Month: March 2020

ಮ27 ಹೊನ್ನಾಳಿ ತಾಲೂಕು ತಿಮ್ಲಾಪುರ ತಾಂಡ ಎಂಬ ಕುಗ್ರಾಮದಲ್ಲಿ 980 ಜನಸಂಖ್ಯೆಯನ್ನು ಹೊಂದಿದ್ದು ಈ ಗ್ರಾಮದಲ್ಲಿ ಇಂದು ದಿನಾಂಕ 27/03/2020 ಶುಕ್ರವಾರದಂದು ಕೊರೋನಾ ವೈರಸ್ ಕೋವಿಡ್ 19 ಮಹಾಮಾರಿ ರೋಗವನ್ನು ತಡೆಯಲು ಉದ್ದೇಶಿಸಿ

ದಾವಣಗೆರೆ ಜಿಲ್ಲೆ;- ಮ27 ಹೊನ್ನಾಳಿ ತಾಲೂಕು ತಿಮ್ಲಾಪುರ ತಾಂಡ ಎಂಬ ಕುಗ್ರಾಮದಲ್ಲಿ 980 ಜನಸಂಖ್ಯೆಯನ್ನು ಹೊಂದಿದ್ದು ಈ ಗ್ರಾಮದಲ್ಲಿ ಇಂದು ದಿನಾಂಕ 27/03/2020 ಶುಕ್ರವಾರದಂದು ಕೊರೋನಾ ವೈರಸ್ ಕೋವಿಡ್ 19 ಮಹಾಮಾರಿ ರೋಗವನ್ನು ತಡೆಯಲು ಉದ್ದೇಶಿಸಿ ಸೇವಾಲಾಲ್ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ…

ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ

ಶಿವಮೊಗ್ಗ, ಮಾರ್ಚ್ 26 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಪ್ಯಾಕ್ಡ್ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು…

ದಿನಸಿ, ತರಕಾರಿ, ಹಾಲು, ಹಣ್ಣು ವರ್ತಕರ ಸಭೆ ಜನರ ಆರೋಗ್ಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಸಹಕರಿಸಿ : ಜಿಲ್ಲಾಧಿಕಾರಿ

ದಾವಣಗೆರೆ ಮಾ.26 ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಜನರ ಮೇಲೆ ದರ್ಪ ತೋರಿಸುತ್ತಿಲ್ಲ. ಜನರ ಆರೋಗ್ಯವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಈ ಎಲ್ಲಾ ಕ್ರಮಗಳನ್ನು ಆದೇಶಿಸಿದ್ದು, ಜನರು 21 ದಿನಗಳು…

ಅಂತರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ ಕೊರೊನಾ ಸೋಂಕು : ಜಿಲ್ಲೆಯಲ್ಲಿ ಒಂದು ಖಚಿತ ಪ್ರಕರಣ

ದಾವಣಗೆರೆ ಮಾ.26 ಇಲ್ಲಿಯವರೆಗೆ ಭಾರತವೂ ಸೇರಿದಂತೆ 117 ದೇಶ/ಪ್ರದೇಶಗಳನ್ನು ಬಾಧಿಸಿರುವ ಇತ್ತೀಚಿನ ನೋವೆಲ್ ಕೊರೊನಾ ವೈರಸ್ (covid-19)ನ್ನು 2020 ರ ಜನವರಿ 30 ರಂದು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ(PHEIC)) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದೆ. ವಿಶ್ವ…

ದಾವಣಗೆರೆ ಅಗತ್ಯ ಸೇವೆಗಳ ಸಿಬ್ಬಂದಿಗಳ ಕಾರ್ಯನಿರ್ವಹಣೆ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಪಾಸ್ ವಿತರಣೆ

ದಾವಣಗೆರೆ ಮಾ.25 ಕೊರೊನಾ ಸೋಂಕು ತಡೆ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಆದರೆ ಅಗತ್ಯ ಸೇವೆಗಳ ಪೂರೈಕೆ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಅಗತ್ಯವಿರುವ ಇಲಾಖೆ/ಸಂಸ್ಥೆಗಳು/ಸೇವೆಗಳ ಸಿಬ್ಬಂದಿಗಳಿಗೆ ಜಿಲ್ಲಾಡಳಿತ ಕಚೇರಿಯಿಂದ ಪಾಸ್‍ಗಳನ್ನು ವಿತರಿಸಲಾಗುತ್ತಿದೆ. ಅಗತ್ಯ ಸೇವೆಗಳಾದ ಖಾಸಗಿ ಸೆಕ್ಯೂರಿಟಿ ಗಾಡ್ರ್ಸ್, ಪೆಟ್ರೋಲ್,…

ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಕೊರೊನಾ ತಡೆಗೆ ಯುದ್ದೋಪಾದಿಯಲ್ಲಿ ತಯಾರಿ ನಡೆಸಲು ಸೂಚನೆ

