Month: February 2020

ದಾವಣಗೆರೆ ಜಿಲ್ಲೆ ಹರಿಹರ ಮತ್ತು ಹೊನ್ನಾಳಿ ಮಾರ್ಗವಾಗಿ ಸೊರುಗೊಂಡನ ಕೊಪ್ಪಗ್ರಾಮದ ಲ್ಲ ರುವ ಶ್ರೀ ಸಂತ ಸೇವಾಲಾಲ್ ರವರ

ದಾವಣಗೆರೆ ಜಿಲ್ಲೆ ಹರಿಹರ ಮತ್ತು ಹೊನ್ನಾಳಿ ಮಾರ್ಗವಾಗಿ ಸೊರುಗೊಂಡನ ಕೊಪ್ಪಗ್ರಾಮದ ಲ್ಲ ರುವ ಶ್ರೀ ಸಂತ ಸೇವಾಲಾಲ್ ರವರ ಜನ್ಮಸ್ಥಳ ಕ್ಕೆ ಪಾದಯಾತ್ರೆಯ ಮೂಲಕ ಬಿಸಿಲನಲ್ಲಿ ಓಗುತ್ತಿರುವದನ್ನುಕಣ್ಣಾರೆ ಕಂಡು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಶಾಮಿಯಾನ…

ದೊಡ್ಡಬಳ್ಳಾಪುರ: ಜಾನಪದ ಹಬ್ಬದಲ್ಲಿ ವಿವಿಧ ಜಾನಪದ ನೃತ್ಯ ಕಲಾಪ್ರಕಾರಗಳ ಪ್ರದರ್ಶನ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 14

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಏರ್ಪಡಿಸಲಾದ ಜಾನಪದ ಹಬ್ಬ ಭಾವೈಕ್ಯತೆ ಸಮ್ಮಿಲನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು ವಿವಿಧ ಜಾನಪದ ನೃತ್ಯ ಕಲಾಪ್ರಕಾರಗಳನ್ನು ಪ್ರದರ್ಶಿಸಿದರು.

ಶ್ರೀ ಸಂತ ಸೇವಾಲಾಲ್ ಜನ್ಮ ಸ್ಥಳವಾದ ಮಹಾಮಠ ಭಾಯಾಗಡ್ ಸೂರಗೋಂಡನಗೋಪ್ಪ

ಶ್ರೀ ಸಂತ ಸೇವಾಲಾಲ್ ಜನ್ಮ ಸ್ಥಳವಾದ ಮಹಾಮಠ ಭಾಯಾಗಡ್ ಸೂರಗೋಂಡನಗೋಪ್ಪ ಈ ಸ್ಥಳಕ್ಕೆ ಆಗಮಿಸುತ್ತಿರುವ ಮಲಾಧಾರಿಗಳಿಗು ಬಣಜಾರ್ ಸಮಾಜದ ಎಲ್ಲಾ ಮುಖಂಡರಿಗಳಿಗು ಹಾಗೂ ಎಲ್ಲಾ ಸಮಾಜದ ಬಾಂಧವರಿಗೂ ಶ್ರೀ ಸಂತ ಸೇವಾಲಾಲ್ ರವರ 281ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುವವರು ಎಸ್ ಪಿ…

ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆ

ರಾಷ್ಟ್ರೀಯ ಹಬ್ಬದ ಸಂಯುಕ್ತ ಆಶ್ರಯದಲ್ಲಿ ಶ್ರೀ ವರ ಕವಿ ಸರ್ವಜ್ಞನ ಜಯಂತಿ ಮತ್ತು ಶ್ರೀ ಛತ್ರಪತಿ ಶಿವಾಜಿಯವರ ಜಯಂತಿ ಹಾಗೂ ಕಾಯಕ ಶರಣರ ಜಯಂತೋತ್ಸವನ್ನು ದಿನಾಂಕ 21/02/2020 ಶುಕ್ರವಾರ ರಂದು ಹೊನ್ನಾಳಿಯ ಕನಕರಂಗ ಮಂದಿರದಲ್ಲಿ ಸರ್ಕಾರ ಆದೇಶ ಪ್ರಕಾರ ಸರಳವಾಗಿ ಆಚರಿಸಲಾಗುವುದು…

ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಚೌಡೇಶ್ವರಿ ದೇವಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಲಗನಹಳ್ಳಿ ಗ್ರಾಮ

ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಶ್ರೀ ಚೌಡೇಶ್ವರಿ ದೇವಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಮಹಿಮೆ ಅಪಾರ, ಕಷ್ಟ ಅಂತಾ ಹೋದವರಿಗೆ ಬದುಕಲಿಕ್ಕೆ ದಾರಿಯನ್ನು ತೂರಿಸುವ ಮಹಾ ಶಕ್ತಿ ಎಂದೆ ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ…

ದಾವಣಗೆರೆ ಜಿಲ್ಲೆ ಫೆ:-10 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಹೊನ್ನಾಳಿಯಲ್ಲಿ 10/02/2020ರಂದು ಇಂದು 1-19 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಜಂತು ಹುಳು ಮಾತ್ರೆಯನ್ನ ಹಾಕಲಾಯಿತು.

