ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಎ 29 ಹರಿಹರ ನಗರದ ಹಳ್ಳದ ಕೇರಿಯ ತಳವಾರಕೇರಿಯಲ್ಲಿ ,ಅಗಸರ ಬೀದಿಯ ಬಡ ಕುಟುಂಬಗಳಿಗೆ ಮಾನ್ಯ ಜನಪ್ರೀಯ ಶಾಸಕರಾದ ಎಸ್ ರಾಮಪ್ಪರವರು ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳು ವಾಲ್ಮೀಕಿ ಗುರುಪೀಠ ಇವರ ದಿವ್ಯ ಸಾನಿದ್ಯದಲ್ಲಿ ೭ ನೇದಿನದ ದಿನದ ಮುಂದುವರೆದ ಆಹಾರದ ಕಿಟ್ ವಿತರಣೆಯನ್ನು ಮಾಡಿದರು.ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಎಸ್ ಎಮ್ ವಸಂತ್,ಶಂಕರ ಕಟಾವ್ಕರ್,ಮರಿದೇವ,ಜಿಗಳಿ ಆನಂದಪ್ಪ ಎ.ಪಿ.ಎಮ್.ಸಿ ಸದಸ್ಯರಾದ ಮಂಜುನಾಥ ಕೊಮಾರನಹಳ್ಳಿ, ಮಲೆಬೆನ್ನೂರು ಬ್ಲಾಕ್ ಅಧ್ಯಕ್ಷ ರಾದ ಎಮ್ ಬಿ ಅಬಿದಲಿ,ಹರಿಹರ ಬ್ಲಾಕ್‌ ಅಧ್ಯಕ್ಷರಾದ ಎಲ್.ಬಿ ಹನುಮಂತಪ್ಪ, ಪರಶುರಾಮ ಕಾಟ್ವೆ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಂಗಮ್ಮ,ಜಿ.ಟಿ ಕಟ್ಟೆ ಸೋಮಣ್ಣ ರೇವಣಸಿದ್ದಪ್ಪ, ಮಧು,ಅಶೋಕ ಸರ್,ರೋಷನ್ ಜಮೀರ್,ಮುನಾಪ್,ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *