ದಾವಣಗೆರೆ ಜಿಲ್ಲೆ;-ಮಾರ್ಚ 22 ಹೊನ್ನಾಳಿ
ದೇಶಾಂದಂತ ಕೋರೊನಾ ವೈರಸ್ ತಡೆಗಟ್ಟುವಲ್ಲಿ ಹಗಲು ಇರುಳು ಶ್ರಮಿಸಿದ ವ್ಯದ್ಯರಗಳಿಗೂ ,ದಾದಿಯರುಗಳಿಗೂ ,ಆಶಾಕಾರ್ಯಕರ್ತರುಗಳಿಗೂ, ಈ ದೇಶದ ಸ್ವಚ್ಚತೆಗೆ ಸಂಬಂದಿಸಿದ ಮುಖ್ಯಾದಿಕಾರಿಗಳಿಗೂ ,ಹಾಗೂ ಪೌರಕಾರ್ಮಿಕರುಗಳಿಗು ಚಪ್ಪಾಳೆ ತಟ್ಟುವುದರ ಮೂಲಕ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.