Day: August 3, 2020

ಅಕ್ಕಿ ಬಹಿರಂಗ ಹರಾಜು

ದಾವಣಗೆರೆ ಆ.03 ಜಿಲ್ಲೆಯ ತೋಳಹುಣಸೆ ಗ್ರಾಮ ಮತ್ತು ಹೆಬ್ಬಾಳು ಟೋಲ್ಗೇಟ್ ಬಳಿ ಜೂ.26 ಮತ್ತು 28 ರಂದು ಆಹಾರ ಇಲಾಖೆ ಮತ್ತು ಪೊಲೀಸ್ಉಪನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ ದಾವಣಗೆರೆ ಇವರುಅಗತ್ಯ ವಸ್ತುಗಳ ಕಾಯ್ದೆ 1955ರ ಪ್ರಕರಣಗಳಲ್ಲಿವಶಪಡಿಸಿಕೊಂಡಿರುವ ಅಕ್ಕಿಯಯನ್ನು ಬಹಿರಂಗ ಹರಾಜುಮಾಡಲಾಗುವುದು.ವಶಪಡಿಸಿಕೊಂಡಿರುವ ದಾಸ್ತಾನು…

ಮುಖ್ಯಮಂತ್ರಿಗಳು ಶೀಘ್ರ ಗುಣಮುಖರಾಗಲಿ: ಉಸ್ತುವಾರಿ ಸಚಿವರ ಹಾರೈಕೆ

ದಾವಣಗೆರೆ ಆ.03ರೈತ ಪರ, ಜಪರ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರಿಗೆಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದು ಅವರುಶೀಘ್ರ ಗುಣಮುಖರಾಗಿ ಬಂದು ರಾಜ್ಯದ ಜನರ ಸೇವೆ ಮುಂದುವರೆಸಲಿಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಜನಪರ ಕಾಳಜಿ ಇರುವ ಯಡಿಯೂರಪ್ಪ ಅವರಿಗೆ ರಾಜ್ಯದ ಜನರಪ್ರಾರ್ಥನೆ ಹಾಗೂ ಹಾರೈಕೆ ಇದ್ದು,…

ಲಿಡ್‍ಕರ್‍ನಿಂದ ಚರ್ಮದ ಉತ್ಪನ್ನಗಳು ರಿಯಾಯತಿ ದರದಲ್ಲಿ ಮಾರಾಟ

ದಾವಣಗೆರೆ ಆ.03ಗೌರಿ-ಗಣೇಶ ಹಬ್ಬದ ಪ್ರಯುಕ್ತ ಎ.ವಿ.ಕೆ ಕಾಲೇಜುರಸ್ತೆಯಲ್ಲಿರುವ ಲಿಡ್‍ಕರ್ ಮಾರಾಟ ಮಳಿಗೆಯಲ್ಲಿ ಆ.3 ರಿಂದ 20ರವರೆಗೆ ಚರ್ಮ ಕುಶಲಕರ್ಮಿಗಳಿಂದ ತಯಾರಿಸಿದ ಚರ್ಮದವಸ್ತುಗಳು, ಪಾದರಕ್ಷೆಗಳು, ಚರ್ಮದ ಬೆಲ್ಟ್, ಪರ್ಸ್, ಲೇಡಿಸ್ ವ್ಯಾನಿಟಿಬ್ಯಾಗ್‍ಗಳು, ಇತ್ಯಾದಿಗಳನ್ನು ಶೇ.20 ರ ರಿಯಾಯಿತಿ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಸಾರ್ವಜನಿಕರು ಇದರ…