ದಾವಣಗೆರೆ ಜಿಲ್ಲೆ;- Apirl 26 ಪ್ರಪಂಚದಾದ್ಯಂತ ಶ್ರೀ ಶರಣ ಬಸವಣ್ಣನವರ ಅನುಯಾಯಿಗಳು ಶ್ರೀ ಬಸವಣ್ಣನವರ ಜಯಂತಿಯನ್ನು ಒಂದು ದಿನದ ಮಟ್ಟಿಗೆ ಆಚರಣೆ ಮಾಡಿದರೆ ಸಾಲದು ಅವರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಪರಿಪಾಲನೆಯನ್ನು ಮಾಡಿ ರೂಡಿಸಿಕೊಂಡಾಗ ಮಾತ್ರ ಅವರುಗಳಿಗೆ ಗೌರವ ತಂದುಕೊಟ್ಟಂತಾಗುತ್ತದೆ ಎಂದು ಹೇಳುತ್ತ. ನಾಡಿನ ಸಮಸ್ತ ಜನತೆಗೆ 887 ನೇಯ ಶ್ರೀ ಬಸವೇಶ್ವರರ ಜಯಂತೋತ್ಸವದ ಶುಭಾಶಯಗಳನ್ನು ಕೊರುವವರು ABCNews Online channelನ ಸಂಪಾದಕರಾದ ಅರವಿಂದ್ ಎಸ್ ಹೊನ್ನಾಳಿ….

Leave a Reply

Your email address will not be published. Required fields are marked *