ಹೊನ್ನಾಳಿ ತಾಲೂಕ್ ರೈಸ್ ಮಿಲ್ ಮಾಲೀಕರ ಸಂಘದ ವತಿಯಿಂದ ಇಂದು ಆಹಾರದ ಕಿಟ್ಟುಗಳನ್ನು ಹೊನ್ನಾಳಿಯ ಶಾಸಕರಾದ ಎಂ.ಪಿ ರೇಣುಕಾಚಾರ್ಯ ರವರ ಜೊತೆಗೂಡಿ ರೈಸ್ ಮಿಲ್ ಮಾಲೀಕರುಗಳು ಬೀದಿವ್ಯಾಪಾರಿಗಳಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;-ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ಹಾಗೂ ಆಹಾರ ಇಲಾಖೆಯ
ಅಧಿಕಾರಿಗಳು, ಮತ್ತು ಮಾಲೀಕರುಗಳಾದ
ಹೆಚ್.ಎ ಉಮಾಪತಿ ಮಂಜುನಾಥ ರೈಸ್ ಮಿಲ್ ಹೊನ್ನಾಳಿ, ಯಕ್ಕನಹಳ್ಳಿ ಬಸವೇಶ್ವರ ಮಿಲ್ ಮಾಲೀಕರುಗಳಾದ ಜಗದೀಶ್ ಟಿ.ಎಸ್, ಹೆಚ್.ಬಿ ಪ್ರಕಾಶ್ ಮಾರುತಿ ರೈಸ್ ಮಿಲ್ ಹೊನ್ನಾಳಿ, ಹೊಸಳ್ಳಿ ರಾಜಣ್ಣ, ಮಜೀದ್ ಸಾಬ್,ನಾಡಿಗೆರ ಮಂಜಣ್ಣ ಸಾಸ್ವೇಹಳ್ಳಿ, ಹೆಚ್.ಎಸ್ ರಂಜಿತ್, ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *