Day: February 22, 2020

ರಾಯಚೂರು ಜಿಲ್ಲೆ;-ಫೆ 22 ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ

ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ ರಾಯಚೂರು ಜಿಲ್ಲೆಯ ಕಾಡ್ಲೊರು ಗ್ರಾಮದಲ್ಲಿ ದಿನಾಂಕ 21/2/2020ರಂದು ನಡೆದ ಶ್ರೀ ಶರಣ ಗುರು ಬಸವ ದೇವರುಗಳ ನೇತೃತ್ವದಲ್ಲಿ ಸಾಮೂಹಿಕ ಶಿವಯೋಗ ಮತ್ತು ಇಷ್ಟಲಿಂಗ ಪೂಜೆ ನಡೆಯಿತು.

ನಾಡೋಜ ಪಾಟೀಲ್ ಪುಟ್ಟಪ್ಪನವರ ಆರೋಗ್ಯ ವಿಚಾರಿಸಿದ ತರಳಬಾಳು ಡಾ.ಶ್ರೀ ಜಗದ್ಗುರುಗಳವರು

ಹುಬ್ಬಳ್ಳಿ: ದಿನಾಂಕ 22.02.2020 ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ…

You missed