ಶಾಸಕರಾದ ಎಸ್ ರಾಮಪ್ಪರವರು ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳು ವಾಲ್ಮೀಕಿ ಗುರುಪೀಠ ಇವರ ದಿವ್ಯ ಸಾನಿದ್ಯದಲ್ಲಿ ೭ ನೇದಿನದ ದಿನದ ಮುಂದುವರೆದ ಆಹಾರದ ಕಿಟ್ ವಿತರಣೆ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಎ 29 ಹರಿಹರ ನಗರದ ಹಳ್ಳದ ಕೇರಿಯ ತಳವಾರಕೇರಿಯಲ್ಲಿ ,ಅಗಸರ ಬೀದಿಯ ಬಡ ಕುಟುಂಬಗಳಿಗೆ ಮಾನ್ಯ ಜನಪ್ರೀಯ ಶಾಸಕರಾದ ಎಸ್ ರಾಮಪ್ಪರವರು ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳು ವಾಲ್ಮೀಕಿ ಗುರುಪೀಠ ಇವರ ದಿವ್ಯ ಸಾನಿದ್ಯದಲ್ಲಿ ೭ ನೇದಿನದ…