ದಾವಣಗೆರೆ ಜಿಲ್ಲೆ ಏ 27 ಹರಿಹರ ತಾಲೂಕು ಹರಿಹರ ನಗರದ ಗಾಂಧಿ ನಗರದಲ್ಲಿರುವ 500ರಿಂದ 600 ಕುಟುಂಬಗಳಿಗೆ ಲಾಕ್ ಡೌನ್
ಹಿನ್ನಲೆಯಲ್ಲಿ ಅವರುಗಳಿಗೆ ಒಂದು ತಿಂಗಳಿಂದ ಕೆಲಸ ವಿಲ್ಲದೆ ಕಷ್ಟಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಅದನ್ನು ಮನಗೊಂಡು ಹರಿಹರ ಗಾಂಧಿನಗರದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಹರಿಹರದ ಶಾಸಕರಾದ ಎಲ್ ರಾಮಪ್ಪನವರು ಆಹಾರದ ಕಿಟ್ಟುಗಳನ್ನು ವಿತರಣೆ ಮಾಡುವುದರ ಮೂಲಕ ಸಹಾಯ ಹಸ್ತ ಚಾಚಿದರು.

Leave a Reply

Your email address will not be published. Required fields are marked *