ಮೇ 3 ರವೆರೆಗೆ ನಿಷೇಧಾಜ್ಞೆ ಪ್ರಾರ್ಥನೆ ಹಾಗೂ ಸಮೂಹ ಒಗ್ಗೂಡುವಿಕೆ ನಿಷೇಧ
ದಾವಣಗೆರೆ ಮಾ.23 ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 14 ರಿಂದ ಮೇ 3 ರವೆರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಶುಶ್ರೂಷಾ ಉದ್ದೇಶಗಳನ್ನು, ಶಾಸನಬದ್ಧ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು ಹೊರತುಪಡಿಸಿ ಸಿಆರ್‍ಪಿಸಿ ಸೆಕ್ಷನ್ 144…