ದಾವಣಗೆರೆ ಏ.15 (
ಕೋವಿಡ್-19 ನಿಯಂತ್ರಣ ಹಿನ್ನೆಲೆ ಬೆಂಗಳೂರಿನ ಇಂಡಸ್ ಟವರ್ಸ್
ಲಿಮಿಟೆಡ್ ವತಿಯಿಂದ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರಿಗೆ ಈ ಕಂಪೆನಿಯ ಪ್ರತಿನಿಧಿಗಳು 50
ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಕಿಟ್ಸ್) ಕಿಟ್‍ಗಳನ್ನು ದೇಣಿಗೆ
ರೂಪದಲ್ಲಿ ನೀಡಿದರು.

Leave a Reply

Your email address will not be published. Required fields are marked *