Month: April 2020

ಮೌನೇಶ್ವರಿ ಮತ್ತು ಆಶಾಕಿರಣ ಶಾಲೆಯಿಂದ ಆಹಾರ ಕಿಟ್‍ಗಳ ದೇಣಿಗೆ

ದಾವಣಗೆರೆ, ಏ.11 ಕೋವಿಡ್ – 19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 150, ಮೌನೇಶ್ವರಿ ಕಿವುಡರ ಶಾಲೆಯಿಂದ 100, ಆಶಾಕಿರಣ ಶಾಲೆಯಿಂದ 25 ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ 25 ಆಹಾರದ…

ವಾರ್ತಾ ಇಲಾಖೆಯಲ್ಲಿ ಕೋವಿಡ್ ಸ್ವಯಂ ಸೇವಕರ ಸಭೆ

ದಾವಣಗೆರೆ, ಏ.11 ಕೋವಿಡ್ – 19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಸಿದ್ದರಾಮಪ್ಪ ಇವರು ದಾವಣಗೆರೆ ವಾರ್ತಾ ಇಲಾಖೆ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ…

ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ,ಶ್ರೀ ಶ್ರೀ “ಶ್ರೀ ನಿರಂಜನಾನಂದಪುರಿ_ ಮಹಾಸ್ವಾಮಿ”ಗಳ ‘ಹುಟ್ಟು ಹಬ್ಬ’ವನ್ನು

ಈ ದಿನ ‘ಕರ್ನಾಟಕ ರಕ್ಷಣಾ ವೇದಿಕೆ’ ಹೊನ್ನಾಳಿ ಹಾಗೂ’ಸಿರಿ ಗ್ರಾಮೋದ್ಯೋಗ ಸಂಸ್ಥೆ’ಯ ಸಂಯುಕ್ತ ಆಶ್ರಯದಲ್ಲಿ ಹೊನ್ನಾಳಿಯ”ಸಂತೃಪ್ತಿ ಅಂಧರ ಸಂಸ್ಥೆ”ಯವರಿಗೆ ಮಾಸ್ಕ್,ಸ್ಯಾನಿಟರಿಸ್,ಬಿಸ್ಕೆಟ್, ಬ್ರೆಡ್,ಬಟ್ಟೆ,ಒಂದು ದಿನದ ಊಟದ ವ್ಯವಸ್ಥೆ ಮಾಡಿ, ಜ್ಯೋತಿ ಬೆಳಗಿಸುವುದರ ಮುಖಾಂತರ ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕು ‘ತಹಶೀಲ್ದಾರ್'”ತುಷಾರ್.ಬಿ ಹೊಸೂರ್”ರವರು ಮತ್ತು ಪೊಲೀಸ್…

ಅವಶ್ಯಕ ವಾಹನಗಳ ದುರಸ್ತಿಗೆ ಕೆಲವು ಆಟೋಮೊಬೈಲ್ಸ್‍ಗೆ ಷರತ್ತುಬದ್ದ ಅನುಮತಿ

ದಾವಣಗೆರೆ, ಏ.10 ದಾವಣಗೆರೆ ಜಿಲ್ಲೆಯ 108 ತುರ್ತು ವಾಹನಗಳ ದುರಸ್ತಿಗಳನ್ನು ಮಾಡಿಸಲು ಕೋವಿಡ್ – 19 ಲಾಕ್‍ಡೌನ್ ಹಿನ್ನೆಲೆ ಇರುವುದರಿಂದ ಎಲ್ಲಾ ಆಟೋಮೊಬೈಲ್ಸ್ ಮತ್ತು ವರ್ಕ್‍ಶಾಪ್ ಮುಚ್ಚಿರುವ ಪ್ರಯುಕ್ತ ವಾಹನಗಳನ್ನು ದುರಸ್ತಿ ಮಾಡಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಈ ಕೆಳಕಂಡ ಆಟೋಮೊಬೈಲ್ಸ್ ಮತ್ತು…

ಬಿ.ಐ.ಇ.ಟಿ ಕಾಲೇಜಿನಿಂದ ಆನ್‍ಲೈನ್ ತರಗತಿಗಳು ನೂತನ ತಂತ್ರಾಂಶ ಅಳವಡಿಕೆಯ ವಿನೂತನ ಕ್ರಮ

ದಾವಣಗೆರೆ: ಕೋವಿಡ್-19 ಮಹಾಮಾರಿ ಇದೀಗ ದೇಶವನ್ನೇ ತಲ್ಲಣಗೊಳಿಸುತ್ತಿದ್ದು, ವಿಶ್ವದ ಸುಮಾರು ಇನ್ನೂರಕ್ಕೂ ಹೆಚ್ಚು ದೇಶಗಳನ್ನು ಬೆಂಬಿಡದೇ ಪೀಡಿಸುತ್ತಿದೆ. ವಿದ್ಯಾರ್ಥಿಗಳು ಜ್ಞಾನ್ವೇಷಣೆಗೆ ಪರದಾಡುವಂತಾಗಿದೆ. ತರಗತಿಗಳಿಲ್ಲದೇ ಆತಂಕಗೊಂಡಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ದಾವಣಗೆರೆ ನಗರದಲ್ಲಿ ನಡೆಯುತ್ತಿರುವ ಬಾಪೂಜಿ…

