ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ… ಸುಪ್ರಸಿದ್ಧ ಹಿರೇಕಲ್ಮಠದ ಪರಮ ಪೂಜ್ಯ”ಶ್ರೀ ಶ್ರೀ ಶ್ರೀ ಡಾ|| ಚನ್ನಮಲ್ಲಿಕಾರ್ಜುನ”, ಮಹಾ ಸ್ವಾಮಿಗಳ”ಹುಟ್ಟು ಹಬ್ಬ”ದ ಅಂಗವಾಗಿ ಈ ದಿನ ನಿರಂತರವಾಗಿ ಹಗಲಿರುಳು, ಕೊರೋನಾ ಮಹಾಮಾರಿಯ ನಡುವೆಯು ನಮ್ಮಗಳ ಆರೋಗ್ಯದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಹೊನ್ನಾಳಿ ಪಟ್ಟಣ ಪಂಚಾಯಿತಿಯ “ಪೌರ ಕಾರ್ಮಿಕ”ರಿಗೆ,”ಹಣ್ಣು ಹಂಪಲು”ವಿತರಣೆ ಮಾಡುವುದರ ಮುಖಾಂತರ ಪರಮ ಪೂಜ್ಯರ”ಹುಟ್ಟು ಹಬ್ಬ”ವನ್ನು ಆಚರಿಸಲಾಯಿತು.??????????ಈ ಸಂದರ್ಭದಲ್ಲಿ ಕತ್ತಿಗೆ ನಾಗರಾಜ್,ಪಟ್ಟಣ ಪಂಚಾಯಿತಿ ಸದಸ್ಯರಾದ ಹೊಸಕೆರೆ ಸುರೇಶ್,ಚಂದ್ರು ಗುಂಡಾ,ಮಲ್ಲೇಶ್ ಮಳ್ಳಕ್ಕಿ,ಫೋಟೋಗ್ರಾಫರ್ ಸುರೇಶ್, ಕ.ರ.ವೇ ಮುಖಂಡರಾದ ಮಂಜು ಜೆ, ದಿವಾಕರ್,ರಾಕೇಶ್,ಹರೀಶ್ ಬನಶಂಕರಿ,ರಾಯಪ್ಪ,ಯೋಗಿ,ಮಠದ ಭಕ್ತರಾದ ಸಿದ್ದಣ್ಣ,ಹಾಗೂ 20 ಕ್ಕು ಹೆಚ್ಚು ಪೌರ ಕಾರ್ಮಿಕರು ಭಾಗಿಯಾಗಿದ್ದರು.
ಇಂತಿ
ಶ್ರೀನಿವಾಸ ಎಸ್ ಎಸ್ ಕ.ರ.ವೇ ಅಧ್ಯಕ್ಷರು ಹಾಗೂ ಟೌನ್ ಸಹಕಾರ ಸಂಘ ಮತ್ತು ತುಂಗಾ ಪತ್ತಿನ ಸಹಕಾರ ನಿ,ನಿರ್ದೇಶಕರು ಹೊನ್ನಾಳಿ