Day: April 19, 2020

Davanagere, ಏ. 22 ರಂದು ನೇರ ಸಂದರ್ಶನ

ದಾವಣಗೆರೆ ಏ.19 ಕರೋನ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸಿ ಸಮರ್ಪಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ (walk in Interview)…

ದಾವಣಗೆರೆ ಜಿಲ್ಲೆ : ಮಳೆ ಹಾನಿ ವಿವರ

ದಾವಣಗೆರೆ ಜಿಲ್ಲೆಯಲ್ಲಿ ಏ.18 ರಂದು 2.56 ಮಿ.ಮೀ. ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಇಂತಿದೆ. ದಾವಣಗೆರೆ 1.24 ಮಿ.ಮೀ, ಹರಿಹರ 0.95, ಹೊನ್ನಾಳಿ 8.07, ಚನ್ನಗಿರಿ 2.58 ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 12…

ಸಿದ್ದಗಂಗೆಯ ಸಿರಿ, ಶಿಕ್ಷಣ ಕ್ಷೇತ್ರದ ಅನುಪಮ ಗಿರಿ

“ಸಿದ್ದಗಂಗಾ ಸ್ಕೂಲ್ ಶಿವಣ್ಣ ಮೇಷ್ಟ್ರು’’- ಇವರ ಹೆಸರೇ ಒಂದು ಸ್ಪೂರ್ತಿ. ಇವರು, ನಡೆದಾಡುವ ದೇವರಾದ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು, ಬರಿಗೈಯಲ್ಲಿ ದಾವಣಗೆರೆಗೆ ಆಗಮಿಸಿ ನಂತರ ಒಂದು ಬೃಹತ್ ವಿದ್ಯಾಸಂಸ್ಥೆಯನ್ನೇ ಸ್ಥಾಪಿಸಿದ ಅಪ್ರತಿಮ ಕನಸುಗಾರ. ಹಲವು ಏಳು ಬೀಳುಗಳ, ಸಂಘರ್ಷಗಳ…

ದಾವಣಗೆರೆ ಜಿಲ್ಲೆ ದಾವಣಗೆರೆ ಏ 18 ಶ್ರೀ ಶಿವಶರಣೆ ಹೇಮರಡ್ಡಿ ಮಲಮ್ಮ ಸಮಾಜ ಜಿಲ್ಲಾ ಘಟಕ ದಾವಣಗೆರೆ ಹಾಗೂ ಡಾ// ಕೋಟ್ರೇಶ್ ಬಿದ್ರಿ ಮತ್ತು ಅನುರಾಧಮ್ಮ ಪ್ರತಿಷ್ಟಾನ ಕಂಚಿಕೇರಿ ಹರಪನಹಳ್ಳಿ ಬಳ್ಳಾರಿ ಜಿಲ್ಲೆ ಇವರುಗಳ ವತಿಯಿಂದ

ಇವರುಗಳ ವತಿಯಿಂದ 18-04-2020ರ ಶನಿವಾರದಂದು ಕೋವಿಡ್ 19 ಕೊರೋನಾ ವೈರಸ್ ಬಂದಿರುವ ಕಾರಣ ಕೆಲಸವಿಲ್ಲದೆ ಹಸುವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರಿಗೆ ಆಹಾರ ದಿನಸಿ ಮತ್ತು ದಿನಬಳಕೆಯ ವಸ್ತುಗಳಾದ ರವೆ, ಅವಲಕ್ಕಿ,ಬೆಲ್ಲ,ಎಣ್ಣೆ ,ಖಾರದ ಪುಡಿ, ಸಾಂಬಾರ ಪುಡಿ, ಸಕ್ಕರೆ, ಮುಂತಾದ ಸಮಾನುಗಳನ್ನು ಒಟ್ಟುಗೂಡಿಸಿ…