ಜಿಲ್ಲಾಡಳಿತದ ನೇತೃತ್ವದಲ್ಲಿ ನಾಗರೀಕರಿಗೆ ಕೋಳಿಮೊಟ್ಟೆಗಳ ವಿತರಣೆಗೆ ಶಾಸಕ ಡಾ|| ಎಸ್ಸೆಸ್, ಜಿಲ್ಲಾಧಿಕಾರಿಗಳಿಂದ ಚಾಲನೆ

ದಾವಣಗೆರೆ: ಜಿಲ್ಲಾಡಳಿತದ ನೇತೃತ್ವದಲ್ಲಿ ನಾಗರೀಕರಿಗೆ ಕೋಳಿಮೊಟ್ಟೆಗಳ ವಿತರಣೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರ ಶಿವಶಂಕರಪ್ಪನವರು ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಚಾಲನೆ ನೀಡಿದರು. ಇಂದು ಬೆಳಿಗ್ಗೆ ನಗರದ ಎಸ್‍ಪಿಎಸ್ ನಗರ ಮತ್ತು ಜಾಲಿ ನಗರಗಳಲ್ಲಿ ಸಾಂಕೇತಿಕವಾಗಿ ಕೋಳಿಮೊಟ್ಟೆಗಳನ್ನು…

ವಾಂತಿ-ಬೇಧಿ ಪ್ರಕರಣ ವರದಿ : ಸೂಕ್ತ ಚಿಕಿತ್ಸೆ

ದಾವಣಗೆರೆ ಏ.10 ಹರಿಹರ ತಾಲ್ಲೂಕಿನ ಗುತ್ತೂರು ಬಳಿಯ ಬಿಎಸ್‍ಎಂ ಬ್ರಿಕ್ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಅಶುದ್ದವಾದ ನದಿ ನೀರನ್ನು ಸೇವಿಸಿರುವುದರಿಂದ ಕೆಲವರಲ್ಲಿ ವಾಂತಿ, ಬೇಧಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು ಇಂದು ಜಿಲ್ಲಾ ಸರ್ವೇಕ್ಷಣಾ ಘಟಕ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿತು.…

ಎಪಿಎಂಸಿ ದರದಂತೆ ತರಕಾರಿ ಮಾರಾಟ ಮಾಡಲು

ದಾವಣಗೆರೆ, ಏ.10 ಕೋವಿಡ್-19 ವೈರಾಣು ಹರಡದಂತೆ ನಿಯಂತ್ರಣ ಮಾಡಲು ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಚಿಲ್ಲರೆ ತರಕಾರಿ ಮಾರಾಟವನ್ನು ನಿಷೇಧಿಸಿ, ತಳ್ಳುವ ಗಾಡಿ, ಆಪೇ ಆಟೋಗಳ ಮೂಲಕ ಮನೆ ಮನೆಗೆ ಪೂರೈಸುತ್ತಿದ್ದು, ಎಪಿಎಂಸಿ ನಿಗದಿಪಡಿಸಿದ ದರದಂತೆ ತರಕಾರಿ ಮಾರುವಂತೆ ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುಂತೆ…

ಹೊನ್ನಾಳಿ ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳರವರನ್ನು ಭೇಟಿ ಮಾಡಿ ಡಿ. ಎಸ್ ಪ್ರದೀಪ್ ಗೌಡ್ರುರವರು ಶ್ರೀಗಳಿಂದ ಶ್ರೀರಕ್ಷೆ ಮತ್ತು ಆರ್ಶೀವಾದ ಪಡೆದರು.

ದಾವಣಗೆರೆ ಜಿಲ್ಲೆ;-ಏ 9 ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರುರವರು 43ರನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಅವರು ಹುಟ್ಟು ಹಬ್ಬದ ಪ್ರಯುಕ್ತ ಹೊನ್ನಾಳಿ ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳರವರನ್ನು ಭೇಟಿ ಮಾಡಿ…

ಹೊನ್ನಾಳಿ ರ್ಕೋಟ್ ಎದುರುಗಡೆ ಇರುವ ದೇವರಾಜ್ ಅರಸ್ ಸಬಾಭವನದಲ್ಲಿ ಖಾಸಗಿ ವೈದೈರುಗಳ ತಾತ್ಕಾಲಿಕ ಸಾರ್ವಜನಿಕರಿಗೆ ಆಸ್ಪತ್ರೆಯನ್ನು ತೆರೆದಿದ್ದು

ದಾವಣಗೆರೆ ಜಿಲ್ಲೆ;-ಏ 9 ಹೊನ್ನಾಳಿ ತಾಲೂಕು ಭಾರತೀಯ ವೈದ್ಯಕೀಯ ಸಂಘ(ಎಂ.ಬಿ.ಬಿ.ಎಸ್) ಹೊನ್ನಾಳಿ ಇವರುಗಳವತಿಯಿಂದ ದಿನ ನಿತ್ಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನ ವೈರಸ್ ಬಂದಿರುವ ಕಾರಣ ಹೊನ್ನಾಳಿ ರ್ಕೋಟ್ ಎದುರುಗಡೆ ಇರುವ ದೇವರಾಜ್ ಅರಸ್ ಸಬಾಭವನದಲ್ಲಿ ಖಾಸಗಿ ವೈದೈರುಗಳ ತಾತ್ಕಾಲಿಕ ಸಾರ್ವಜನಿಕರಿಗೆ…