೨೦೦೪.
೫. ಉತ್ತಮ ಮಾರ್ಗದರ್ಶಿ ಶಿಕ್ಷಕ ಪ್ರಶಸ್ತಿ ೨೦೧೦-೧೧.
( ಅಂತರಾಷ್ಟ್ರೀಯ ಚಿಂತನ ವಿಜ್ಞಾನ ಚಿತ್ರದುರ್ಗ)
೬. . ಸಾಹಿತ್ಯ ಸಿರಿ ರಾಜ್ಯ ಪ್ರಶಸ್ತಿ ೨೦೧೩.
(ಜನಪ್ರಿಯ ಪ್ರಕಾಶನ ಬೀದರ್)
೭. ರಾಜ್ಯಮಟ್ಟದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ ,
(ನವೋದಯ ಪ್ರಕಾಶನ ಚಿತ್ರದುರ್ಗ) ೨೦೧೩-೧೪.
೮. ಜಿಲ್ಲಾ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ,
(ನವೋದಯ ಪ್ರಕಾಶನ ಚಿತ್ರದುರ್ಗ ೨೦೧೪-೧೫.)
೯. ರಾಜ್ಯ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ
(ನವೋದಯ ಪ್ರಕಾಶನ ಚಿತ್ರದುರ್ಗ ೨೦೧೭-೧೮)
೧೦. ಕವಿವೃಕ್ಷ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ,೨೦೧೮
(ಹೆಚ್.ಎಸ್.ಆರ್.ಎ.ಪ್ರಕಾಶನ, ಕವಿವೃಕ್ಷ ಬಳಗ ಬೆಂಗಳೂರು)
೧೧. ಬೆಳಕು ಕನ್ನಡದ ಕಣ್ವ ರಾಜ್ಯ ಪ್ರಶಸ್ತಿ, ೨೦೧೮.
(ಬೆಳಕು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್.ರಿ.)
೧೨. ಜಿಲ್ಲಾ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ,
(ನವೋದಯ ಪ್ರಕಾಶನ ಚಿತ್ರದುರ್ಗ ೨೦೧೮-೧೯)
೧೩. ಸಾಹಿತ್ಯ ಕಲಾ ಸಾಮ್ರಾಟ ರಾಜ್ಯ ಪ್ರಶಸ್ತಿ
(ಹೆಚ್.ಎಸ್.ಆರ್.ಎ ಪ್ರಕಾಶನ ಬೆಂಗಳೂರು ೨೦೧೯)
೧೪ .ಕರ್ನಾಟಕ ರಾಜ್ಯ ಸೂಪರ್ ಅಚೀವರ್ಸ್ ಅವಾರ್ಡ್,
(ಜನಮನ ಫೌಂಡೇಶನ್ ಹಾವೇರಿ. ೦೧/೦೭/೨೦೧೯)
೧೫.ಸಾಹಿತ್ಯ ವಿಭೂಷಣ ರಾಷ್ಟ್ರಮಟ್ಟದ ಪ್ರಶಸ್ತಿ
(ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ೧೭/೦೭/೨೦೧೯)
೧೬. ಸನಾತನಂ ಸಂಸ್ಕಾರ ಮೂರ್ತಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ( ಸನಾತನಂ ಫೌಂಡೇಶನ್ ಹಾವೇರಿ ೨೦೧೯-೨೦)
೧೭.ಕರ್ನಾಟಕ ಬಸವ ಜ್ಯೋತಿ* ರಾಜ್ಯ ಪ್ರಶಸ್ತಿ.
(೧೫/೦೯/೨೦೧೯ ರಂದು ಕ.ಸಾ.ಪ ಸಭಾಂಗಣದಲ್ಲಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆ ಬೆಂಗಳೂರು)
೧೮.ಸಾಹಿತ್ಯ ಸೇವಾ ರತ್ನ* ರಾಜ್ಯ ಪ್ರಶಸ್ತಿ ೨೦೧೯
(ಅಖಿಲ ಕರ್ನಾಟಕ ಹವ್ಯಾಸಿ ಜಾನಪದ ಮತ್ತು ರಂಗಭೂಮಿ ಕಲಾವಿದರ ಸಂಘ(ರಿ) .ಬೆಂಗಳೂರು)
೧೯.ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸೇವಾ ರತ್ನ ಪುರಸ್ಕಾರ ೨೦೧೯. ( ಅ.ಕ.ಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ).
೨೦. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ೨೦೧೯ ( ಚೇತನ ಫೌಂಡೇಶನ್ ಪ್ರಕಾಶನ ಹುಬ್ಬಳ್ಳಿ, ಚೇತನ ಮಹಿಳಾ ಮಹಾ ಸಮ್ಮೇಳನ ಬೆಂಗಳೂರು ೨೪/೧೧/೨೦೧೯)
೨೧. ವಿದ್ಯಾ ಭೂಷಣ ರಾಷ್ಟ್ರೀಯ ಪ್ರಶಸ್ತಿ ೨೦೨೦
( ಕರ್ನಾಟಕ ದರ್ಶನ ಸೇವಾಸಂಸ್ಥೆ, ಹುಬ್ಬಳ್ಳಿ)
೨೨. ಜಿಲ್ಲಾ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ ೨೦೨೦
(ನವೋದಯ ಪ್ರಕಾಶನ ಚಿತ್ರದುರ್ಗ )

ವಿವಿಧ ಕನ್ನಡಪರ ಸಂಘ ಸಂಸ್ಥೆಗಳು, ಸಾಹಿತ್ಯ ಬಳಗಗಳು, ಮಠಮಾನ್ಯಗಳು, ಶೈಕ್ಷಣಿಕ ಸಂಸ್ಥೆಗಳು ಮುಂತಾದೆಡೆ ಗೌರವ ಸನ್ಮಾನ ಪುರಸ್ಕಾರಗಳನ್ನು ಪಡೆಯಲಾಗಿದೆ.
ಪ್ರಸ್ತುತ…
ಹಾನಗಲ್ಲ ತಾಲ್ಲೂಕಿನ ಪುಟ್ಟರಾಜ ಗವಾಯಿಗಳ ಹುಟ್ಟೂರಾದ ದೇವರಹೊಸಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ, ಸ್ಕೌಟರ್ ಆಗಿ ಕಾರ್ಯನಿರ್ವಹಣೆ.
ಹಾವೇರಿ ಜಿಲ್ಲಾ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯ ಸಂಘಟನಾ ಕಾರ್ಯ .
ಕವಿವೃಕ್ಷ ಬಳಗದ ಸಾಹಿತ್ಯ ಸೇವೆಯಲ್ಲಿ ಭಾಗವಹಿಸುವಿಕೆ, ಯುವ ಕವಿ ಮಿತ್ರರ ಜೊತೆ ಒಡನಾಟ..
ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಕವಿಗೋಷ್ಠಿ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ, ಸಾಹಿತ್ಯ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು.

Leave a Reply

Your email address will not be published. Required fields are marked *