ತಿಮ್ಲಾಪುರ ತಾಂಡ ಎಂಬ ಗ್ರಾಮದಲ್ಲಿ 22/3/2020ರಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶನಾಯ್ಕ ಎಂಬುವರ ಜಮೀನಿನಲ್ಲಿ ಅಂದರೆ ಸರ್ವೆ ನಂಬರ 17/4 17/5ರ ಸರ್ವೇ ನಂಬರಿನ 2ಎಕ್ಕರ
7 ಗುಂಟೆ ಜಮೀನಿನಲ್ಲಿ ಬೆಳೆದಿದ್ದ 6 ವರ್ಷದ ಅಡಿಕೆ ಬೆಳೆ ಮತ್ತು ಒಂದು ವರ್ಷದ ಬಾಳೆ ಬೆಳೆಯನ್ನು ಬೆಳೆಯಲಾಗಿತ್ತು. ಆ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ, ಹೊನ್ನಾಳಿ ಅಗ್ನಿ ಶಾಮಕದಳದವರು ಬಂದು ಬೆಂಕಿಯನ್ನು ನಂದಿಸು ಕೆಲಸವನ್ನು ಮಾಡಿದರೂ ಪಲಪ್ರದವಾಗಲ್ಲಿ.ನನ್ನ ಬೆಳೆ ಸಂಪೂರ್ಣವಾಗಿ ಭಸ್ಮವಾಗಿ ಬಿಟ್ಟಿತು . ತದಾದನಂತರ ಪೋಲಿಸ್ ಇಲಾಖೆಗೆ ಹೋಗಿ ದೂರನ್ನು
ಸಹ ಕೊಟ್ಟಿದ್ದೇನೆ. ತಾಲೂಕ್ ಆಡಳಿತ ಪರವಾಗಿ ಆರ್ ಐ ಮತ್ತು ವಿ ಎ ಇಲಾಖೆಯ ಅಧಿಕಾರಿಗಳು ಬಂದು ವೀಕ್ಷಣೆಯನ್ನು ಸಹ ಮಾಡಿದ್ದಾರೆ,
ನನ್ನ ದುದ್ರ್ಯವ ಸಂಗತಿ ಎಂದರೆ ಕೊರೊನಾ ವೈರಸ್ ಮಹಾ ಮಾರಿ ರೋಗ ಬಂದು ಬಿಟ್ಟಿತು ಎಂದರು.
ಹೊನ್ನಾಳಿ ಎ ಬಿ ಸಿ ನ್ಯೂಸ್ ಆನ್ ಲೈನ್
ಚಾನಲ್ ಆಪೀಸಗೆ ಬಂದು ಕಷ್ಟಗಳನ್ನು ಹೇಳಿಕೊಂಡಾಗ ಈ ನ್ಯೂಸ್ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿಯವರಾದ
ನಾವುಗಳು ಅವರ ಜಮೀನಿಗೆ ಹೋಗಿ ಸ್ವತಹ ಸಮೀಕ್ಷೆ ಮಾಡಿದ ನಂತರ ಪೊಟೊ ತಗೆದು ಕೊಂಡು ಬಂದೆವು. ತದಾದನಂತರ ಅವರ ಜೊತೆ ಮಾತನಡುತ್ತಾ,ನಿಮಗೆ ಎಷ್ಠು ಲಾಸ ಆಗಿದೆ ಅಂತ ಕೇಳಿದಾಗ 6 ರಿಂದ 6 30 ಲಕ್ಷಗಳಸ್ಟು ಲಾಸು ಆಗಿದೆ ಎಂದು ಹೇಳಿದರು.
ಎ.ಬಿ.ಸಿ ನ್ಯೂಸ್ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿಯವರಾದ ನಾವುಗಳು ಒತ್ತಾಯ ಮಾಡುವುದೆಂದರೆ ತಾಲೂಕು ಆಡಳಿತ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಬೇಗನೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದು ಈ
ರೈತನಿಗೆ ಆದ ನಷ್ಟಕ್ಕೆ ಪರಿಹಾರವನ್ನು ಕೊಡಿಸಬೇಕೆಂದು ಈ ವರದಿಯ ಮೂಲಕ ತಿಳಿಸಲು ಬಯ