ಡಾ!! ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ 1100 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.
ಮಹಾನಗರಪಾಲಿಕೆಯ 11 ನೇ ವಾರ್ಡಿನ ಕಾರ್ಪೊರೇಟರ್ ಸೈಯದ್ ಚಾರ್ಲಿ ರವರ ವತಿಯಿಂದ 1100 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಹಾರ ಕಿಟ್ ಅನ್ನು ಶಾಸಕರಾದ ಡಾ!! ಶಾಮನೂರು ಶಿವಶಂಕರಪ್ಪರವರು 11 ನೇ ವಾರ್ಡ್ ನ ಬಡ ಕುಟುಂಬಗಳಿಗೆ ವಿತರಿಸಿದರು.…