Month: April 2020

ಕೋವಿಚ್-19 ಹರಡುವಿಕೆಯನ್ನು ನಿಯಂತ್ರಿಸಲು ಆದೇಶಿಸಲಾದ ಹಿಣದಿವಸಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಪತ್ರಿಕೆಯಲ್ಲಿ ಪ್ರಕಟಿಸುವ

ಕ್ಯಾಪ್ಟನ್ ಅಜಿತ್‌ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ನಿರ್ದೇಶನದ ಮೇರೆಗೆ ಭದ್ರಾವತಿ ನಗರದ ಬಿ ಹೆಚ್ ರಸ್ತೆ ಬುಳ್ಳಾಪುರ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮತ್ತು ಮಿಲ್ಲಿ ಕ್ಯಾಂಪ್ ಹತ್ತಿರ ಪಶ್ಚಿಮ ಬಂಗಾಳ ರಾಜ್ಯದಲ್ಲಿ…

ಹೊನ್ನಾಳಿಯ ಮಹಿಳಾ ಅಂಗವಿಕಲ ಸೇವಾ ಸಂಸ್ಥೆ, ನಿಸರ್ಗ ಗ್ರಾನೀಣ ಅಭಿವೃದ್ದಿ ವಿದ್ಯಾಸಂಸ್ಥೆ , ಮತ್ತು ಸಂಕಲ್ಪ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ವತಿಯಿಂದ

ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಗಾಭದ್ರ ಬಡಾವಣೆ ,ಬಾಲ್ ರಾಜ್ ಘಾಟ್ , ಮತ್ತು ದುರ್ಗಿಗುಡಿ ವಾಸವಾಗಿರುವ 55ರಿಂದ 60 ಅಂಗವಿಕಲ ಅಸಾಯಕರುಗಳಿಗೆ,ಈ ರಾಜ್ಯದಲ್ಲಿ ಕೊರೋನಾ ವೈರಸ್ ಬಂದಿರುವ ಕಾರಣ ಲಾಕ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಅವರುಗಳಿಗೆ ಅಕ್ಕಿ, ಶಾವಿಗೆ,…

ಹೊನ್ನಾಳಿ ಪಟ್ಟಣದ ಸರ್ವರಕೇರಿಯ 8 ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು

ಹೊನ್ನಾಳಿ ಪಟ್ಟಣದ ಸರ್ವರಕೇರಿಯ 8 ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಅನುಷಾ ಚಂದ್ರು (ಗುಂಡ)ರವರು ಕೊರೋನಾ ವೈರಸ್ ಬಂದಿರುವ ಕಾರಣ ಲಾಕ್ ಡೌನ್ ಹಿನ್ನಲೆಯಲ್ಲಿ ದಿನಾಂಕ 3/04/2020 ರಂದು ಪ್ರಾರಂಭಗೊಂಡು ಅಂದಿನಿಂದ ಹಾಲನ್ನು ವಾರ್ಡಿನ ಎಲ್ಲಾ ಪಲಾನುಭವಿಗಳಿಗೆ ರಾಜ್ಯ…

ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಶಿವಗಂಗಾ ರವರು ವೈಯಕ್ತಿಕವಾಗಿ 27ನೇ ವಾರ್ಡ್ ನ ಬಡಕುಟುಂಬಗಳಿಗೆ

ಕಾರೋನ ವೈರಸ್ ನಿಂದ ಬಡವರು ಮತ್ತು ಮಧ್ಯಮ ವರ್ಗದವರು ತುಂಬಾ ಕಷ್ಟ ಅನುಭವಿಸುತ್ತಿದ್ದು, ಇದನ್ನು ಮನಗೊಂಡ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಶಿವಗಂಗಾ ರವರು ವೈಯಕ್ತಿಕವಾಗಿ 27ನೇ ವಾರ್ಡ್ ನ ಬಡಕುಟುಂಬಗಳಿಗೆ 1000 ದಿನಬಳಕೆ ವಸ್ತುಗಳ ಆಹಾರ ಕಿಟ್ ,…

ಆಡಳಿತದೊಂದಿಗೆ ಕೈ ಜೋಡಿಸಿ ಕೊರೊನಾ ನಿರ್ಮೂಲನೆಗೆಮನೆಯಲ್ಲೇ ನಮಾಜ್ ಮಾಡೋಣ

ಆಡಳಿತದೊಂದಿಗೆ ಕೈ ಜೋಡಿಸಿ ಕೊರೊನಾ ನಿರ್ಮೂಲನೆಗೆಮನೆಯಲ್ಲೇ ನಮಾಜ್ ಮಾಡೋಣ ಆಕಾಶಯಾನಿಗರಿಂದದೂರವಿದ್ದು ದೇಶ ರಕ್ಷಿಸೋಣ ದೇಶದ ಆಡಳಿತ ಯಂತ್ರ ಸಂಪೂರ್ಣ ಕೊರೊನಾ ವೈರಾಣು ಹರಡುವುದನ್ನು ತಡೆಯಲು ಹಗಲಿರುಳು ಶ್ರಮಿಸುತ್ತಿದೆ. ಪೊಲೀಸ್ ಇಲಾಖೆ, ಅರೆಸೇನಾಪಡೆ, ಆರೋಗ್ಯ ಇಲಾಖೆ ವೈದ್ಯರು, ಸ್ವಯಂ ಸೇವಾ ಸಂಘಟನೆ ಕಾರ್ಯಕರ್ತರು,…

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ.

ಕರ್ನಾಟಕ ರಕ್ಷಣಾ ವೇದಿಕೆ” ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಘಟಕದ ವತಿಯಿಂದ ಹೊನ್ನಾಳಿಯ… ಸುಪ್ರಸಿದ್ಧ ಹಿರೇಕಲ್ಮಠದ ಪರಮ ಪೂಜ್ಯ”ಶ್ರೀ ಶ್ರೀ ಶ್ರೀ ಡಾ|| ಚನ್ನಮಲ್ಲಿಕಾರ್ಜುನ”, ಮಹಾ ಸ್ವಾಮಿಗಳ”ಹುಟ್ಟು ಹಬ್ಬ”ದ ಅಂಗವಾಗಿ ಈ ದಿನ ನಿರಂತರವಾಗಿ ಹಗಲಿರುಳು, ಕೊರೋನಾ ಮಹಾಮಾರಿಯ ನಡುವೆಯು ನಮ್ಮಗಳ…

ತಂಬಾಕು ಉತ್ಪನ್ನ ಮಾರಾಟ ನಿಷೇಧ ಹಿನ್ನೆಲೆ ದಾಳಿ ತಂಬಾಕು ವಶ

ದಾವಣಗೆರೆ ಏ.22 ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ದಾವಣಗೆರೆ ಇವರ ಆದೇಶದಂತೆ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ರೋಗವು ಹತೋಟಿಗೆ ಬರುವವರೆಗೂ ದಾವಣಗೆರೆ ಜಿಲ್ಲೆಯಾದ್ಯಂತ ಪಾನ್ ಮಸಾಲ, ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮತ್ತು…

ಕಲಾವಿದರು ಹಾಗೂ ಸಾಹಿತಿಗಳಿಗೆ ಆರ್ಥಿಕ ಸಹಾಯ

ದಾವಣಗೆರೆ ಏ.22 ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ನಿಯಂತ್ರಣದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನೇಕ ಕಲಾವಿದರು/ಸಾಹಿತಿಗಳು ಸಂಕಷ್ಟದಲ್ಲಿದ್ದು, ಇವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ರೂ.2000 ಜಮಾ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಲಾಗುವುದು. ಆಸಕ್ತ…

ಏ. 24 ರಂದು ವೈದ್ಯರ ನೇಮಕಾತಿಗೆ ನೇರ ಸಂದರ್ಶನ

ದಾವಣಗೆರೆ ಏ.22 ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ತಜ್ಞವೈದ್ಯರ ಹುದ್ದೆಗಳಿಗೆ ಎದುರಾಗಿ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ವೈದ್ಯರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ…

ಜಿಲ್ಲಾ ಮಳೆ ವಿವರ

ದಾವಣಗೆರೆ ಏ.22 ಜಿಲ್ಲೆಯಲ್ಲಿ ಏಪ್ರಿಲ್ 21 ರಂದು 3.0 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ರೂ.55 ಸಾವಿರ ನಷ್ಟ ಸಂಭವಿಸಿದೆ. ಚನ್ನಗಿರಿಯಲ್ಲಿ ವಾಡಿಕೆ 1.0 ಮಿ.ಮೀ ಇದ್ದು 5.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆಯಲ್ಲಿ 1.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ…