
ಹೊನ್ನಾಳಿ ಪೋಲಿಸ್ ಇಲಾಖೆಯ ಸಿ.ಪಿ.ಐ ಟಿ.ವಿ ದೇವರಾಜ್ ರವರು ದಕ್ಷ ಮತ್ತು ಪ್ರಾಮಾಣಿಕ ಆಡಳಿತ ಸೇವೆಯನ್ನು
ಸಲ್ಲಿಸುತ್ತಿರುವುದನ್ನು ಗುರುತಿಸಿ ರಾಜ್ಯ ಸರ್ಕಾರ ಶ್ರೀ ಮಾನ್ಯ ಮುಖ್ಯಮಂತ್ರಿಗಳ ಪದಕವನ್ನು ನೀಡಿರುತ್ತಾರೆ.
ನಂತರ ಟಿ.ವಿ ದೇವರಾಜ್ ರವರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಶ್ರೀ ಕನಕ ಗುರುಪೀಠಕ್ಕೆ ತೆರಳಿ ಶ್ರೀಗಳಿಂದ ಶ್ರೀರಕ್ಷೆ ಮತ್ತು ಆಶೀರ್ವಾದ ಪಡೆದರು.