ಹೊನ್ನಾಳಿ ತಾಲೂಕಿನ ಆರೋಗ್ಯ ಅಧಿಕಾರಿಯಾದ ಕೆಂಚಪ್ಪ ಬಂತಿಯವರು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಹೊನ್ನಾಳಿ ಪಟ್ಟಣದಲ್ಲಿ ಇರುವ ಭಾರತೀಯ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಗೆ ಜಂತು ಹುಳುಗಳ ಮಾತ್ರೆಯನ್ನು ಆಲ್ ಬೆಂಡೋಸರ್ ಹಾಕುವುದರ ಮೂಲಕ ಚಾಲನೆಯನ್ನು ಕೊಟ್ಟರು. ನಂತರ ಮಾತನಾಡಿದ…

Breaking News ದಾವಣಗೆರೆ ಜಿಲ್ಲೆ ಫೆ :- 10 ಹೊನ್ನಾಳಿ ತಾಲೂಕಿನ ಹರಳಹಳ್ಳಿ ಮತ್ತು ಬೇಲೇಮಲ್ಲೂರು ಎರಡು ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ಬೆಳಿಗ್ಗೆ 6:30ರಿಂದ ರಾತ್ರಿ 9:30ರವರೆಗೆ 14 ಗಂಟೆಗಳ ಕಾಲ ಅಧಿಕಾರಿಗಳ ಪರಿಶ್ರಮದಿಂದ ಕಾರ್ಯಚರಣೆ ನಡೆಸಲಾಯಿತು.

ಹೊನ್ನಾಳಿ ಕಂದಾಯ ಇಲಾಖೆ ಗೋವಿನಕೋವಿ ಕಸಬಾ, ಹೋಬಳಿ ಮತ್ತು ಪೋಲಿಸ್ ಇಲಾಖೆ ಜಂಟಿ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕಾರ್ಯಚರಣೆಯನ್ನು ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ 25 ಟಿಪ್ಪರ್ ಗಳು ಮತ್ತು 11 ಟ್ರಾಕ್ಟರ್ ಮರಳನ್ನು ಹಾಗೂ ಬೇಲೇಮಲ್ಲೂರು…

ಮಹರ್ಷಿ ವಾಲ್ಮೀಕಿ ಗುರುಪೀಠವು ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ ಮಹೋತ್ಸವ -2020

ಮಹರ್ಷಿ ವಾಲ್ಮೀಕಿ ಗುರುಪೀಠವು ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ ಮಹೋತ್ಸವ -2020ರ ಬೃಹತ್ ಜನಜಾಗೃತಿ ಸಮಾವೇಶವನ್ನು ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು. ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಮುರುಘಾ ಮಠದ ಪೀಠಾಧಿಪತಿ ಡಾ: ಶ್ರೀ…

ಹಾಸನ ಫೆ 9;-ಹಳೇಬೀಡಿನಲ್ಲಿ ನಡೆದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮ

ಹಳೇಬೀಡಿನಲ್ಲಿ ನಡೆದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರು ಸಚಿವರಾದ ಬಸವರಾಜ ಬೊಮ್ಮಾಯಿ ಬಿ ಸಿ ಪಾಟೀಲ್ ಮಾಜಿ ಕೇಂದ್ರ ಸಚಿವರಾದ ಜಿ ಎಮ್ ಸಿದ್ದೇಶ್ವರ್ ತರಳಬಾಳು ಜಗದ್ಗುರು ಡಾ/ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿವಿಧ ಮಠಾಧೀಶರು…

ರಾಜ್ಯಮಟ್ಟದ ಪಶುಮೇಳ-2020 ಅದ್ಧೂರಿ ಯಶಸ್ವಿ

ಬೀದರ, ಫೆಬ್ರವರಿ 09 :-ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು “ರೈತರ ಸ್ವಾವಲಂಬಿ ಬದುಕು ಮತ್ತು ಅಭ್ಯುದಯಕ್ಕಾಗಿ ಪಶು ಸಂಗೋಪನೆ” ಎನ್ನುವ ಮಹತ್ತರ ಸಂದೇಶವನ್ನು ಅಕ್ಷರಶಃ ಜನಮನ ತಲುಪಿಸಿತು. ಮೂರೂ ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದರ್‌ನ ಪಶುವೈದ್ಯಕೀಯ, ಪಶು…