ಇವರುಗಳ ವತಿಯಿಂದ 18-04-2020ರ ಶನಿವಾರದಂದು ಕೋವಿಡ್ 19 ಕೊರೋನಾ ವೈರಸ್ ಬಂದಿರುವ ಕಾರಣ ಕೆಲಸವಿಲ್ಲದೆ ಹಸುವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಆಹಾರ ದಿನಸಿ ಮತ್ತು
ದಿನಬಳಕೆಯ ವಸ್ತುಗಳಾದ ರವೆ, ಅವಲಕ್ಕಿ,ಬೆಲ್ಲ,ಎಣ್ಣೆ ,ಖಾರದ ಪುಡಿ, ಸಾಂಬಾರ ಪುಡಿ, ಸಕ್ಕರೆ, ಮುಂತಾದ ಸಮಾನುಗಳನ್ನು ಒಟ್ಟುಗೂಡಿಸಿ 100 ಕಿಟ್ಟ್ ಗಳನ್ನು ತಯಾರಿ ಮಾಡಿ ಹೇಮರಡ್ಡಿ ಮಲಮ್ಮ ಸಮಾಜದಿಂದ 60 ಕಿಟ್ಟು,ಹಾಗೂ ಕೋಟ್ರೇಶ್ ಬಿದ್ರಿ ಮತ್ತು ಅನುರಾಧಮ್ಮ ಪ್ರತಿಷ್ಟಾನ ಕಂಚಿಕೇರಿ ಇವರುಗಳ ವತಿಯಿಂದ 40 ಕಿಟ್ಟುಗಳನ್ನು ಕೊಡಲ್ಲಿಕ್ಕೆ ಹೇಮರಡ್ಡಿ ಮಲಮ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ// ಕೋಟ್ರೇಶ್ ಬಿದ್ರಿ, ಪ್ರಧಾನ ಕಾರ್ಯದರ್ಶಿ ಡಾ// ಶಿವಲಿಂಗಮೂರ್ತಿ, ಉಪಾಧ್ಯಕ್ಷರಾದ ಚಿದಾನಂದ ಮೂರ್ತಿ,ಕಾರ್ಯದರ್ಶಿ ಶ್ರೀ ಒ.ಜಿ ಶಂಕರ್ ಪಾಟೀಲ್ ಮತ್ತು ಬಿ.ವಿ ಲೋಹಿತ್ ಇವರುಗಳ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬಿಳಗಿಯವರಿಗೆ ಕಿಟ್ಟ್ ಗಳನ್ನು ಹಸ್ತಾಂತರಿಸಿದರು.
ತದಾದನಂತರ ಮಾನ್ಯ ಜಿಲ್ಲಾಧಿಕಾರಿಗಳು ಆಹಾರ ಕಿಟ್ಟುಗಳನ್ನು ಐದು, ಆರು ಬಡ ಕುಟುಂಬಗಳಿಗೆ ಕೊಡುವುದರ ಮೂಲಕ
ಚಾಲನೆಯನ್ನು ಕೊಟ್ಟರು.

ಸಮಾಜದ ಆಹಾರದ ದಾನಿಗಳು;- ಸುನೀಲ್ ಕುಮಾರ್ ಬಿದ್ರಿ, ಬಿ.ಸಿ ಸಣ್ಣಪನವರು, ಜೆ.ಸಿ ಎನ್ ರೆಡ್ಡೇರ್, ಜಿ.ವಿ ಸತೀಶ್, ಕೆ.ಎಸ್ ನಾಗೇಂದ್ರಪ್ಪ, ಶ್ರೀಮತಿ ಚಾಯ, ಪಿ ನಿಂಗನಗೌಡ, ಹಾಲನ್ ಗೌಡ ಪಾಟೇಲ್,ಬೆಳ್ಳಿನ ಗೌಡ, ಹೇಮಣ್ಣ, ಅಜ್ಜಮ್ಮನವರ್, ಆರ್.ಎನ್
ತಿಪ್ಪೇಸ್ವಾಮಿ, ಜಿ.ಎಸ್ ಉಮೇಶ್, ಸುರೇಶ್ ಕುಮಾರ್, ಶ್ರೀ ಹರ್ಷ, ಎಂ.ಕೆ ಹನುಮಂತಪ್ಪ, ಶಾಂತ್ ಕುಮಾರ್, ಮುಂತಾದವರು ಭಾಗಿಯಾಗಿ ಈ ಕಾರ್ಯಕ್ರಮಕ್ಕೆ ಬೆಂಬಲ ಕೊಡುವುದರ ಮೂಲಕ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *