ಹೊನ್ನಾಳಿಯಲ್ಲಿ ಕರೋನ ವೈರಸ್ ಬಗ್ಗೆ ಸ್ಯಾನಿಟರಿಲಿಕ್ಕವಿಡ್ ಮತ್ತು ಮಾಸ್ಕ್ ವಿತರಣೆಯನ್ನು ಮಾಡುವುದರ ಜೊತೆಗೆ ಜನರಿಗೆ ಜಾಗೃತಿಯನ್ನು ಮತ್ತು ಕರ ಪತ್ರ ನೀಡುವುದರ ಮೂಲಕ ಇಂದು ಹೊನ್ನಾಳಿಯ
ಪ್ರವೆಟ್ ಬಸ್ಯಾಂಡ್ ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು,ಟಿ.ಹೆಚ್,ಓ ಕೆಂಚಪ್ಪನವರು,ಮುಖ್ಯಧಿಕಾರಿಗಳಾದ ವೀರಭದ್ರಯ್ಯನವರು, ಸರ್ಕಲ್ ಇನ್ಸಪೆಕ್ಟರ್ ಟಿ.ವಿ ದೇವರಾಜ್ ರವರು, ಕೋರಿ ಯೋಗೇಶ್, ಕಾಂಗ್ರಸ್ ಯುವ ಉಪಾಧ್ಯಕ್ಷರಾದ ಹೆಚ್.ಎ ರಂಜಿತ್, ಮುಂತಾದವರು ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.