ದಾವಣಗೆರೆ ಆ.12
ಎಸ್.ಎಸ್.ಎಲ್.ಸಿ ಪಾಸಾದ ನಂತರ ಮುಂದೇನು? ಎನ್ನುವ ವಿದ್ಯಾರ್ಥಿಗಳಿಗೆ
ಉತ್ತಮವಾದ ಆಯ್ಕೆ, ಶೇ.100 ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರಿ
ಉಪಕರಣಾಗಾರ &ಚಿmಠಿ; ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ &ಚಿmಠಿ; ಡೈ
ಮೇಕಿಂಗ್ (ಡಿಟಿಡಿಎಂ) ಕೋರ್ಸ್‍ಗೆ ಅರ್ಜಿ ಆಹ್ವಾನಿಸಲಾಗಿದೆ.
ಕೋರ್ಸ್ ಅವಧಿ 3+1 ವರ್ಷಗಳಾಗಿದ್ದು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ
ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಕೋರ್ಸ್ ಕರ್ನಾಟಕ ರಾಜ್ಯ
ಸರ್ಕಾರ ಮತ್ತು ಎಐಸಿಟಿಇ ಯಿಂದ ಅನುಮೋದನೆಗೊಂಡಿದೆ. ಮೆರಿಟ್-ಕಂ-
ರೋಸ್ಟರ್ ಪದ್ದತಿ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಪ್ರವೇಶಕ್ಕೆ ಕರ್ನಾಟಕ ರಾಜ್ಯದಲ್ಲಿ ಕನಿಷ್ಟ 5 ವರ್ಷ ವ್ಯಾಸಂಗ
ಮಾಡಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್
ಮೂಲಕ ಅರ್ಜಿ ಸಲ್ಲಿಸಲು ವೆಬ್‍ಸೈಟ್ ವಿಳಾಸ
hಣಣಠಿs://ಞಚಿಡಿuಟಿಚಿಜu.ಞಚಿಡಿಟಿಚಿಣಚಿಞಚಿ.gov.iಟಿ/gಣಣಛಿ ಅಥವಾ hಣಣಠಿs://gಣಣಛಿ.ಛಿo.iಟಿ ಇಲ್ಲಿ
ಸಲ್ಲಿಸಬಹುದು.
ಐಟಿಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ 3ನೇ
ಸೆಮಿಸ್ಟರ್/2ನೇ ವರ್ಷದ ಡಿಪ್ಲೊಮಾ ಇನ್ ಟೂಲ್ &ಚಿmಠಿ; ಡೈ ಮೇಕಿಂಗ್
ಕೋರ್ಸ್‍ಗೆ ಪ್ರವೇಶಾವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ
ಮತ್ತು ತರಬೇತಿ ಕೇಂದ್ರ, 22 ಸಿ &ಚಿmಠಿ;ಡಿ, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ,
ಕೆಎಸ್‍ಆರ್‍ಟಿಸಿ ಬಸ್ ಡಿಪೋ ಹತ್ತಿರ, ಹರ್ಲಾಪುರ, ಹರಿಹರ, ದೂರವಾಣಿ
ಸಂಖ್ಯೆ 08192-243937, 296840, ಮೊಬೈಲ್ ಸಂಖ್ಯೆ 8711913947, 8884488191
ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.