Month: March 2020

ಮಾನ್ಯ ಮುಖ್ಯಮಂತ್ರಿಗಳ ಪರಿಷ್ಕøತ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರು ಮಾರ್ಚ್ 7 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.7 ರ ಮಧ್ಯಾಹ್ನ 3.15 ಕ್ಕೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಬಸರಿಹಳ್ಳಿ ಹೆಲಿಪ್ಯಾಡ್‍ನಿಂದ ಹೊರಟು, ಮಧ್ಯಾಹ್ನ 03.30 ಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ…

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಇಂದು ಕೃಷಿ ಮೇಳದ ಉದ್ಗಾಟನೆಯನ್ನು ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದರು.

ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಅಂಗವಾಗಿ ಇಂದು ಕೃಷಿ ಮೇಳದ ಉದ್ಗಾಟನೆಯನ್ನು ಒಡೆಯರ್ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದರು. ಇವರುಗಳ ಜೊತೆಗೆ, ಎಂ.ಪಿ ರೇಣುಕಾಚಾರ್ಯ ಶಾಸಕರು, ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರ, ಎಸ್ ಪಿ ಯವರಾದ…

ದಾವಣಗೆರೆ ಜಿಲ್ಲೆ;- ಮಾ 5 ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಶ್ರೀ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮಿಗಳವರ 50ನೇ ಪುಣ್ಯಾರಾಧನೆ ಹಾಗೂ ಶ್ರೀ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳರವರು 5ನೇ ಪುಣ್ಯಾರಾಧನೆ

ಹೊನ್ನಾಳಿ ತಾಲೂಕು ಹಿರೇಕಲ್ಮಠದಲ್ಲಿ ಶ್ರೀ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಮಹಾ ಸ್ವಾಮಿಗಳವರ 50ನೇ ಪುಣ್ಯಾರಾಧನೆ ಹಾಗೂ ಶ್ರೀ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳರವರು 5ನೇ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿರುವ ಹೊನ್ನಾಳಿ ಹಿರೇಕಲ್ಮಠದಲ್ಲಿ ಚಂದ್ರಸ್ಮರಣೆ ಹಾಗೂ ರಾಜ್ಯ ಮಟ್ಟದ ಕೃಷಿ…

ದಾವಣಗೆರೆ ಜಿಲ್ಲೆ ;- ಮಾ 3ರಂದು ನಡೆದ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು

ಮಾ 3ರಂದು ನಡೆದ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಂಬಣ್ಣನವರ ಮುಖಂಡತ್ವದಲ್ಲಿ ಪ್ರತಿಸ್ಟಾಪನೆ ಮಾಡುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಹೊನ್ನಾಳಿ ನಗರಕ್ಕೆ ಆಗಮಿಸಿತು. ಈ ಪ್ರತಿಮೆಯ ಮೂರ್ತಿಗೆ ಹೂವಿನ ಹಾರ ಹಾಕುವುದರ ಮೂಲಕ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು…

ಆರೋಗ್ಯ ಕರ್ನಾಟಕ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿವಮೊಗ್ಗ ನಂ.1 : ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಮಾರ್ಚ್ 03 : ಪ್ರೇರಣಾ ಸಂಸ್ಥೆಯು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆಬ್ರವರಿ 27ರಿಂದ 29ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ…

ದಾವಣಗೆರೆ ಮಾವು : ರೈತರು ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣಾ ಕ್ರಮ

ದಾವಣಗೆರೆ, ಮಾ.02 ಜಿಲ್ಲೆಯ ಹಲವೆಡೆ 3000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬಿತ್ತನೆಯಾಗಿದ್ದು ಪ್ರಸುತ್ತ ಹಂಗಾಮಿನಲ್ಲಿ ರೈತರು, ಈ ಕೆಳಗಿನಂತೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ಮಾವಿನ ತಾಕುಗಳಲ್ಲಿ ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ…

