Day: April 28, 2020

ಕೊರೊನಾ ಹಿನ್ನೆಲೆ ಪಡಿತರ ವಿತರಣೆ ಸಮರ್ಪಕವಾಗಿರಲಿ : ಸಚಿವ ಗೋಪಾಲಯ್ಯ

ದಾವಣಗೆರೆ ಏ.28 ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣದೊಂದಿಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಹಾರ ವಿತರಣೆ ಸೇರಿದಂತೆ ಇನ್ನಿತರೆ ಎಲ್ಲ ಅಗತ್ಯ ಚಟುವಟಿಕೆಗಳನ್ನು ಅಧಿಕಾರಿಗಳು ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ…

ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಅರ್ಚಕರ ವಜಾ

ದಾವಣಗೆರೆ, ಏ.28 ದಾವಣಗೆರೆ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದÀ ಅರ್ಚಕರಾದ ಬಿ.ಪಿ ಲಿಂಗೇಶ್ ಇವರ ವಿರುದ್ದ ಸಾರ್ವಜನಿಕರ ದೂರಿನನ್ವಯ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನಿಯಮಾನುಸಾರ ಇವರನ್ನು ಸೇವೆಯಿಂದ ವಜಾ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ…

ಷರತ್ತುಗಳೊಂದಿಗೆ ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯಾರಂಭ

ದಾವಣಗೆರೆ ಏ.28 ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ಗಣಿ/ಕಲ್ಲು/ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಕಾರ್ಯವನ್ನು ಷರತ್ತುಗಳೊಂದಿಗೆ ಪುನರ್ ಆರಂಭಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿರುವ ಗಣಿ/ಕಲ್ಲು/ಮರಳು ಗುತ್ತಿಗೆ ಪ್ರದೇಶಗಳು ಹಾಗೂ ಕ್ರಷರ್ ಘಟಕ ಕಾರ್ಯ ಚಟುವಟಿಕೆಗಳಿಗೆ…

ಹೊನ್ನಾಳಿ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರುಗಳ ವತಿಯಿಂದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ

ಹೊನ್ನಾಳಿ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರುಗಳ ವತಿಯಿಂದ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಕಾರ್ಯಕ್ರಮವು ಇಂದು ಹೊನ್ನಾಳಿ ತಾಲೂಕ್ ಆಪೀಸಿನ ಸಭಾ ಭವನದಲ್ಲಿ ಸರ್ಕಾರಿ ಆದೇಶದ ಪ್ರಕಾರ ಸರಳವಾಗಿ ಆಚರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ…

ಇಂದು ಕೋವಿಡ್19 ವಿಶ್ವ ಮಾರಕ ವೈರಾಣು ಚಿತ್ರದ ದೃಶ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಇಂದು ಕೋವಿಡ್19 ವಿಶ್ವ ಮಾರಕ ವೈರಾಣು ಚಿತ್ರದ ದೃಶ್ಯವನ್ನು ಕುಂಚ ಕಲಾವಿದರ ಸಂಘದ ವತಿಯಿಂದ ಹೊನ್ನಾಳಿಯ ತಾಲೂಕ್ ಆಪೀಸಿನ ಎದರುಗಡೆ ಅಂದರೆ ಜಯಚಾಮಾರಾಜ್ ಸರ್ಕಲ್ ನ ಬಳಿ ವೈರಾಣುವಿನ ಚಿತ್ರವನ್ನು ಬಿಡಿಸಿರುವ ದೃಶ್ಯ ನಂತರ ಸಂಗೋಳ್ಳಿ…