Month: February 2020

ಬೆಂಗಳೂರು ಜಿಲ್ಲೆ:- ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ

ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ ಬೆಂಗಳೂರು ನಗರದಲ್ಲಿ ಹಿಂದುಳಿದ ವರ್ಗಗಳ ನೇಕಾರ ಪದ್ಮಶಾಲಿ ಸಮಾಜದ ವತಿಯಿಂದ ನಡೆದ ಶ್ರೀ ಮಾರ್ಕಂಡೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದ ಎಳಿಗೆಗಾಗಿ ನಾನು ಸದಾ ಶ್ರಮಿಸಿ ನಿಮ್ಮಗಳ ಜೊತೆಗೆ ಬೆಂಬಲವಾಗಿ ಇರುತ್ತೆನೆ…

ರಾಯಚೂರು ಜಿಲ್ಲೆ;-ಫೆ 22 ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ

ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ ರಾಯಚೂರು ಜಿಲ್ಲೆಯ ಕಾಡ್ಲೊರು ಗ್ರಾಮದಲ್ಲಿ ದಿನಾಂಕ 21/2/2020ರಂದು ನಡೆದ ಶ್ರೀ ಶರಣ ಗುರು ಬಸವ ದೇವರುಗಳ ನೇತೃತ್ವದಲ್ಲಿ ಸಾಮೂಹಿಕ ಶಿವಯೋಗ ಮತ್ತು ಇಷ್ಟಲಿಂಗ ಪೂಜೆ ನಡೆಯಿತು.

ನಾಡೋಜ ಪಾಟೀಲ್ ಪುಟ್ಟಪ್ಪನವರ ಆರೋಗ್ಯ ವಿಚಾರಿಸಿದ ತರಳಬಾಳು ಡಾ.ಶ್ರೀ ಜಗದ್ಗುರುಗಳವರು

ಹುಬ್ಬಳ್ಳಿ: ದಿನಾಂಕ 22.02.2020 ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ…

ದಾವಣಗೆರೆ ಜಿಲ್ಲೆ;- ಫೆ 21 ಹೊನ್ನಾಳಿ ಟೌನಿನ ಸರ್ವಜ್ಞ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಸ್ಥನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು.

ಹೊನ್ನಾಳಿ ಟೌನಿನ ಸರ್ವಜ್ಞ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಸ್ಥನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ನಡೆಯಿತು. ಈ ಪೂಜಾ ಕಾರ್ಯಕ್ರಮಕ್ಕೆ ಹೊನ್ನಾಳಿ ಪೊಲಿಸ್ ಇಲಾಖೆಯ ಎಸ್. ಐ. ಟಿ .ತಿಪ್ಪೇಶ್‍ಸ್ವಾಮಿಯವರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಆಶಿರ್ವಾದ ಪಡೆದರು.…

ದಾವಣಗೆರೆ ಜಿಲ್ಲೆ :- ಫೆ 21 ಹೊನ್ನಾಳಿ ತಾಲೂಕು ವಿಧಾನ ಪರಿಷತ್ ಸದಸ್ಯರ ಅನುಧಾನದಲ್ಲಿ ಹೊನ್ನಾಳಿ ತಾಲೂಕಿನ ವಿಕಲಚೇತನರಿಗೆ ಮೋಟರ್ ಸೈಕಲ್ ವಿತರಣೆ

ವಿಧಾನ ಪರಿಷತ್ ಸದಸ್ಯರ ಅನುಧಾನದಲ್ಲಿ ಹೊನ್ನಾಳಿ ತಾಲೂಕಿನ ವಿಕಲಚೇತನರಿಗೆ ಮೋಟರ್ ಸೈಕಲ್ ವಿತರಣೆಯನ್ನ ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್ ಆವರಣದಲ್ಲಿ ಫಲನುಭವಿಗಳಿಗೆ ವಿತರಣೆ ಮಾಡಲಾಯಿತು ಈ ಕೆಳಕಂಡಂತೆ ಇವೆ ಸುರೇಶ್ S/o ರಾಮಪ್ಪ ಮಾಸಡಿ ಗ್ರಾಮ ಸೌಭಾಗ್ಯ D/o ಅಣ್ಣಪ್ಪ ಹೊನ್ನಾಳಿ…