ದಾವಣಗೆರೆ ಜಾತ್ರಾ ಮಹೋತ್ಸವ : ಡಿಸಿ ಅಧಿಸೂಚನೆ

ದಾವಣಗೆರೆ, ಮಾ.2 ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾ.1 ರಿಂದ 5 ರವರೆಗೆ ನಡೆಯಲಿರುವ ಶ್ರೀ ದುರ್ಗಾಂಬಿಕ ದೇವಿ ಮತ್ತು ವಿನೋಬನಗರದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಾಗರಿಕರ, ವಾಹನ ಸವಾರರ ಸುರಕ್ಷತೆ ಹಾಗೂ ನಗರದ ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಹಾಗೂ…

ದಾವಣಗೆರೆ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ

ದಾವಣಗೆರೆ ಮಾ.02 ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ಇವರ ವತಿಯಿಂದ, ಉನ್ನತೀಕರಣ ಯೋಜನೆಯಡಿಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ತಿಂಗಳ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿಯನ್ನು ಮಾರ್ಚ್ ತಿಂಗಳ 5ನೇ ತಾರೀಖಿನಂದು ಪ್ರಾರಂಭಿಸಲಾಗುವುದು. ಆಸಕ್ತ ಅಭ್ಯರ್ಥಿಗಳು…

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಹೊನ್ನಾಳಿ ದಾವಣಗೆರೆ ಜಿಲ್ಲೆ. ರಾಜ್ಯದ ಪಿಕಾರ್ಡ ಬ್ಯಾಂಕುಗಳ ದೀರ್ಘಾವಧಿ ಸಾಲಗಳಾದ ಆರ್.ಹೆಚ್.ಎಸ್. ಮತ್ತು ಎನ್.ಎಫ್.ಎಸ್. ಸಾಲಗಳಿಗೂ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸುವ ಬಗ್ಗೆ.

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಮಾ 2 ಶ್ರೀಯುತ ಎಂ.ಪಿ ರೇಣುಕಾಚಾರ್ಯರವರು ಸನ್ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಲಿ ಶಾಸಕರು ಕರ್ನಾಟಕ ರಾಜ್ಯ ವಿಧಾನಸೌಧ ಬೆಂಗಳೂರು ಇವರಿಗೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಹೊನ್ನಾಳಿ ದಾವಣಗೆರೆ…

ಶಿವಮೊಗ್ಗ ಜಿಲ್ಲೆ ಹೊಳೆ ಹನಸವಾಡಿ ಮಾ 01 ಆಶ್ರಯ ಟ್ರಸ್ಟ್ ಅಧ್ಯಕ್ಷರು ಮತ್ತು ಆತ್ಮೀಯ ಗೆಳೆಯರಾದ ಸತೀಶ್ ಗೌಡ ರವರು ಪ್ಯಾಟ್ ಟೈರ್ ಸೈಕಲ್ ಛಲ ಬಿಡದೆ ಒಟ್ಟಾರೆ 67 ಕಿ ಲೊ ಮೀಟರ್ ಬೆಳಗಿನ ಜಾವ ತುಳಿದುಕೊಂಡು ಹೊಳೆ ಹನಸವಾಡಿಯಿಂದ ಹೊನ್ನಾಳಿ ಸೇತುವೆ ವರೆಗೆ ಬಂದರು.

ಇವರುಗಳ ಜೊತೆಗೆ ABCNewsIndia.Net channelನ ಸಂಪಾದಕರಾದ ಅರವಿಂದ್ ಎಸ್ ರವರು ಅವರಿಗೆ ಆತ್ಮಸ್ಥೈರ್ಯ ವನ್ನು ತುಂಬುವುದರ ಮೂಲಕ ಪ್ರತಿಯೊಬ್ಬರು ಕೂಡ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಲುವುದರ ಜೊತೆಗೆ ಮಾನಸಿಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾ ಜನಗಳ ಹತ್ತಿರ ಹಣ ಇದಯೆ ಹೊರತು. ಆರೋಗ್ಯ…