ಕರ್ನಾಟಕ ರಾಜ್ಯದ ಕೆ.ಪಿ.ಸಿ.ಸಿ ಅಧ್ಯಕ್ಷಸ್ಥಾನಕ್ಕೆ ನೇಮಿಸಿದ ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರಿಧ್ಯಕ್ಷರಾದ ಶ್ರೀಮತಿ ಶ್ರೀ ಸೋನಿಯಾ ಗಾಂಧಿಯವರಿಗೂ ಹಾಗೂ ನಮ್ಮ ನೆಚ್ಚಿನ ನಾಯಕರುಗಳಾದ ಶ್ರೀ ರಾಹುಲ್ ಗಾಂಧಿಯವರು ಮತ್ತು ಶ್ರೀಮತಿ ಶ್ರೀ ಪ್ರಿಯಾಂಕ ಗಾಂಧಿಯವರು ಪಕ್ಷದ ಹಿರಿಯ ಮುಖಂಡರುಗಳು ಸೇರಿ ಡಿ.ಕೆ ಶಿವಕುಮಾರ್‍ರವರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಷಯವನ್ನು ತಿಳಿಸುತ್ತಾ. ಅವರುಗಳಿಗೆ ಶುಭಾಷಯಗಳನ್ನು ಕೋರುವವರು ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಮತ್ತು ಹಾಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿಯ ನಿರ್ದೇಶಕರು ಬೆಂಗಳೂರು.