ದಾವಣಗೆರೆ ಏ,08
ಕೋವಿಡ್-19 ನಿಯಂತ್ರಣ ಹಿನ್ನೆಲೆ ಲಾಕ್‍ಡೌನ್ ಪ್ರಯುಕ್ತ
ಸಾರ್ವಜನಿಕರು ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ
ಪಕ್ಷದಲ್ಲಿ ಸಣ್ಣಪುಟ್ಟ ಆರೋಗ್ಯ

ಸಮಸ್ಯೆಗಳು/ಖಾಯಿಲೆಗಳಿಗೆ ಆಯುರ್ವೇದ, ಯೋಗ,
ಮತ್ತು ನ್ಯಾಚುರೋಪಥಿ, ಯುನಾನಿ ಹಾಗೂ
ಹೋಮಿಯೋಪಥಿ ವೈದ್ಯರನ್ನು ದೂರವಾಣಿ ಮೂಲಕ
ಸಂಪರ್ಕಿಸಿ ಸಾರ್ವಜನಿಕರು ಚಿಕಿತ್ಸಾ ಸೌಲಭ್ಯ ಪಡೆಯಬಹುದು.
ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ
ಡಾ.ಶಂಕರಗೌಡ ಬಿ.ಎ.ಎಂ.ಎಸ್. ಮೊ.ಸಂ: 9448728930.
ಡಾ.ಶಾಂತಮೂರ್ತಿ ಎ. ಬಿ.ಎ.ಎಂ.ಎಸ್ ಮೊ.ಸಂ: 9448346798. ಡಾ.
ಮಲ್ಲಿಕಾರ್ಜುನ ಬಿ.ಎಸ್. ಬಿ.ಎ.ಎಂ.ಎಸ್ ಮೊ.ಸಂ: 9448415175. ಡಾ. ಕಿಶೋರಿ
ಕೆ.ಎಸ್. ಬಿ.ಎ.ಎಂ.ಎಸ್ ಮೊ.ಸಂ: 8197719498. ಡಾ.ಅನುರಾಧ ಎಸ್.ಎಸ್.
ಬಿ.ಎ.ಎಂ.ಎಸ್ 9986743079. ಡಾ. ಸಯ್ಯುದ್ ಶಂಷುದ್ದೀನ್ ಬಿ.ಎ.ಎಂ.ಎಸ್
ಮೊ.ಸಂ: 9448567574. ಡಾ ಸುಧಾ. ಹೆಚ್.ಎಂ ಬಿ.ಎ.ಎಂ.ಎಸ್,ಎಂ.ಎಸ್,
(ಶಲ್ಯತಂತ್ರ). ಮೊ.ಸಂ: 9880132397 ಇವರನ್ನು
ಸಂಪರ್ಕಿಸಬಹುದು.
ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಡಾ.
ಸಿದ್ದೇಶ್.ಈ.ಬಿಸನಳ್ಳಿ ಬಿ.ಎ.ಎಂ.ಎಸ್. ಮೊ.ಸಂ: 9663666426, ಡಾ. ರೇವ್ಯಾ
ನಾಯ್ಕ.ಟಿ. ಬಿ.ಎ.ಎಂ.ಎಸ್. ಮೊ.ಸಂ: 9886145132, ಡಾ. ಸುಚಿತ್ರಾ ಎಸ್.ಎಸ್.
ಬಿ.ಎ.ಎಂ.ಎಸ್, ಎಂ.ಡಿ (ಕಾಯಚಿಕಿತ್ಸ). ಮೊ.ಸಂ: 9844428797,
ಡಾ.ಸುರೇಶ್. ಎಂ.ಸಿ ಬಿ.ಎ.ಎಂ.ಎಸ್. ಮೊ.ಸಂ:9448423933. ಡಾ. ಸದಾಶಿವ.ಕೆ
ಬಿ.ಎ.ಎಂ.ಎಸ್. ಮೊ.ಸಂ: 9902183131. ಡಾ.ಶಾಲಿನಿ.ಡಿ ಬಿ.ಎ.ಎಂ.ಎಸ್. ಮೊ.ಸಂ:
8762294359 ಇವರನ್ನು ಸಂಪರ್ಕಿಸಬಹುದು.
ಸಂಜೆ 4 ರಿಂದ ರಾತ್ರಿ 8 ರವರೆಗೆ ಡಾ.ದ್ಯಾವನ್‍ಗೌಡ.ಬಿ.ಹೆಚ್.
