ದಾವಣಗೆರೆ ಜಿಲ್ಲೆ : ಮಳೆ ಹಾನಿ ವಿವರ
ದಾವಣಗೆರೆ ಜಿಲ್ಲೆಯಲ್ಲಿ ಏ.18 ರಂದು 2.56 ಮಿ.ಮೀ. ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಇಂತಿದೆ. ದಾವಣಗೆರೆ 1.24 ಮಿ.ಮೀ, ಹರಿಹರ 0.95, ಹೊನ್ನಾಳಿ 8.07, ಚನ್ನಗಿರಿ 2.58 ಮಳೆಯಾಗಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 12…