Day: August 10, 2020

ಜಿಲ್ಲೆಯಲ್ಲಿ ಈವರೆಗೆ ಶತಕಮುಟ್ಟಿದ ಕೋವಿಡ್ ಮರಣ ಮೃದಂಗ;ಮೃತರ ಸಂಖ್ಯೆ (100) ಇಂದು 223, ಪಾಸಿಟಿವ್, 106 ಗುಣಮುಖ; 11 ಸಾವು

ದಾವಣಗೆರೆ ಆ.10 ಜಿಲ್ಲೆಯಲ್ಲಿ ಇಂದು 223 ಕೊರೊನಾಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 106 ಮಂದಿಸಂಪೂರ್ಣಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 11 ಸಾವುಸಂಭವಿಸಿದೆ. ಈದಿನದಾವಣಗೆರೆಯಲ್ಲಿ 113, ಹರಿಹರದಲ್ಲಿ 60, ಜಗಳೂರಿನಲ್ಲಿ 12, ಚನ್ನಗಿರಿ 20, ಹೊನ್ನಾಳಿ 17,ಹಾಗೂ ಅಂತರ್ ಜಿಲ್ಲೆಯಿಂದ01, ಕೋವಿಡ್-19…

ಅನಧಿಕೃತ ಚೀಟಿ ವ್ಯವಹಾರದ ವಿರುದ್ದ ಕಾನೂನು ಕ್ರಮ

ದಾವಣಗೆರೆ ಆ.10ಜಿಲ್ಲೆಯಲ್ಲಿ ಅನಧಿಕೃತ ಚೀಟಿ ವ್ಯವಹಾರ ನಡೆಸುತ್ತಿರುವುದುಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳಸಂಖ್ಯೆ ಅಧಿಕವಾಗಿರುವುದು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಗಮನಕ್ಕೆ ಬಂದಿರುತ್ತದೆ.ಅನಧಿಕೃತವಾಗಿ ಚೀಟಿ ವ್ಯವಹಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಅಂತಹ ವ್ಯಕ್ತಿಗಳು ಮತ್ತು ಚೀಟಿ ಗುಂಪುಪ್ರಾರಂಭಿಸಲು ಪರವಾನಿಗೆ ಪಡೆಯದೆ ಚೀಟಿ…

ಮಳೆ ವಿವರ

ದಾವಣಗೆರೆ ಆ.10 ಜಿಲ್ಲೆಯಲ್ಲಿ ಆ.09 ರಂದು 12.6 ಮಿ.ಮೀ ಸರಾಸರಿ ಮಳೆಯಾಗಿದ್ದುತಾಲ್ಲೂಕುವಾರು ಮಳೆ ವಿವರ ಈ ಕೆಳಕಂಡಂತೆ ಇದೆ. ಚನ್ನಗಿರಿ ತಾಲ್ಲೂಕಿನಲ್ಲಿ 12.0 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ ತಾಲ್ಲೂಕಿನಲ್ಲಿ 4.0 ಮಿ.ಮೀ ಮಳೆಯಾಗಿದೆ. ಹರಿಹರತಾಲ್ಲೂಕಿನಲ್ಲಿ 6.0 ಮಿ.ಮೀ ಮಳೆಯಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ…

ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮಾಂಸ ನಿಷೇಧ

ದಾವಣಗೆರೆ ಆ.10 ಆ.10 ರಂದು ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಮಾಂಸ ಹಾಗೂ ಮೀನಿನಮಾರಾಟವನ್ನು ನಿಷೇಧಿಸಲಾಗಿದೆ. ತಪ್ಪಿದಲ್ಲಿ ಮಹಾನಗರಪಾಲಿಕೆಕಾಯ್ದೆಯ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹಾನಗರಪಾಲಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಸದಸ್ಯರ ನೋಂದಣಿ ಕಾರ್ಯಕ್ರಮ

ದಾವಣಗೆರೆ ಆ.10ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ ಇವರ ಜನ್ಮ ದಿನದಸ್ಮರಣಾರ್ಥವಾಗಿ ಪ್ರತಿ ವರ್ಷ ಆ.12 ರಂದು ಆಚರಿಸುವಗ್ರಂಥಪಾಲಕರ ದಿನಾಚರಣೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು.ಈ ಬಾರಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತಗ್ರಂಥಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ನೋಂದಣಿಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು…

ಓದುಗರಿಗಾಗಿ ಡಿಜಿಟಲ್ ಗ್ರಂಥಾಲಯ

ದಾವಣಗೆರೆ ಆ.10ಸಾರ್ವಜನಿಕ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆಅನುಕೂಲವಾಗುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಮುಖಾಂತರ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದೆ.ಈ ಡಿಜಿಟಲ್ ಗ್ರಂಥಾಲಯದ ಆ್ಯಪ್‍ನಲ್ಲಿ ಎಲ್ಲ ವಯೋಮಾನದ ಓದುಗರಿಗೆಅನುಕೂಲವಾಗುವಂತೆಇ-ಪುಸ್ತಕಗಳು ಹಾಗೂ ವಿಡಿಯೋಗಳನ್ನು ಅಪ್‍ಲೋಡ್ಮಾಡಲಾಗಿದ್ದು, ತಮ್ಮ ಸ್ಮಾರ್ಟ್‍ಫೋನ್‍ನ ಪ್ಲೇ ಸ್ಟೋರ್‍ನಲ್ಲಿ “e-Sಚಿಡಿvಚಿರಿಚಿಟಿiಞಚಿ ಉಡಿಚಿಟಿಣhಚಿಟಚಿಥಿಚಿ” ಎಂದು ಟೈಪ್ ಮಾಡಿ ಈ…