ಬಿ.ಎ.ಎಂ.ಎಸ್. ಮೊ.ಸಂ: 9448534506.
ಡಾ.ಚಂದ್ರಕಾಂತ್.ಎಸ್.ನಾಗಸಮುದ್ರ ಬಿ.ಎ.ಎಂ.ಎಸ್. ಮೊ.ಸಂ:
9449361108.
ಡಾ. ಪ್ರೀತಿ.ಡಿಎಸ್. ಬಿ.ಎ.ಎಂ.ಎಸ್. ಮೊ.ಸಂ: 9986159219. ಡಾ.
ಲಿಂಗಾರಾಜೇಂದ್ರ.ಎನ್.ಕೆ ಬಿ.ಎ.ಎಂ.ಎಸ್. ಮೊ.ಸಂ: 9448414906.
ಡಾ.ಶಿಲ್ಪ.ಎಸ್.ಟಿ ಬಿ.ಎ.ಎಂ.ಎಸ್. ಮೊ.ಸಂ: 9986081977. ಡಾ.ರಾಜೇಶ್.ಜೆ,
ಬಿ.ಎ.ಎಂ.ಎಸ್. ಮೊ.ಸಂ: 9986347402. ಡಾ. ಯಶವಂತ್, ಬಿ.ಎ.ಎಂ.ಎಸ್.
ಮೊ.ಸಂ: 9448728514. ಡಾ.ಚಂದ್ರಶೇಖರಯ್ಯ ಸಾಲಿಮಠ,
ಬಿ.ಎ.ಎಂ.ಎಸ್. ಮೊ.ಸಂ: 9731155440.
ಡಾ. ರಮೇಶಪ್ಪ ಲಮಾಣಿ, ಬಿ.ಎ.ಎಂ.ಎಸ್, ಎಂ.ಡಿ (ಪಂಚಕರ್ಮ)
ಮೊ.ಸಂ: 8197427374, ಡಾ. ಸತೀಶ್ ಕುಮಾರ್.ಎನ್ ಬಿ.ಎ.ಎಂ.ಎಸ್, ಎಂ.ಡಿ (ಆ)
ಮೊ.ಸಂ: 9686799151, ಇವರನ್ನು ಸಂಪರ್ಕಿಸಬಹುದು.
ಯೋಗ ಮತ್ತು ನ್ಯಾಚುರೊಪಥಿ : ಬೆಳಿಗ್ಗೆ 8 ರಿಂದ ಮಧ್ಯಾಹ್ನ
2 ಗಂಟೆಯವರೆಗೆ ಡಾ. ರತ್ನ.ಡಿ.ಎಂ. ಬಿ.ಎ.ಎಂ.ಎಸ್, ಡಿ.ಎನ್.ವೈ
ಮೊ.ಸಂ: 9448873147 ಇವರನ್ನು ಸಂಪರ್ಕಿಸಬಹುದು.
ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ಡಾ. ಗಂಗಾಧರ ವರ್ಮ,
ಬಿ.ಎನ್.ವೈ.ಎಸ್, ಎಂ.ಡಿ ಮೊ.ಸಂ: 9972451484 ಇವರನ್ನು
ಸಂಪರ್ಕಿಸಬಹುದು
ಯುನಾನಿ : ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಡಾ.
ಸಯ್ಯದ್ ಆಲಿ, ಬಿ.ಯು.ಎಂ.ಎಸ್, ಮೊ.ಸಂ: 9986146092 ಇವರನ್ನು
ಸಂಪರ್ಕಿಸಬಹುದು.

ಹೋಮಿಯೋಪಥಿ : ಬೆಳಿಗ್ಗೆ 8 ರಿಂದ ಮಧ್ಯಾಹ್ನ 2
ಗಂಟೆಯವರೆಗೆ ಡಾ. ಕೃಷ್ಣ ಶೃಂಗಾರ್ ತೋಟ, ಬಿ.ಹೆಚ್.ಎಂ.ಎಸ್,
ಮೊ.ಸಂ: 9448785744, ಮಧ್ಯಾಹ್ನ 2 ರಿಂದ ರಾತ್ರಿ 8
ಗಂಟೆಯವರೆಗೆ ಡಾ.ಶಿವಶಂಕರ್, ಬಿ.ಹೆಚ್.ಎಂ.ಎಸ್, ಎಂ.ಡಿ(ಹೋ)
ಮೊ.ಸಂ: 9945653025 ಇವರನ್ನು ಈ ಸಮಯದ ಪ್ರಕಾರ
ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ
ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *