ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ
ಬೆಂಗಳೂರು ನಗರದಲ್ಲಿ ಹಿಂದುಳಿದ ವರ್ಗಗಳ ನೇಕಾರ ಪದ್ಮಶಾಲಿ ಸಮಾಜದ ವತಿಯಿಂದ ನಡೆದ ಶ್ರೀ ಮಾರ್ಕಂಡೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದ ಎಳಿಗೆಗಾಗಿ ನಾನು ಸದಾ ಶ್ರಮಿಸಿ ನಿಮ್ಮಗಳ ಜೊತೆಗೆ ಬೆಂಬಲವಾಗಿ ಇರುತ್ತೆನೆ ಎಂದು ಎಂ ಡಿ ಲಕ್ಷ್ಮಿನಾರಾಯಣರವರು ಮಾತನಾಡಿದರು. ನಂತರ ಮಾಜಿ ಮಂತ್ರಿಗಳು, ಅತ್ಮೀಯರೂ ಆದ ಶ್ರೀ ಪಿ.ಜಿ.ಆರ್.ಸಿಂದ್ಯಾರವರಿಗೆ ರಾಜ್ಯ ಹಿಂದುಳಿದ ವರ್ಗದ ರಾಜ್ಯಧ್ಯಕ್ಷರಾದ ಎಂ.ಡಿ.ಲಕ್ಷ್ಮಿನಾರಾಯಣ ರವರಿಂದ ಸನ್ಮಾನ ಮಾಡಲಾಯಿತು.