Month: March 2020

ದಾವಣಗೆರೆ ಸಬ್‍ರಿಜಿಸ್ಟ್ರಾರ್‍ಗಳಿಗೆ ಕಾರಣ ಕೇಳಿ ನೋಟಿಸ್

ದಾವಣಗೆರೆ ಮಾ.19 ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ದಾವಣಗೆರೆ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಮಯದಲ್ಲಿ ಕಚೇರಿಯಲ್ಲಿ ಹೆಚ್ಚಿನ ಜನಸಂದಣಿ ಇದ್ದು, ಸಬ್ ರಿಜಿಸ್ಟ್ರಾರ್‍ಗಳಾದ ಬಾಲಕೃಷ್ಣ ಮತ್ತು ಸುಬ್ರಹ್ಮಣ್ಯ ಇವರಿಬ್ಬರೂ ಕಚೇರಿಗೆ ಹಾಜರಾಗಿರಲಿಲ್ಲ.…

ದಾವಣಗೆರೆ ಪಕ್ಷಿಗಳ ಅಸಹಜ ಸಾವು ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ ಹಕ್ಕಿಜ್ವರ : ಗ್ರಾಮಸ್ಥರು ಕಲ್ಲಿಂಗ್‍ಗೆ ಸಹಕರಿಸಬೇಕು

ಮಾ.19 ಹಕ್ಕಿಜ್ವರ ಕಂಡು ಬಂದ ಹರಿಹರ ತಾಲ್ಲೂಕಿನ ಬನ್ನಿಕೋಡು ಸೇರಿದಂತೆ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ವೈಜ್ಞಾನಿಕ ರೀತಿಯಲ್ಲಿ ಕೋಳಿಗಳನ್ನು ನಾಶಪಡಿಸುವಂತೆ(ಕಲ್ಲಿಂಗ್) ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಗ್ರಾಮಸ್ಥರು ತಮ್ಮ ಕೋಳಿಗಳನ್ನು ಕಲ್ಲಿಂಗ್‍ಗಾಗಿ ನೀಡುವ ಮೂಲಕ ಸಹಕರಿಸಬೇಕು. ಕೆಲವು ಗ್ರಾಮಸ್ಥರು…

ದಾವಣಗೆರೆ ಜಲ್ಲೆ;-ಮಾರ್ಚ 18 ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹೊಟೆಲ್ ಗಳಿಗೆ ಹೊನ್ನಾಳಿ ಪಂಚಾಯಿತಿ ಮುಖ್ಖಾಧಿಕಾರಿಯಾದ ಹೆಚ್ ಎಮ್ ವೀರಭದ್ರಯ್ಯನವರು ತೆರಳಿ ಮತ್ತು ಬೇಟಿಯಾಗಿ ಕೋರೊನಾ ವ್ಯರಸ್ ಬಂದಿರುವ ಕಾರಣ

ನಿಮ್ಮ ನಿಮ್ಮ ಹೊಟೆಲ್ ಗಳಿಗೆ ಉಪಹಾರ ಮತ್ತು ಊಟಕ್ಕೆ ಜನಗಳು ಬರುತ್ತಾರೆ,ನೀವುಗಳು ಆರೋಗ್ಯದ ಬಗ್ಗೆ ಗಮನದಲ್ಲಿ ಇರಿಸಿಕೊಂಡು ಅವರಿಗೆ ಕುಡಿಯಲಿಕ್ಕೆ ಕಾದು ಆರಿಸಿದ ನೀರನ್ನು ಹಾಗೂ ಲೋಟ ತಟ್ಟೆ ಮತ್ತು ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಗ್ರಾಹಕರಿಗೆ ತಿಂಡಿ ತಿನಿಸುಗಳನ್ನೂ ನೀಡ…

ನಾಡೋಜ ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಮರ್ಪಣೆ

ಧಾರವಾಡ ಮಾ.17: ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಪೆÇಲೀಸ್ ಇಲಾಖೆಯು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಗಲಿದ ಮಹಾಚೇತನಕ್ಕೆ ಗೌರವ ಸಲ್ಲಿಸಿದವು. ಮಧ್ಯಾಹ್ನ…

ದಾವಣಗೆರೆ 15 ವರ್ಷಗಳಿಗೊಮ್ಮೆ ವಾಹನ ನವೀಕರಣ ಮಾಡಿಸಬೇಕು: ತಪ್ಪಿದಲ್ಲಿ ದಂಡ ವಿಧಿಸಿ ಕಾನೂನು ಕ್ರಮ

ದಾವಣಗೆರೆ ಮಾ.17 ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988 ಕಲಂ (41)(7) ರ ಅನ್ವಯ ಸಾರಿಗೇತರ (ನಾನ್ ಟ್ರಾನ್ಸ್‍ಪೋರ್ಟ್) ವಾಹನಗಳನ್ನು ನೋಂದಣಿ ದಿನಾಂಕದಿಂದ 15 ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೋಂದಣಿಗೊಳ್ಳದ ವಾಹನಗಳು ರಸ್ತೆ…

