ಹೊನ್ನಾಳಿ ಪಟ್ಟಣದ ಸರ್ವರಕೇರಿಯ 8 ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು ಕೊರೋನಾ ವೈರಸ್ ಬಂದಿರುವ ಕಾರಣ ಲಾಕ್ ಡೌನ್
ಹಿನ್ನಲೆಯಲ್ಲಿ ದಿನಾಂಕ 3/04/2020 ರಂದು ಪ್ರಾರಂಭಗೊಂಡು ಅಂದಿನಿಂದ ಹಾಲನ್ನು ವಾರ್ಡಿನ ಎಲ್ಲಾ ಪಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಂದ ಹಣವನ್ನು ಬಳಸಿಕೊಂಡು ಲಾಕ್ ಡೌನ್ ಮುಗಿಯುವವರೆಗೆ ಪ್ರತಿ ದಿನ ಮನೆ ಮನೆಗೆ ತೆರಳಿ ಹಾಲನ್ನು ವಿತರಣೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು ಎ.ಬಿ.ಸಿ ನ್ಯೂಸ್ ಚಾನಲ್ ರವರಿಗೆ ತಿಳಿಸಿದರು.
ಈ ಹಾಲನ್ನು ವಿತರಣೆ ಮಾಡುವವರು ಮತ್ತು ಪಲಾನುಭವಿಗಳು;- ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು, ಬಾಬಣ್ಣ ಮಾಳಕ್ಕಿ, ಆಕಾಶ್, ದರ್ಶನ್ ಎಂ, ಚನ್ನೇಶ್, ಹೆಚ್.ಪಿ ಸಿದ್ದಾರ್ಥ, ಕೌಶಿಕ್, ರಾಮಚಂದ್ರಪ್ಪ ಆರ್. ಐ ಈ ಕಾರ್ಯಕ್ರಮದಲ್ಲಿ ಮುಂತಾದವರು ಭಾಗಿಯಾಗಿದ್ದರು.