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಚಂದ್ರಸ್ಮರಣೆ ಹಿರೇಕಲ್ಮಠ ರಾಜ್ಯಮಟ್ಟದ ಕೃಷಿ ಮೇಳದ ಪೂರ್ವಭಾವಿ ಸಭೆ

ಹೊನ್ನಾಳಿ ಹಿರೇಕಲ್ಮಠದಲ್ಲಿ ಫೆ 21 ಇಂದು ಹೊನ್ನಾಳಿ ಹಿರೇಕಲ್ಮಠದ ಪಟ್ಟಾಧ್ಯಾಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು , ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ಹನುಮಂತ ರಾಯಪ್ಪನವರುಗಳ ನೇತೃತ್ವದಲ್ಲಿ ಸಭೆ ನಡೆಯಿತು. ಮಾರ್ಚ 5,6,7 /3/2020ಮೂರು ದಿನಗಳ ಕಾಲ…

ಓಂ ಶ್ರೀ ಸಾಯಿರಾಮ್ ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ (ರಿ).ಶಿವಮೊಗ್ಗ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ

ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಗೀತ ಪಿತಾಮಹಾರಾದ ಶ್ರೀ ಪುರಂದರದಾಸರು ಹಾಗೂ ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವು ದಿನಾಂಕ;-21,22,23,24,ಮತ್ತು25 ಫೆಬ್ರವರಿ 2020 ಐದು ದಿನಗಳ ಕಾಲ ಶ್ರೀ ರಾಮಮಂದಿರ,ಜಯನಗರ 3ನೇ ತಿರುವು ಶಿವಮೊಗ್ಗದಲ್ಲಿ…

ದಾವಣಗೆರೆ ಜಿಲ್ಲೆ;-ಹೊನ್ನಾಳಿ ತಾಲೂಕು “ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ”

ಈ ಹಿಂದೆ ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ರೀತಿಯ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯವನ್ನು ನಿರ್ವಸುತ್ತಿದ್ದ ಅಭಿವೃದ್ದಿ ಅಧಿಕಾರಿಯಾದ ಡಿ ಆರ್ ಜಯಕುಮಾರ್ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ. ಮತ್ತೊಬ್ಬ ಪಂಚಾಯಿತಿ ಅಧಿಕಾರಿಯಾದ ಶ್ರೀ ವಿಜಯಗೌಡ ಇವರನ್ನು ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ…

ಶಿಕಾರಿಪುರದ ಸುಗಂಧ ಬಳಗದ ಭರತ ಹುಣ್ಣಿಮೆಯ ಅಂಗವಾಗಿ ನಡೆದ ಬೇಳದಿಂಗಳ ಊಟದ ರ ಸ ಸಂಜೆ

ಶಿಕಾರಿಪುರದ ಸುಗಂಧ ಬಳಗದ ಭರತ ಹುಣ್ಣಿಮೆಯ ಅಂಗವಾಗಿ ನಡೆದ ಬೇಳದಿಂಗಳ ಊಟದ ರ ಸ ಸಂಜೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಸುದ್ದಿಗಾರ ರಾಗಿ ಸೇವೆಯನ್ನು ಗುರುತಿಸಿ ಮಾಧ್ಯಮ ಮಿತ್ರ ಜಿ.ಕೆ.ಹೆ ಬ್ಬಾರ್.ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ವಿದ್ಯಾಸಂಸ್ಥೆ ಯ ಚನ್ನಯ್ಯ. ಹಾಗೂ…

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾಂಟೀನ್ ಗಳ ಹಾವಳಿಯಿಂದ ಪುರಸಭೆ ಗೆ ಅಗೌರವ

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾಂಟೀನ್ ಗಳ ಹಾವಳಿಯಿಂದ ಪುರಸಭೆ ಗೆ ಅಗೌರವ ತರುವ ರೀತಿಯಲ್ಲಿ ಗಬ್ಬು ನಾರುವ ಹುಳ ಗಳಿಂದ ಕೂಡಿದ ಚರಂಡಿ ಚಿಕನ್ ಗುನ್ಯಾ ಡೇ ನಗೋ ರೋಗಗಳ ಜೊತೆ ಈ ಬರಬಹುದಾದ ಕೇರೋ ನ ಬಂದರೂ ಬರಬಹುದು…