ಹೊನ್ನಾಳಿ ಪಟ್ಟಣದಲ್ಲಿ ಇಂದು ಜನತಾ ಕರ್ಪ್ಯೂ ಗೆ ಹೊನ್ನಾಳಿ ನಾಗರಿಕ ಸಮುದಾಯದಿಂದ ಅಭೂತಪೂರ್ವ ಬೆಂಬಲ ದಿಂದ ಹೊನ್ನಾಳಿ ಪಟ್ಟಣ ಬಿಕೋ ಎನ್ನುತಿತ್ತು. ಹೊನ್ನಾಳಿ
ದೇಶಾಂದಂತ ಕೋರೊನಾ ವೈರಸ್ ತಡೆಗಟ್ಟುವಲ್ಲಿ ಹಗಲು ಇರುಳು ಶ್ರಮಿಸಿದ ವೈದ್ಯರಗಳಿಗೂ ,ದಾದಿಯರುಗಳಿಗೂ ,ಆಶಾಕಾರ್ಯಕರ್ತರುಗಳಿಗೂ, ಈ ದೇಶದ ಸ್ವಚ್ಚತೆಗೆ ಸಂಬಂದಿಸಿದ ಮುಖ್ಯಾದಿಕಾರಿಗಳಿಗೂ ,ಹಾಗೂ ಪೌರಕಾರ್ಮಿಕರುಗಳಿಗು ಚಪ್ಪಾಳೆ ತಟ್ಟುವುದರ ಮೂಲಕ ಹೊನ್ನಾಳಿ ತಾಲೂಕಿನ ಹಾಲಿ ಶಾಸಕರಾದ ರೇಣುಕಾಚಾರ್ಯ ರವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *