Day: April 20, 2020

ಕೋವಿಡ್ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ದರಾಗಿರಬೇಕು : ಜಿಲ್ಲಾಧಿಕಾರಿ

ದಾವಣಗೆರೆ ಏ.20 ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿದ್ದರೂ, ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದರಾಗಿರಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಇಂದು…

ದಾವಣಗೆರೆ ವರದಿಗಾರರ ಕೂಟದ ಸದಸ್ಯರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಗೆ ಶಾಸಕ ಡಾ|| ಎಸ್. ಶಿವಶಂಕರಪ್ಪ ಚಾಲನೆ

ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸದಸ್ಯರಿಗೆ ಅಕ್ಕಿ, ಸಕ್ಕರೆ, ಅವಲಕ್ಕಿ, ಕಡ್ಲೆಬೇಳೆ, ರವೆ, ಬೇಳೆ, ಗೋಧಿ ಹಿಟ್ಟು, ಸೋಪು, ಕಾರು ಪುಡಿ, ಸಾಂಬಾರ್ ಪಾಕೆಟ್‍ಗಳ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಡಾ|| ಶಾಮನೂರ ಶಿವಶಂಕರಪ್ಪನವರು ಇಂದು ಬೆಳಿಗ್ಗೆ ತಮ್ಮ ಗೃಹ…

ನಿಜಲಿಂಗಪ್ಪ ಬಡಾವಣೆ 100 ಮೀ. ಪರಿಧಿ ನಿಯಂತ್ರಿತ ವಲಯವೆಂದು ಘೋಷಣೆ

ದಾವಣಗೆರೆ ಏ.20 ಮಾರ್ಚ್ 26ರಂದು ಪಾಸಿಟಿವ್ ಕೇಸ್ ವರದಿಯಾದ ರೋಗಿ-63ರ ವಾಸಸ್ಥಳ ಅಂದರೆ ಇವರ ಮನೆ (ನಿಜಲಿಂಗಪ್ಪ ಬಡಾವಣೆಯ) ಇರುವ ರಸ್ತೆಯನ್ನು ಒಳಗೊಂಡ ಭೌತಿಕ 100 ಮೀ. ಪರಿಧಿಯ ಇಡೀ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಹಾಗೂ ಸದರಿ ನಿಯಂತ್ರಿತ ವಲಯದ ಸುತ್ತ…

ಕುಂದೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಾಸೋಹ ಕಮೀಟಿ

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 20 ಕುಂದೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ದಾಸೋಹ ಕಮೀಟಿ ಮಾರುತಿ ಯುವಕರ ಸಂಘದ ವತಿಯಿಂದ ರವೆ, ಬೇಳೆ, ಬೆಲ್ಲ, ಅರಿಶಿಣ ಪುಡಿ, ಪೇಸ್ಟ್, ಬಟ್ಟೆ ಸೋಪು, ಮೈ ಸೋಪು, ಮುಂತಾದ 13…