Day: March 13, 2020

ಎಲ್ಲ ಇ.ಸಿ.ಓ.,ಸಿ.ಆರ್.ಪಿ.,ಯವರು ತಮ್ಮ ವಲಯ/ಕ್ಲಸ್ಟರ್ ನ ಎಲ್ಲ ಶಾಲೆಗಳಿಗೆ ಮಾಹಿತಿ ನೀಡಿ 1ರಿಂದ 6 ನೇ ತರಗತಿಗಳಿಗೆ 14.3.20 ರಿಂದ ರಜೆ ಘೋಷಿಸಲು,

ಎಲ್ಲ ಇ.ಸಿ.ಓ.,ಸಿ.ಆರ್.ಪಿ.,ಯವರು ತಮ್ಮ ವಲಯ/ಕ್ಲಸ್ಟರ್ ನ ಎಲ್ಲ ಶಾಲೆಗಳಿಗೆ ಮಾಹಿತಿ ನೀಡಿ 1ರಿಂದ 6 ನೇ ತರಗತಿಗಳಿಗೆ 14.3.20 ರಿಂದ ರಜೆ ಘೋಷಿಸಲು, 7,8,9 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗುವಂತೆ ಕ್ರಮಕೈಗೊಳ್ಳಲು, 23.3.20 ರೊಳಗೆ…

ದಾವಣಗೆರೆ ಜಿಲ್ಲೆ;-ಹೊನ್ನಾಳಿ ತಾಲೂಕು ಮಾ 13 ಹೊನ್ನಾಳಿ ಪೋಲಿಸ್ ಇಲಾಖೆಯ ಸಿ.ಪಿ.ಐ ಟಿ.ವಿ ದೇವರಾಜ್ ರವರು

ಹೊನ್ನಾಳಿ ಪೋಲಿಸ್ ಇಲಾಖೆಯ ಸಿ.ಪಿ.ಐ ಟಿ.ವಿ ದೇವರಾಜ್ ರವರು ದಕ್ಷ ಮತ್ತು ಪ್ರಾಮಾಣಿಕ ಆಡಳಿತ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗುರುತಿಸಿ ರಾಜ್ಯ ಸರ್ಕಾರ ಶ್ರೀ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ನೀಡಿರುತ್ತಾರೆ. ನಂತರ ಟಿ.ವಿ ದೇವರಾಜ್ ರವರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಶ್ರೀ…

ದಾವಣಗೆರೆ ಜಿಲ್ಲೆ;-ನ್ಯಾಮತಿ ತಾಲೂಕು ಮಾ 13 ಜೀನಹಳ್ಳಿ ಗ್ರಾಮವನ್ನು ಕತ್ತಿಗೆ ಗ್ರಾಮಪಂಚಾಯಿತಿಯಿಂದ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಗೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಒಪ್ಪಿಗೆ ನೀಡಬಹುದೇ

ಜೀನಹಳ್ಳಿ ಗ್ರಾಮವು ಈಗಾಗಲೆ 20 ವರ್ಷಗಳ ಹಿಂದೆ ಮಂಡಳ್ ಪಂಚಾಯಿತಿ ಇದ್ದಾಗ ಕೆಂಚಿಕೊಪ್ಪದ ಮಂಡಳ ಪಂಚಾಯಿತಿಗೆ ಸೇರಿತ್ತು.ಆದಾದ ನಂತರ ಗ್ರಾಮ ಪಂಚಾಯಿತಿ ವಿಂಗಡಣೆ ಸಂದರ್ಭದಲ್ಲಿ ಜೀನಳ್ಳಿ ಗ್ರಾಮವನ್ನು ಗುಡ್ಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿಸಲು ಗ್ರಾಮಸ್ಥರ ಅಭಿಪ್ರಾಯ ಕೇಳಿದ್ದರು.ಆಗ ಗ್ರಾಮಸ್ಥರು ಗುಡ್ಡಳ್ಳಿ ಗ್ರಾಮವು…