ದಾವಣಗೆರೆ ಹಸಿರು ವಲಯಕ್ಕೆ ಪ್ರವೇಶ : ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗೆ ಸಿಎಂ ಗ್ರೀನ್ ಸಿಗ್ನಲ್
ದಾವಣಗೆರೆ ಏ.27 ದಾವಣಗೆರೆ ಜಿಲ್ಲೆಯು ಇಂದಿನಿಂದ ಹಸಿರು ವಲಯಕ್ಕೆ (ಗ್ರೀನ್ ಝೋನ್) ಸೇರ್ಪಡೆಯಾಗಿದೆ ಎಂದು ತಿಳಿದು ಗ್ರೀನ್ ಝೋನ್‍ನಲ್ಲಿ ನಡೆಸಬಹುದಾದಂತಹ ಆರ್ಥಿಕ ಚಟುವಟಿಕೆಗಳನ್ನು ಸಮರ್ಪಕ ಕ್ರಮಗಳನ್ನು ವಹಿಸುವ ಮೂಲಕ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಗ್ರೀನ್…