Day: April 21, 2020

ಕೊರೊನಾ ಒಂದೂ ಪ್ರಕರಣ ವರದಿಯಾಗದಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಿ: ಸಚಿವ ಬಿ.ಎ.ಬಸವರಾಜ

ದಾವಣಗೆರೆ ಏ.21 ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನೂ ಹೆಚ್ಚಿನದಾಗಿ ಕೆಲಸವನ್ನು ನಿರ್ವಹಿಸಬೇಕು. ಮತ್ತು ಕೊರೊನಾ ಹೊಸ ಪ್ರಕರಣಗಳು ದಾಖಲಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇನ್ನು ಮುಂದೆಯೂ ಒಂದೂ ಪ್ರಕರಣ ದಾಖಲಾಗದಂತೆ ಕಾರ್ಯವನ್ನು ನಿರ್ವಹಿಸಬೇಕು…

ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪೋಲಿಸ್ ಸ್ಟೇಷನ್ ನಲ್ಲಿ ಹಗಲು ಇರಳು ಜನಸಾಮಾನ್ಯರಿಗೆ ಸ್ಪಂದಿಸುವಂತಹ ಹಾಗೂ ಸರಳವಾಗಿ ಜವರ ಜೊತೆ ಬೆರೆತ ಹೊನ್ನಾಳಿಯ ಸಬ್ಬ್ ಇನ್ಸ್ ಪೆಕ್ಟರ್ (ಎಸ್. ಐ)ಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಿಪ್ಪೇಸ್ವಾಮಿ ಎ ರವರು 37ನೇ ವಸಂತಕ್ಕೆ ಕಾಲಿಡುತ್ತಿರುವ…

ಕಾಂಗ್ರೆಸ್ ಪಕ್ಷದ 32 ಜನ ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು

ದಾವಣಗೆರೆ ಜಿಲ್ಲೆ ;- ಏ 21 ಕೆ.ಪಿ.ಸಿ.ಸಿ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಆದೇಶದ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಯುವ ಘಟಕ ಹಾಗೂ ಎನ್.ಎಸ್.ಯು.ಐ ವತಿಯಿಂದ ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ…

ಪೆಟ್ರೋಲ್ ಬಂಕ್ ಮಾಲೀಕರುಗಳು ಸಹ ಕಿಟ್ಟ್ ಕೊಡುವುದರ ಮೂಲಕ ಸಹಾಯ ಹಸ್ತಚಾಚಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ಹೊನ್ನಾಳಿ ತಾಲೂಕು ಪೆಟ್ರೋಲ್ ಬಂಕ್ ಮಾಲೀಕರ ಸಂಘ ಹೊನ್ನಾಳಿ ತಾಲೂಕು ಇವರ ಸಂಯುಕ್ತಾಆಶ್ರಯದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಮಾಡಿರುವ ಕಾರಣ ಹೊನ್ನಾಳಿಯಲ್ಲಿ 200 ಕ್ಕೂ ಹೆಚ್ಚು ಮಾಲೀಕರು ಮತ್ತು ಆಟೋ ಚಾಲಕರುಗಳಿಗೆ…

ಹೊನ್ನಾಳಿ ಪಟ್ಟಣ ಪಂಚಾಯಿತಿಯ ಸಂಬಂದ ಪಟ್ಟ ಪೌರಕಾರ್ಮಿಕರು ಸ್ವಂತ ಹಣದ ವತಿಯಿಂದ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಏ 21 ದೇವನಾಯ್ಕನಹಳ್ಳಿ ಗ್ರಾಮದಲ್ಲಿರುವ ಸಾಯಿಬಾಬಾ ಮಹಾರಾಷ್ಟ ಮೂಲದ ವಲಸೆ ಬಂದಿರುವ ಕಾರ್ಮಿಕರಿಗೆ ಹೊನ್ನಾಳಿ ಪಟ್ಟಣ ಪಂಚಾಯಿತಿಯ ಸಂಬಂದ ಪಟ್ಟ ಪೌರಕಾರ್ಮಿಕರು ಸ್ವಂತ ಹಣದ ವತಿಯಿಂದ ಅನ್ನ ಸಾಂಬಾರು ರಡಿಮಾಡಿ ಆಟೋದಲ್ಲಿ ತಗೆದುಕೊಂಡು ಹೋಗಿ 8-10…