ಹೊನ್ನಾಳಿ ತಾಲೂಕಿನ ಶಿವಶರಣ ಮೇದಾರ ಶ್ರೀ ಕೇತಯ್ಯನವರ ಜ್ಯೋತಿಯ ರಥ ಯಾತ್ರೆಯು ಹೊನ್ನಾಳಿ ಗೆ ಆಗಮಿಸಿತು ತದಾದನಂತರ ಕೇತೇಶ್ವರ ಗುರುಗಳಾದ ಶ್ರೀ ಶರಣ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಮಠ ಶಿಬಾರ ಚಿತ್ರದುರ್ಗ ಇವರ ದಿವ್ಯ ಸಾನಿದ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ನಂತರ ಶ್ರೀಗಳು ಮಾತನಾಡಿ


12ನೇ ಶತಮಾನದ ಶ್ರೀ ಶರಣ ಬಸವಣ್ಣನವರಿಂದ ಲಿಂಗ ದಿಕ್ಷೆಯನ್ನು ಕೇತೇಶ್ವರ ಪಡೆಯುತ್ತಾರೆ ತಾನು ಕಾಡಿಗೆ ಹೋಗಿ ಬಿದರನ್ನ ಕಡಿದು ಬಂದು ಪುಟ್ಟಿ,ಮರ ,ತೊಟ್ಟಿಲು, ಕಣಜ,ಬೀಸಣಿಕೆ ಇತ್ಯಾದಿಗಳನ್ನು ಮಾರಾಟ ಮಾಡಿ ಬಂದಂತಹ ಮುಕ್ಕಾಲು ಬಾಗ ಹಣವನ್ನು ಅನ್ನದಾಸೋಹವನ್ನು ಮಾಡುತ್ತಿದ್ದರು ತದಾದನಂತರ ನಾನು ಕಾಯಕ ಮಾಡುತ್ತಾ ಶ್ರೀ ಶರಣ ಬಸವಣ್ಣನವರ ಮುಂಚಿತವಾಗಿ ನನ್ನ ಅಂತೆಕಂಡು ಶಿವನನ್ನು ದರ್ಶನ ಪಡೆದು ಬಸವಣ್ಣನವರಿಗೆ ನನ್ನ ಭಕ್ತಿ ತೋರಿಸಬೇಕು ಅಂತ ಅಂತ್ಯ ಕಂಡು ಕೇತೇಶ್ವರ ಬದಲಾಗಿ ಶ್ರೀ ಶರಣ ಕೇತೇಶ್ವರಯ್ಯ ಅನಿಸಿಕೊಂಡು ಕೂಡಲ ಸಂಗಮದಲ್ಲಿ ಶಿವಶರಣರ ಸಮಾಕಾಲಿನವರಾದರು.


ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿ :- ರಾಜ್ಯಧ್ಯಕ್ಷರಾದ ಎಂ ಪಿ ಪಟೇಲ್ ,ಜಿಲ್ಲಾಧ್ಯಕ್ಷರಾದ ಬಸವರಾಜ್, ತಾಲೂಕು ಮೇದಾರ ಸಮಾಜದ ಅಧ್ಯಕ್ಷರಾದ ಜಯಪ್ಪ, ಉಪಾಧ್ಯಕ್ಷರಾದ ಹನುಮಂತಪ್ಪ, ಗೌರವಧ್ಯಕ್ಷರಾದ ಕಿರಿಗೆರೆ ಹನುಮಂತಪ್ಪ, ಮಲ್ಲೇಶಪ್ಪ ಖಜಾಂಚಿ ,ರಮೇಶ್ ಕಾರ್ಯದರ್ಶಿ, ಚಿನ್ನು, ಶಂಕರಣ್ಣ, ಎಂ ಆರ್ ರಾಕೇಶ್ ,ಬಸವರಾಜ್ , ಯುವಕ ಸಂಘದ ಅಧ್ಯಕ್ಷ ಕುಮಾರ್, ಸಮಾಜದ ಎಲ್ಲಾ ಹಿರಿಯರು ಮತ್ತು ಕಿರಿಯರು ,ಮಹಿಳೆಯರು, ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಕೊಳಿಸಿದರು.

Leave a Reply

Your email address will not be published. Required fields are marked *