ದಾವಣಗೆರೆ ಮಾ.25 ಇಂದು ನಡೆದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್‍ರವರು ಮಾತನಾಡಿ, ಕೊರೊನಾ ವೈರಸ್(ಕೋವಿಡ್-19) ಒಂದು ಹೊಸ ವೈರಸ್ ಆಗಿರುವ ಕಾರಣ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕಿದೆ ಹಾಗೂ ಎಲ್ಲೆಡೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಕೊಂಡು ಕೊರೊನಾ ವಿರುದ್ದ…

ದಾವಣಗೆರೆ ಜಿಲ್ಲೆ;- ನ್ಯಾಮತಿ ತಾಲೂಕು ಮಾ25 ನ್ಯಾಮತಿ ತಾಲೂಕು ತಹಶೀಲ್ದಾರ್ ರಾದ ಶ್ರೀಮತಿ ಟಿ ತನುಜಾರವರ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ

ನ್ಯಾಮತಿ ತಾಲೂಕು ತಹಶೀಲ್ದಾರ್ ರಾದ ಶ್ರೀಮತಿ ಟಿ ತನುಜಾರವರ ನೇತೃತ್ವದಲ್ಲಿ ಇಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಿರಣಿ ಅಂಗಡಿ,ಮೆಡಿಕಲ್ ಶಾಪ್, ಹಾಲಿನ ಡೈರಿಗಳು ಮತ್ತು ಇನ್ನು ಇತರೆ ಅಂಗಡಿಗಳ ಮಾಲೀಕರು ಮತ್ತು ಜನರುಗಳ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಲು ಒಂದು ಮೀಟರ್‍ಗೆ…

ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊಗುವವರು ಹೊಗಲಿ ಮತ್ತು ಬೇರೆಕಡೆಯಿಂದ ಬೆಂಗಳೂರಿಗೆ ಬರುವವರು ಬರಲಿ ಎಂದ.ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹೇಳಿಕೆ.

ಕೊರೋನಾ ಹಿನ್ನಲೆಯಲ್ಲಿ ರಾಜ್ಯಾಧ್ಯಾಂತ ಜನತೆಗೆ 144 ಸೆಕ್ಷನ್ ಜಾರಿ ಮಾಡಿ ಯಾರು ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೊಗದಂತೆ ಮನೆಯಲ್ಲೆ ಪ್ರತಿಯೊಬ್ಬರು ಇರಬೇಕೆಂದು ಸರ್ಕಾರ ಆದೇಶ ಮಾಡಿತ್ತು. ಜನರು ಬೆಳಗ್ಗೆ ಬೆಂಗಳೂರಿಂದ ತಮ್ಮ ಊರುಗಳಿಗೆ ಹೊರಟ್ಟು ಟೊಲ್ ಗೇಟ್ ನಲ್ಲಿ…

ದಾವಣಗೆರೆ;- ಹೊನ್ನಾಳಿ ತಾಲೂಕು ಮಾ23 ಹೊನ್ನಾಳಿಯಲ್ಲಿ ಕರೋನ ವೈರಸ್ ಬಗ್ಗೆ ಸ್ಯಾನಿಟರಿಲಿಕ್ಕವಿಡ್ ಮತ್ತು ಮಾಸ್ಕ್ ವಿತರಣೆ

ಹೊನ್ನಾಳಿಯಲ್ಲಿ ಕರೋನ ವೈರಸ್ ಬಗ್ಗೆ ಸ್ಯಾನಿಟರಿಲಿಕ್ಕವಿಡ್ ಮತ್ತು ಮಾಸ್ಕ್ ವಿತರಣೆಯನ್ನು ಮಾಡುವುದರ ಜೊತೆಗೆ ಜನರಿಗೆ ಜಾಗೃತಿಯನ್ನು ಮತ್ತು ಕರ ಪತ್ರ ನೀಡುವುದರ ಮೂಲಕ ಇಂದು ಹೊನ್ನಾಳಿಯ ಪ್ರವೆಟ್ ಬಸ್ಯಾಂಡ್ ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಧಿಕಾರಿಗಳಾದ ತುಷಾರ್…

ಜಿಲ್ಲೆಯಲ್ಲಿ ಮಾರ್ಚ್ 31 ರವರೆಗೆ ಸಂತೆ, ಜಾತ್ರೆ, ಸಮಾವೇಶ ಹಾಗೂ ಸಮಾರಂಭಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 22 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19, ಕೋರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಿ.ಆರ್.ಪಿ.ಸಿ. 1973ರ ಕಲಂ 144(3)ರ ಮೇರೆಗೆ, ಮಾರ್ಚ್ 21 ರಿಂದ ಮಾರ್ಚ್ 31…