Day: August 24, 2020

ಜಿಲ್ಲಾಧಿಕಾರಿ ಗಳೇ ಅಧಿಕಾರ ಬಳಸಿ ವೈದ್ಯರ ಸಂಕಷ್ಟ .ಸಾರ್ವಜನಿಕರ ಗೋಳು.ರೋಗಿಗಳ ಪಾಡು ಕೇಳುವವರ್ಯಾರು.

ಶಿಕಾರಿಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಂಬಾಗ ಆಲದ ಮರದಹತ್ತಿರದಿಂದ ಮುಬಾಗದ ಗೇಟಿನ ಬಳಿಯ ಎಲ್ಲಾ ಕ್ಯಾಂಟೀನ್ ಅಂಗಡಿಗಳನ್ನು ತೆರವು ಗೊಳಿಸಲು ಪುರ ಸಭೆ ಇನ್ನೂ ಮಿನ ಮೇಷ ಎಣಸುತ್ತಿದೆ.ಆಡಳಿತ ವೈದ್ಯಧಿಕಾರಿ ಗಳ ಮೇಲೆ ಪುರಸಭೆಯವರು. ಪುರಸಭೆ ಮೇಲೆ ವೈದ್ಯಾಧಿಕಾರಿಗಳು. ಹೀಗೆ ಒಂದು…

ಖಜಾನೆ-2 ಮೂಲಕ ಸೈನಿಕ ಪಿಂಚಣಿದಾರರ ಮಾಸಾಶನ

ದಾವಣಗೆರೆ ಆ.242ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಪಿಂಚಣಿದಾರರಿಗೆ ವಿವಿಧವರ್ಗಗಳ ಮಾಸಾಶನ, ಗೌರವಧನಗಳನ್ನು ಸೈನಿಕ ಕಲ್ಯಾಣಮತ್ತು ಪುರ್ನವಸತಿ ಇಲಾಖೆಯ ಡಿಡಿಓಗಳ ಮುಖಾಂತರ ಖಜಾನೆ-2ರ ಬಿಎಂಎಸ್ ಮಾಡ್ಯೂಲ್ ಮೂಲಕ ಪಾವತಿಸಲು ಸೂಚಿಸಲಾಗಿದೆ.ಜಿಲ್ಲೆಯಲ್ಲಿರುವ 2ನೇ ಮಹಾಯುದ್ಧದ ಮಾಜಿ ಸೈನಿಕರ ಹಾಗೂಅವರ ಅವಲಂಬಿತರ ಜೀವಿತ ಪ್ರಮಾಣ ಪತ್ರ…

ಮಕ್ಕಳ ಕ್ವಾರಂಟೈನ್ ಅವಧಿಯಲ್ಲಿ ಪ್ರತ್ಯೇಕ ಕೊಠಡಿ ನಿಗದಿ

ದಾವಣಗೆರೆ ಆ.24ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಘಟಕ(ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ) ದಡಿಯಲ್ಲಿಬರುವ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊಸದಾಗಿದಾಖಲಾಗುವ ಮಕ್ಕಳನ್ನು ಕ್ವಾರಂಟೈನ್ ಅವಧಿಮುಗಿಯುವವರೆಗೆ ಪ್ರತ್ಯೇಕವಾಗಿ ಇರಿಸಲು ಬಾಲಕರಿಗಾಗಿ ಡಾನ್ಬಾಸ್ಕೋ ಚಾರಿಟಬಲ್ ಸೊಸೈಟಿ ಹಾಗೂ ಬಾಲಕಿಯರಿಗಾಗಿ ಅಡೋರರ್ಸ್ ವುಮೆನ್ಸ್ಚಾರಿಟಬಲ್ ಸೊಸೈಟಿ…

ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಆ.24ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ 2019ನೇವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಕೆಳಕಂಡಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿದೆ.ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದುಕೃತಿಗೆ ಬಹುಮಾನ ನೀಡಲಾಗುವುದು.ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2019 ರ ಜನವರಿ 1 ರಿಂದ…

 ಜಿ.ಪಂ ಸಾಮಾನ್ಯ ಸಭೆ

ದಾವಣಗೆರೆ ಆ.24ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರ ಅಧ್ಯಕ್ಷತೆಯಲ್ಲಿಜಿಲ್ಲಾ ಪಂಚಾಯತ್ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಆಗಸ್ಟ್ 25 ರಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಗೆಹಾಜರಾಗುವ ಜನಪ್ರತಿಧಿಗಳು, ಅಧಿಕಾರಿಗಳು ಮಾಸ್ಕ್ ಧರಿಸಿ, ಸಾಮಾಜಿಕಅಂತರ ಕಾಯ್ದುಕೊಳ್ಳಬೇಕೆಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ…