Month: February 2020

ರಾಯಾಚೂರು ಜಿಲ್ಲೆ;- ಸಿಂದನೂರು ತಾಲೂಕಿನ ಕುರಕುಂದ ಗ್ರಾಮದಲ್ಲಿ ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಬಸವ ಕೇಂದ್ರ ಸಿಂದನೂರು ವತಿಯಿಂದ ಹಮ್ಮಿಕೊಂಡಿದ್ದ ಕುರಕುಂದ ಗ್ರಾಮದ ಪೋಲಿಸ್ ಪಟೇಲ್ ಪರಿವಾರದವರ ಕಲ್ಯಾಣೋತ್ಸವ

ಕುರಕುಂದ ಗ್ರಾಮದಲ್ಲಿ ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಬಸವ ಕೇಂದ್ರ ಸಿಂದನೂರು ವತಿಯಿಂದ ಹಮ್ಮಿಕೊಂಡಿದ್ದ ಕುರಕುಂದ ಗ್ರಾಮದ ಪೋಲಿಸ್ ಪಟೇಲ್ ಪರಿವಾರದವರ ಕಲ್ಯಾಣೋತ್ಸವ ಆದಿಶರಣ ನಾಯಕ ನನ್ನಯ್ಯ ವೇದಿಕೆ 12ನೇ ಶತಮಾನದಲ್ಲಿ ಶ್ರೀ ಶರಣ ಬಸವಣ್ಣನವರು ಹಮ್ಮಿಕೊಂಡಿದ ಕಲ್ಯಾಣ ಕಾರ್ಯಕ್ರಮದ…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬಿದರಗಡ್ಡೆ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ

ಬಿದರಗಡ್ಡೆ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆಯವರ 6ನೇ ಕೃತಿ “ಚಂದಮಾಮ”7ನೇ ಕೃತಿ “ಕ್ಷಣಹೊತ್ತು ಅನುಭವ ಮುತ್ತು” ಕೃತಿಗಳ ಲೋಕರ್ಪಣೆ ,ಧರ್ಮಸಭೆ ಮತ್ತು ಗೃಹ ಪ್ರವೇಶ ಕಾರ್ಯಕ್ರಮಕ್ಕೆ 17/02/2020 ಸೋಮವಾರ ರಂದು ಬೆಳಿಗ್ಗೆ 11ಗಂಟೆಗೆ ಪೂಜ್ಯ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಪ್ರ ಸಮಾಜ

ವಿಪ್ರ ಸಮಾಜದವರು ಅಂದರೆ ನಾವು ಜನರಲ್ ಆಗಿದ್ದು ನಮಗೆ ಏಕೆ ಗಣಿಕಿಕೃತ ಕಂಪ್ಯೂಟರ್ ನಲ್ಲಿ ಬ್ರಾಹ್ಮಣ ಸಮಾಜ ನಮೂದಿಸಿ ಕೂಡಿ ಅಂತ ತಾಲೂಕು ಕಂದಾಯ ಅಧಿಕಾರಿಗಳನ್ನ ಕೇಳಿದರೆ ನಮಗೆ ಕೊಡಲಿಕ್ಕೆ ಬರಲ್ಲ ಅಂತ ಅಧಿಕಾರಿಗಳು ಹೇಳುತ್ತಾರೆ ಸರ್ಕಾರದ ಆದೇಶನೆ ಆತರ ಇದೆ…

ದಾವಣಗೆರೆ ಆಸಕ್ತಿ-ಅನ್ವೇಷಣಾಶೀಲತೆ-ವೈಜ್ಞಾನಿಕ ಮನೋಧರ್ಮದಿಂದ ತನಿಖೆಯನ್ನು ಸರಳೀಕರಿಸಲು ಸಾಧ್ಯ: ಎಸ್‍ಪಿ ಹನುಮಂತರಾಯ

ದಾವಣಗೆರೆ. ಫೆ.16 ಪೊಲೀಸ್ ವೃತ್ತಿಯಲ್ಲಿ ಆಸಕ್ತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆಸಕ್ತಿಯೊಂದಿಗೆ ಅನ್ವೇಷಣಾ ಗುಣ ಮತ್ತು ವೈಜ್ಞಾನಿಕ ಮನೋಧರ್ಮಗಳನ್ನು ಹೊಂದಿ ತನಿಖೆಯನ್ನು ಸರಳೀಕರಿಸಿದಲ್ಲಿ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು. ಇಂದು ಜಿಲ್ಲಾ…

ನೊಂದ ರೈತರನ್ನು ಭೇಟಿ ಮಾಡಿದ ಕಿಸಾನ್ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಶಿವಗಂಗಾ ಬಸವರಾಜ್.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದ ರುದ್ರಮ್ಮ ಎಂಬ ಜಮೀನಿನಲ್ಲಿ ಶನಿವಾರದಂದು ತಾಲೂಕಿನ‌ ಬಡ ರೈತರ ಮೆಕ್ಕೆಜೋಳದ ರಾಶಿಗೆ ಬೆಂಕಿಬಿದ್ದು ಸುಮಾರು ಒಂದು ಲಕ್ಷದ ಐವತ್ತು ಸಾವಿರ ರೂಗಳಿಗಿಂತ‌ ಹೆಚ್ಚಿನ ಹಾನಿಯಾಗಿದ್ದ ಮಾಧ್ಯಮದ ಮೂಲಕ‌ ವಿಷಯ ತಿಳಿದ ಕಿಸಾನ್ ಕಾಂಗ್ರೆಸ್…

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಸಾಕಷ್ಟು ಅರಿವಿನ ಕಾರ್ಯಕ್ರಮ ಹೊಮ್ಮಿ ಕೊಂಡ ನಂತರವೂ ಬದಲಾಗದ ಜನ

ಸಾಕಷ್ಟು ಅರಿವಿನ ಕಾರ್ಯಕ್ರಮ ಹೊಮ್ಮಿ ಕೊಂಡ ನಂತರವೂ ಬದಲಾಗದ ಜನ ಮತ್ತೆ ಅದೇ ಕೊಳಕಿಗೆ ಮನ್ನಣೆ ನೀಡುತ್ತಿರುವುದು ವಿಪರ್ಯಾಸದ ವಿಚಾರ ಹುಚ್ಚರಾಯ ಸ್ವಾಮಿಯ ತೆಪ್ಪದ ಜಾಗ ಅಯ್ಯಪ್ಪ ಭಕ್ತರು ಸ್ನಾನ ಮಾಡಬಹುದಾದ ಜಾಗ ಸಾಕಷ್ಟು ಜನ ಈಜು ಹಾಗೂ ಸ್ನಾನ ಮಾಡಬಹುದಾದ…

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಸಂಖ್ಯ ಪ್ರಮಥರ ಗಣ ಮೇಳದಲ್ಲಿ ಇಂದು ಭಾಗವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಸಂಖ್ಯ ಪ್ರಮಥರ ಗಣ ಮೇಳದಲ್ಲಿ ಇಂದು ಭಾಗವಹಿಸಿ ಮಾತನಾಡಿದರು. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ನನ್ನದೊಂದು ಪ್ರಯತ್ನ

ನಾನು ಪ್ಲಾಸ್ಟಿಕ್ ನನ್ನ ಬಿಡು ಮಾನವ ನನ್ನಿಂದ ದೂರ ಇರು.ನಾನು ಏನೆಲ್ಲಾ ಮಾಡಬಲ್ಲೆ ಸುಟ್ಟರೆ ವಿಷಗಾಳಿಯಾದೆ ಆಸ್ತಮಾ,ಕ್ಯಾನ್ಸರ್ ತರುವೆ, ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ, ಇಷ್ಟಾದರೂ ನನ್ನನ್ನು ಬಿಡದೆ ಹಿಡಿದೆ! ನಿನ್ನ ಔದಾರ್ಯ ಬಲು ದೊಡ್ಡದು , ಭಲೇ ಮಾನವ!! ಹೂಳಿದರೆ…

ಆರ್ಯವೈಶ್ಯ ಸಮುದಾಯದವರಿಗೆ ಜಾತಿ/ಆದಾಯ ಪ್ರಮಾಣ ಪತ್ರ ಕಡ್ಡಾಯ

ಶಿವಮೊಗ್ಗ, ಫೆಬ್ರವರಿ 15 ಆರ್ಯವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು 18 ವರ್ಷ ಒಳಪಟ್ಟವರಿಗೆ ವಿದ್ಯಾಭ್ಯಾಸದ ಸಲುವಾಗಿ ಮಾತ್ರ ನೀಡಲಾಗುತ್ತಿದ್ದು, ಇನ್ನುಮುಂದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಸಹ ಜಾತಿ ಮತ್ತು ಆದಾಯ ಪ್ರಮಾಣ…

ಸಾಸ್ವಹಳ್ಳಿ ಹೂಬಳಿ ಹೊಸಳ್ಳಿ ಗ್ರಾಮದ ಲ್ಲಿ 3ನೇ ವರ್ಷದ ಶ್ರೀ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ

ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರು ರವರು ಸಾಸ್ವಹಳ್ಳಿ ಹೂಬಳಿ ಹೊಸಳ್ಳಿ ಗ್ರಾಮದ ಲ್ಲಿ 3ನೇ ವರ್ಷದ ಶ್ರೀ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ ದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಶ್ರೀ ಕರಿಯಮ್ಮ ದೇವಿಯ ದರ್ಷನ ಮಾಡಿ…