Day: April 18, 2020

ಗ್ರಾಮಕ್ಕೆ ತೆರಳಿ ಮನೆ ಮನೆಗೆ ಹಣ ವಿತರಿಸುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ 6 ದಿನದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ 6225 ಜನರಿಗೆ 1 ಕೋಟಿ 40 ಲಕ್ಷ ವಿತರಣೆ

ಕೋರೋನಾ ವೈರಸ್ನ ಹರಡುವಿಕೆ ತಡೆಗಟ್ಟುವ ಹಾಗೂ ನಿಯಂತ್ರಣಕ್ಕಾಗಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕಿಗೆ ಬರುವುದರಿಂದ ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿರುತ್ತದೆ ಮತ್ತು ಈ ಕುರಿತು ಜನರ ಅನಗತ್ಯ ಓಡಾಟವನ್ನು ತಪ್ಪಿಸಲು…

ಸಿದ್ದಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್.ಶಿವಣ್ಣ ಅವರ ನಿಧನಕ್ಕೆ ಎಸ್.ಎಸ್.ಮತ್ತು ಎಸ್ಸೆಸ್ಸೆಂ ಸಂತಾಪ

ದಾವಣಗೆರೆ: ಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್.ಶಿವಣ್ಣನವÀರ ನಿಧನಕ್ಕೆ ಮಾಜಿ ಸಚಿವರೂ, ಹಾಲಿ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಎಂ.ಎಸ್.ಶಿವಣ್ಣನವರು 1970ರಲ್ಲಿ ಸಿದ್ದಗಂಗಾ ವಿದ್ಯಾಸಂಸ್ಥೆಯನ್ನು ಆರಂಭಿಸಿ ಈ ವರ್ಷಕ್ಕೆ 50 ವರುಷಗಳನ್ನು…

ದಾವಣಗೆರೆ ಜಿಲ್ಲೆ ದಾವಣಗೆರೆ ಏ 18 ಶ್ರೀ ಶಿವಶರಣೆ ಹೇಮರಡ್ಡಿ ಮಲಮ್ಮ ಸಮಾಜ ಜಿಲ್ಲಾ ಘಟಕ ದಾವಣಗೆರೆ ಹಾಗೂ ಡಾ// ಕೋಟ್ರೇಶ್ ಬಿದ್ರಿ ಮತ್ತು ಅನುರಾಧಮ್ಮ ಪ್ರತಿಷ್ಟಾನ ಕಂಚಿಕೇರಿ ಹರಪನಹಳ್ಳಿ ಬಳ್ಳಾರಿ ಜಿಲ್ಲೆ ಇವರುಗಳ ವತಿಯಿಂದ

ಇವರುಗಳ ವತಿಯಿಂದ 18-04-2020ರ ಶನಿವಾರದಂದು ಕೋವಿಡ್ 19 ಕೊರೋನಾ ವೈರಸ್ ಬಂದಿರುವ ಕಾರಣ ಕೆಲಸವಿಲ್ಲದೆ ಹಸುವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಆಹಾರ ದಿನಸಿ ಮತ್ತು ದಿನಬಳಕೆಯ ವಸ್ತುಗಳಾದ ರವೆ, ಅವಲಕ್ಕಿ,ಬೆಲ್ಲ,ಎಣ್ಣೆ ,ಖಾರದ ಪುಡಿ, ಸಾಂಬಾರ ಪುಡಿ, ಸಕ್ಕರೆ, ಮುಂತಾದ ಸಮಾನುಗಳನ್ನು ಒಟ್ಟುಗೂಡಿಸಿ…

ಕೊರೊನಾ ಸೈನಿಕರ ಸಭೆ

ದಾವಣಗೆರೆ, ಏ.18 ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್.ಡಿ ಇವರ ಅಧ್ಯಕ್ಷತೆಯಲ್ಲಿ ಕೊರೊನಾ ವೈರಸ್ ನಿಯಂತ್ರಣದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್…

ಎಪಿಎಂಸಿ ಮಾರುಕಟ್ಟೆ ಪರಿಶೀಲಿಸಿದ ಸಹಕಾರ ಸಚಿವ ಸೋಮಶೇಖರ್

ದಾವಣಗೆರೆ ಏ.18 ದಾವಣಗೆರೆ ನಗರದ ಎಪಿಎಂಸಿ ಮಾರುಕಟ್ಟೆಗೆ ಇಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ಸಂಸದ ಜಿ.ಎಮ್.ಸಿದ್ದೇಶ್ವರ್, ಶಾಸಕಾರದ ಎಮ್.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಎಸ್.ಎ.ರವಿಂದ್ರನಾಥ್, ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್, ಜಿಲ್ಲಾಧಿಕಾರಿ…

ಖಾಸಗಿ ಫೈನಾನ್ಸ್‍ಗಳು ರೈತರಿಗೆ ನೀಡಿದ ಸಾಲ 3 ತಿಂಗಳು ವಸೂಲಿ ಬೇಡ ಃ ಸಹಕಾರ ಸಚಿವ ಎಸ್.ಟಿ. ಸೋಮಶೇಖರ

ದಾವಣಗೆರೆ ಏ.18 ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳು ರೈತರಿಗೆ ವಾಹನ ಖರೀದಿಗಾಗಿ ನೀಡಿದ ಸಾಲಗಳಿಗೆ 3 ತಿಂಗಳ ವರೆಗೆ ನೋಟಿಸ್ ನೀಡುವುದಾಗಲಿ ಜೊತೆಗೆ ಸಾಲ ವಸೂಲಿ ಮಾಡುವುದಾಗಲೀ ಮಾಡಬಾರದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೂಚಿಸಿದರು. ಶನಿವಾರ ದಾವಣಗೆರೆ ನಗರದ…

ಭತ್ತ ಕಟಾವು ಯಂತ್ರಗಳ ದರ ನಿಗದಿ

ದಾವಣಗೆರೆ, ಏ.18 ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನ ಭತ್ತದ ಬೆಳೆಯು ಕಾಳು ಕಟ್ಟುವ ಹಂತದಿಂದ ಕಾಳು ಬಲಿಯುವ ಹಂತದಲ್ಲಿದ್ದು, ಇನ್ನೇರಡರಿಂದ ಮೂರು ವಾರಗಳಲ್ಲಿ ಭತ್ತದ ಬೆಳೆಯ ಕಟಾವು ಪ್ರಾರಂಭವಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ 54377 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಕ್ಷೇತ್ರ ಆವರಿಸಿದೆ. ರೈತರು…