H5N1 ಹಕ್ಕಿಜ್ವರ ಸೋಂಕು ತಗುಲಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶ : ಸಚಿವ ಪ್ರಭು ಚವ್ಹಾಣ್

ದಾವಣಗೆರೆ, ಮಾ.17 ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡ ಗ್ರಾಮದಲ್ಲಿ 157 ಕುಟುಂಬಗಳಲ್ಲಿ 1167 ನಾಟಿ ಕೋಳಿಗಳು ಹಾಗೂ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮದಲ್ಲಿರುವ ಮಾಂಸದ ಕೋಳಿ ಫಾರ್ಮ್(ಅಶ್ವಿನಿ ಕೋಳಿ ಫಾರಂ)ನಲ್ಲಿರುವ ಸುಮಾರು 455 ಮಾಂಸದ ಕೋಳಿಗಳನ್ನು ಮತ್ತು 4500…

ಮಾಸ್ಕ್ ಮತ್ತು ಸ್ಯಾನಿಟೈಸರ್ ಅಗತ್ಯ ವಸ್ತುಗಳೆಂದು ಘೋಷಣೆ

ದಾವಣಗೆರೆ, ಮಾ.17 ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಾದ್ಯಂತ ಕೊರೊನಾ (ಕೋವಿಡ್-19) ಸೋಂಕು ಹರಡುವಿಕೆಯನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೊರೊನಾ (ಕೋವಿಡ್-19) ಸೋಂಕು ಹರಡುವಿಕೆಯನ್ನು ತಡೆಯಲು ಬಳಸುವ ವೈಯಕ್ತಿಕ ಸುರಕ್ಷತಾ ಸಾಧನಗಳಾದ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು…

ದಾವಣಗೆರೆ ಜಿಲ್ಲೆ;-ಮಾರ್ಚ 15 ಹೊನ್ನಾಳಿ ಪಟ್ಟನಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೊನಾ ವೈರಸ್ ಸೊಂಕಿನ ಬಗ್ಗೆ ಮುಂಜಾಗ್ರತ ಕ್ರಮ

ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆರವರ ಸಭಾ ಸೂಚನೆ ದಿ-13-03-2020 ಇಂದು ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉಲ್ಲೇಖಿತ 1 ಮತ್ತು 2ರಲ್ಲಿನ ಆದೇಶದಂತೆ ಕರೋನ ವೈರಸ್ ಹರಡುವಿಕೆ ತಡೆಗಟ್ಟುವ ಸಂಬಂದ ಮುಂಜಾಗ್ರತವಾಗಿ ಹೆಚ್ಚಿನ ಜನರು ಸೇರಿದಂತೆ ನೋಡಿಕೊಳ್ಳಲು ಸೂಚಿಸಿರುವ ಹಿನ್ನಲೆಯಲ್ಲಿ ಇಂದಿನಿಂದ 15/03/2020…

ನೋವೆಲ್ ಕರೋನ ವೈರಸ್ (2019-n cov) “ಭಯಬೇಡ ಎಚ್ಚರವಿರಲಿ”

ದಾವಣಗೆರೆ ಜಿಲ್ಲೆ ಮಾ 15 ಹೊನ್ನಾಳಿ ತಾಲೂಕಿನ ಕೆ.ಪಿ.ಎಂ.ಇ.ವಿ ಹಾಗೂ ಪಿ.ಎಂ.ಎ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ನೊಂದಾಯಿತ ವೈದ್ಯರುಗಳಿಗೆ ಕರೋನಾ (ಕೋವಿಡ್ 19) ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹೊನ್ನಾಳಿ ತಾಲೂಕು ಆರೋಗ್ಯಧಿಕಾರಿಗಳಾದ ಕೆಂಚಪ್ಪ ಬಂತ್ತಿ ನೇತೃತ್ವದಲ್ಲಿ ಆರೋಗ್ಯಧಿಕಾರಿ ಸಭಾಂಗಣದಲ್ಲಿ…

ಕೊರೋನಾ ವೈರಸ್ ಸೋಂಕು ತಡೆಗಟ್ಟುವಿಕೆಗೆ ಮತ್ತು ನಿಯಂತ್ರಣಕ್ಕೆ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಲು ಡಿಸಿ ಸೂಚನೆ

ರಾಜ್ಯ ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳನ್ವಯ ಕೊರೊನಾ ವೈರಸ್(ಅಔಗಿIಆ-19)ಸೋಂಕನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕೆ ಈ ಕೆಳಕಂಡಂತೆ ಕ್ರಮಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ. • ದಾವಣಗೆರೆ ಜಿಲ್ಲೆಗೆ ಆಗಮಿಸುವ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರನ್ನು (ಭಾರತೀಯರು ಹಾಗೂ ವಿದೇಶಿಯರು)…